ವಿಷಯಕ್ಕೆ ಹೋಗು

ಪುಟ:ಜ್ವರ.djvu/೧೨೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

16] - ೧೨ ಜೀರಿಗಿ ಹಾಗು ಹಿಪ್ಪಲಿಗಳನ್ನು ಸಮನಾಗಿ ತಕೊಂಡು ಪುಡಿ ಮಾಡಿ, ಕಾಲು ತೊದಲಿ ಪ್ರತಿಯನ್ನು ಕಾಸಿದ ಹಾಲಿನಲ್ಲಿ ಹಾಕಿ ಅದರಲ್ಲಿ ಅರ್ಧ ತೊಲಿ ಕಲ್ಲುಸಕ್ಕರೆ ಬೆರಸಿ ಕುಡಿಸಬೇಕು ದಿವಸ ೨೧-೧೮ ಈ ಔಷಧವು ಜೀರ್ಣಜ್ವರಕ್ಕೆ ಉತ್ತಮವು, ೧೩ ತುಳಸಿಯ ಎಲೆಯ ಕಷಾಯದಲ್ಲಿ ಕಲ್ಲುಸಕ್ಕರೆಯ ಪುಡಿ ಹಾಕಿ ೬ ಇಲ್ಲವೆ ೧೪ ದಿನ ಕುಡಿಯಬೇಕು. ೧೪ ದೀಪ ದ್ರಾಕ್ಷಿ, ಅಮೃತ ಬಳ್ಳಿ, ಕಡೆuರ, ದುಷ್ಟ ವಪೆಟ್ಟು, ಬೇಕಿನ ಗಡ್ಡೆ, ರಕ್ತಚಂದನ, ಶುಂಠಿ, ಕಟುಕರಣಿ, ಪಾದರಿಬೇರು, ನಬೇವು, ನಲಿಂಗಳ, ಬಾಳದ ಬೇರು, ಹಸಿಜ, ಪದ್ಮ ಕಾವ್ಯ, ಕರೆ ಬಾಳದಬೇರು, ನೆಲಗುಳ್ಳ ಬೇರು, ಕಳಂಜನ, ಬೇವು ಇವುಗಳ ಕಾರೆ - ನಿಕಾಥೆ ಕಟ್ಟರೆ ಜೀಣ೯ಜ್ವರ, ಅರುಚಿ, ಉಬ್ಬು ಸ, ಒಣಕೆಮ್ಮು ಮತ್ತು ಬಾವುಗಳ ನಿವಾರಣವಾಗುತ್ತದೆ. - ೧೫ ಲಘಮಾಲಿನಿ ವಸಂತ:- ಕುದುರೆಯ ಮೂತ್ರದಲ್ಲಿ ಕಲ್ಲು ಕರಿ ಗೆಯ ಪುಡಿಯನ್ನು ಹಾಕಿ ೨೧ ದಿವಸ ಬಿ ಸಬೇಕು. ಅದರಲ್ಲಿ ಪ್ರತಿನಿತ್ಯ ಹೊಸ ಮಂತ್ರವನ್ನು ಹಾಕಿ, ಬಿಸಿಲಲ್ಲಿಟ್ಟು ಒಣಗಿಸಬೇಕು. ನಂತರ ಅದರ ವಸ್ತ್ರಗಳ ಹೂಣ೯ಮಾಡಿ, ೮ ತಲಿ ಆ ಚಣ೯, ೪ ತಲಿ ಬಳೆವೆಣಸಿನಕಾಳಿ ಪುಡಿ ಇಂಗಳಾಕ ೮ ತೆಲಿ ಇವನ್ನೆಲ್ಲ ಕುದಿಸಿ ಅರೆದ, ಅದರಲ್ಲಿ ೨ ತೊಲೆ ಆಕಳ ಬೆಣ್ಣೆ ಹಾಕಿ, ಚೆನ್ನಾಗಿ ಕ೦ಡುವಂತ ಅರೆಯತಕ್ಕದ್ದು; ಒಳಿಕ ಆ ಬೆಣ್ಣೆಯ ಜಿಗುಟು ಹೊಗುವದಕ್ಕಾಗಿ ದಿನಾಲು ಲಿಂಬೇರಸ ಹಾಕಿ ತಿಕ್ಕಬೇಕು. ಹೀಗೆ ೧೦೦ ಲಿಂಬೇಹಣ್ಣಿನ ರಸ ಹಾಕಿ ಅರೆದ ಬಳಿಕ ೨ ಅವರೀಕಾಳ ಪ್ರಮಾಣದಷ್ಟು ಮಾತ್ರ •ಟ್ಟಿಟ್ಟು ಒಂದೊಂದು ಮಾತ್ರೆಯನ್ನು ಎಂಜಾವ-ಸಂಜೆಗಳಲ್ಲಿ ಜೇನ ತುಪ್ಪ ಹಿಪ್ಪಲಿ ಪುಡಿ ಹಾಕಿ ಕಂಚಬೇಕು. ಇದರಿಂದ ಜೀಣ೯ಜ್ವ , ಸಂಗ್ರ ಹಣಿ, ಅತಿಸಾರ, ಕ್ಷಯ, ಆರ್ಶ, ಜ್ವರ, ಶಲಿ, ಅಗ್ನಿ ಮಾಂದ್ಯ, ವಾಶಪಿಕಾರ, ಪ್ರದರ, ರಕ್ತಾರ್ಶ, ವಿಷಮಜ್ವರ, ನೇತ್ರರೋಗ ಮುಂತಾದವುಗಳ ನಾಶವಾಗು ಇದೆ. ಪಥ್ಯ: -ಹಾಲು, ಅನ್ನ, ತುಪ್ಪ, ರೊಟ್ಟಿ, ಸಕ್ಕರೆ. - ೧೬ ವರ್ಧಮಾನ ಪಿಪ್ಪಲಿ?-ಪಾವು ಆಕಳಹಾಲು, ಅರ್ಧಪಾವು ನೀಕು ಇವುಗಳ ಮಿಶ್ರಣದಲ್ಲಿ ಈ ಹಿಪ್ಪಲಿಗಳನ್ನು ಹಾಕಿ ನೀರೆಲ್ಲ ಅಟ್ಟಿಸುವ ವರೆಗೆ ಕುದಿಸಿ, ಅದರಲ್ಲಿ ಕಲ್ಲುಸಕ್ಕರೆ ಹಾಕಿ ಕುಡಿಯಬೇಕು. ಅದರಲ್ಲಿ ದಿನಾಲು 3.5 ಹಿಪ್ಪಲಿಗಳನ್ನು ಹೆಚ್ಚು ಹಾಕುತ್ತ ಹೋಗಬೇಕು. ಇದರಿಂ! ಏಳು ದಿನ ಬೆಳಿಸಿ ತಕೊಂಡು ಅದೇ ಪ್ರಮಾಣದಂತ ಇಳಿಸಿ ತಕೊಳ್ಳತಕ್ಕದ್ದು. ಹಿಪ್ಪಲಿಗಳು ಬೆಂದು ಮೆಗಾಗಿರುತ್ತವೆ. ತಡೆದರೆ ಅವನ್ನೆಲ್ಲ ಆ ಕಷಾಯದಲ್ಲಿ ಕಿವುಚಿ