ಪುಟ:ಜ್ವರ.djvu/೧೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಶರೀರದ ಉಷ್ಣತೆಯನ್ನಳೆಯುವ ಯಂತ್ರವು. [ಥರ್ಮಾಮೀಟರ.} +xed! ಶರೀರದ ಉಷ್ಣತೆಯನ್ನು ಯಾವ ಯಂತ್ರದಿಂದ ಅಳೆಯ ಬಹುದೋ ಆ ಯಂತ್ರಕ್ಕೆ ಇಂಗ್ಲಿಷ್ ಭಾಷೆಯಲ್ಲಿ “ಥರ್ಮ ಊಟರೆ ಎಂದೆನ್ನು ತರೆ. ಜ್ವರದ ಮಾನವನ್ನು ಕಂಡು ಹಿಡಿ ಯುವದಕ್ಕೆ ಇದು ಅಶಪಯುಕ್ತವಾಗಿರುತ್ತದೆ. ಮೊಟ್ಟ ಮೊದಲು ಜ್ವರಗ್ರಸ್ತನಾದವನ ಶರೀರದೊಳಗಿನ ಉಷ್ಣತೆಯನ್ನ ಳೆಯಬೇಕು, ಧರ್ಮಾಎಂಟರವೆಂದರೆ ಒಂದು ಕಾಜಿನಕೊಳಿ ವೆಯಲ್ಲಿ ಪಾರಜವನ್ನು ಹಾಕಿ, ಆ ಕಳೆವೆಯ ಬಾಯಿಯು ಮುಚ್ಚಲ್ಪಟ್ಟಿರುತ್ತದೆ. (ಮಗ್ಗಲಿನ ಚಿತ್ರವನ್ನು ನೋಡಿರಿ ) - ವಾತ ಆ ಕೊಳಿವೆಯಲ್ಲಿ ಬೇರೊಂದು ಚಿಕ್ಕ ಕೇಶಾಕೃತಿಯ * ಕಳವೆಬರುತ್ತದೆ. ಪಾಕಕ್ಕೆ ಕೊಂಚ ಉಷ್ಣತೆಯ ಸಹನ * ವಾಗುವದಿಲ್ಲ. ಅದರಿಂದ ಅತ್ಯಲ್ಪ ಉಷ್ಣತೆ ತಗಲಿದರೂ ಕಂಡ ಅದು ಒಳಗಿನ ಕೇಶಾಕೃತಿಯ ಕಳವೆಯಲ್ಲಿ ಸೇರಿ, ಮೇಕ ಹತ್ತುತ್ತದೆ, ಆ ಕಳಪೆಯ ಮೇಲೆ ಕೂಡ್ರಿಸಿದ ಮತ್ತೊಂದು ಕಳಿ ವೆಯ ಮೇಲೆ ಉಷ್ಣತೆಯನ್ನು ತಿಳಿಯುವ ಅಂಶಗಳ ಅಂಕಿಗಳು ಬರೆಯಲ್ಪಟ್ಟಿರುತ್ತವೆ. ಅದರಿಂದ ಶರೀರದೊಳಗೆ ಉಷ್ಣತೆಯು ಕುತ್ತದೆಂಬದು ಗೊತ್ತಾಗುತ್ತದೆ. ಆ ಕೊಳಿವೆಯ ಮೇಲೆ ಉಷ್ಣತೆಯನ್ನು ತರಿಸುವ (ಅ೦ಶಗಳು) ೯೫ರಿಂದ ೧೧೦ರ ವರೆಗೆ ಆಂಕಿಗಳಿರುತ್ತವೆ. ಅದಕ್ಕಿಂತ ಶರೀರದ ಉಷ್ಣತೆಯು ಹೆಳು ಕಡಿಮೆಯುಂಟಾಗ ೮ಾರದು. ಪ್ರತಿಯೊಂದು ಅಂಶದ ಭಾಗಗಳನ್ನು ತರಿಸಿ ವದಕ್ಕಾಗಿ ಒಂದು ಅಂಶದಿಂದ ಮತ್ತೊಂದು ಅಂಶದ ವರೆಗೆ ಐದು ಗೆರೆಗಳು ತೋರಿಸಿರುತ್ತವೆ. ಆ ಐದು ಒಳಭಾಗಗಳಲ್ಲಿಯೇ ನಡುವೆ ಮುಂದೊಂದು ಸಣ್ಣ ಗೆರೆ, Vವೆ. ಆಕೃತಿಯೊಳಗೆ ಉಷ್ಣತೆಯ ದರ್ಶಕವು ೯೬೦ಶದ ವರೆಗೆ ಏರುತ್ತದೆ. ಅಲ್ಲ