ಪುಟ:ಜ್ವರ.djvu/೧೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಬಾಣದ ತುದಿಯಂತೆ ಗುಳF ತರಿಸಲ್ಪಟ್ಟಿರುತ್ತದೆ. ೧೬೪೦ತ ಇದು ಮನು ಹನ ಶರೀರದ ಸ್ವಾಭಾವಿಕ ಉಷ್ಣತೆಯಾಗಿರುತ್ತದೆ. ಆ ಸ್ವಾಭಾವಿಕ ಉಷ್ಣತೆಯು ವಿಶೇಷ ಕಾರಣದ ಕೊರತು ಹೆಚ್ಚು ಕಡಿಮೆಯಾಗುವದಿಲ್ಲ. ೯೬ರ ಮೇಲಿರುವ ಉಷ್ಣತಾದರ್ಶಕವು ೧೦೦ರ ವರೆಗೆ ಏರಿದರೆ ೧೦೦ ಅ೦ತ ಉಷ್ಣತೆಯಿದೆಯೆಂದು ತಿಳಿಯತಕ್ಕದ್ದು. ಇದರಂತೆಯೇ ಉಷ್ಣತಾದರ್ಶಕ ಪಾರಜವು ಯಾವ ಅಂಶದ ವರೆಗೆ ಏರುವದೋ ಅಷ್ಟು ಅಂಶ ಉಚ್ಚ ತರುತ್ತದೆಂದು ತಿಳಿಯತಕ್ಕದ್ದು, ಉಷ್ಣತಾಮಾಪಕ ಯಂತ್ರಗಳು ಎರಡು ಪ್ರಕಾರದವಿರುತ್ತವೆ. ಒಂದಕ್ಕೆ ಸೆಂಟಿಗ್ರೇಟ ಎಂತ, ಎರಡನೇದಕ್ಕೆ ಫಾರೆನ್‌ಹೀಟ ಎಂತಲ ಅನ್ನುವರು. ಜ್ವರ ಮೊದಲಾದವುಗಳಲ್ಲಿಯು ಉಷ್ಣತೆ ತಿಳಿಯುವ ಸಲುವಾಗಿ ಫಾರೆನಹೀಟ ಎಂಬ ಕತಿ ೦ತ್ರವನ್ನೇ ಉಪಯೋಗಿಸುವರು, ಆರೋಗ್ಯವಂತರ ಶರೀರದ ಉಷ್ಣತೆಯು ೯೮೬ ಅಂಶವೆಂದು ಗೊತ್ತಾಗಿದೆ; ಆದರೆ ಎಷ್ಟೋ ಪ್ರಸಂಗ ಗಳಲ್ಲಿ ೯ ರ ವರೆಗೂ ಇಳಿಯುವದು, ಇಲ್ಲವೆ ೯೯ರ ವರೆಗೆ ಸಹ ಏರುವದು, ಎಷೆ ರೋಗಗಳಲ್ಲಿ ಮನುಷ್ಯನ ಶರೀರದ ಉಷ್ಣತೆಯ ಮಾನವು ೮೦ ೭೫ ವರೆಗೆ ಸಹ ಇಳಿದಿರುತ್ತದೆ. ಕೃತಿಮ ರೀತಿಯಿಂದ ಶರೀರದ ಉಷ್ಣತೆ ಯನ್ನು ಹೆಚ್ಚು ಕಡಿಮೆ ಮಾಡಲಿಕ್ಕೆ ಬರುತ್ತದೆ. ಒಟ್ಟಿನಲ್ಲಿ ೪೮ ಅಂಶಕ್ಕಿಂತ ಹೆಚ್ಚು ಉಷ್ಣತೆಯಿತ್ತೆಂದರೆ ಜ್ವರ ಬಂದಿದೆ ಎಂದು ತಿಳಿಯಬೇಕು; ಹಾಗು ೪೭ ಕ್ಕಿಂತ ಉಷ್ಣತೆಯು ಮಾನವು ಕಡಿಮೆಯಿದ್ದರೆ, ಪ್ರಾಣಕ್ಕೆ ಭೀತಿಯುಂಟಾಗಿದೆ ಯೆಂದು ಭಾವಿಸಬೇಕು; ಆದರೆ ಇದಕ್ಕೆ ಅಪವಾದವಾಗಿ ಎಷ್ಟೋ ಜನರ ಶರೀರದ ಉಷ್ಣತೆಯು ೧೫ ಅಂಶವಿದ್ದರೂ ಕಂಡು ಬರುತ್ತದೆ. ಪ್ರತಿಯೊಂದು ತರದ ಉಷ್ಣತಾಮಾಪಕ ಯ೦ತ್ರದ ಮೇಲೆ ಅದನ್ನಷ್ಟು ಮಿನಿಟು ಹಚ್ಚತಕ್ಕ ಬೆಂಬದನ್ನು ಬಹುಶಃ ಬರೆದಿರುತ್ತದೆ. ಯಾವ ಯಂತ್ರದ ಮೇಲೆ ಅದನ್ನು ಬರೆದಿರುವದಿಲ್ಲವೋ, ಅದನ್ನು ೫ ಮಿನಿಟುಗಳ ವರೆಗೆ ಕಳ್ಳತಕ್ಕದ್ದು. ಯಂತ್ರದ ಮೇಲೆ ಬರೆದ ಮಿನಿಟುಗಳಿಗಿಂತ ಒಂದು-ಒಂದೂವರೆ ಮಿನೀಟು ಹೆಚ್ಚು ಹಚ್ಚ ತಕ್ಕದ್ದು, ಹೆಚ್ಚು ವೇಳೆ ಹಕ್ಕು ವದರಿಂದ ಪಾರಜವು ಹೆಚ್ಚಿಗೇನೂ ಏರುವದಿಲ್ಲ, ಯಾಕೆಂದರೆ, ಉಷ್ಣತೆಯ ಪರಮಾವಧಿಗಿಂತ ಹೆಚ್ಚು ಅಂಶದ ವರೆಗೆ ಪಾರಜವು ಎಂದು ಏರಲಾರದೆಂಬದನ್ನು ಎಲ್ಲರೂ ಲಕ್ಷದಲ್ಲಿಡಬೇಕು, ಶರೀರದ ಉಷ್ಣತೆಯನ್ನು ೪ ಸ್ಥಳಗಳಲ್ಲಿ ಕಳೆದುಕೊಳ್ಳಲಿಕ್ಕೆ ಬರುತ್ತಿದೆ. ಬಗಲು, ಬಾಯಿ), ಮೊಣಕಾಲ ಸಂದು ಹಾಗು ಗುದ ಈ ನಾಲ್ಕು ಸ್ಥಳಗಳಲ್ಲಿ ಕಳೆದುಕೊಳ್ಳಲಿಕ್ಕೆ ಬರುತ್ತಿದ್ಧ ರ ಒಗಲಲ್ಲಿಯೇ ಪ್ರಾಮುಖ್ಯವಾಗಿ ಆಳಕ