ವಿಷಯಕ್ಕೆ ಹೋಗು

ಪುಟ:ಜ್ವರ.djvu/೧೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಕಳ ಪರಿಪಾಠ ಬಿದ್ದಿದೆ. ಬಗಳೊಳಗಿನಗಿಂತ ಬಾಯೊಳಗಿನ ಉಷ್ಣತೆಯ ಮಾಸರಿ ಅರ್ಧ ಡಿಗ್ರಿ(ಅಂತ) ಹೆಚ್ಚು ಇರುತ್ತದೆ. ಗುದದ್ವಾರದೊಳಗಿನ ಉಷ್ಣತೆಯು ಅದಕ್ಕೂ ಹೆಚ್ಚಿರುತ್ತದೆ. ರೋಗಿಯ ವಯಸ್ಸು, ಉಷ್ಣತೆ ಅಳೆಯುವ ಕಾಲ, ವ್ಯಾಯಾಮ, ಋತುಮಾನ, ಹವೆ ಮತ್ತು ತಿನ್ನ ತಕ್ಕ ಆಹಾರ ಇಲ್ಲಿ ಉಷ್ಣ ತೆಯ ಪ್ರಮಾಣವನ್ನು ಹೆಚ್ಚು ಕಡಿಮೆ ಮಾಡಲಿಕ್ಕೆ ಕಾರಣಗಳಾಗುತ್ತವೆ. ದೊಡ್ಡವರಿಗಿಂತ ಚಿಕ್ಕ ಮಕ್ಕಳ ಉಷ್ಣತೆಯು ಒಂದು ಆ೦ಶದಷ್ಟು ಹೆಚ್ಚು ಇರು ಇದೆ. ಪ್ರಾಯದ ಕಾಲದಲ್ಲಿ ಮನುಷ್ಯನ ಉಷ್ಣತೆ ಕಡಿಮೆಯಾಗಿರು ದೆ; ಆದರೆ ವಾರ್ಧಕ್ಯದಲ್ಲಿ ಇದು ವ. ಬೆಳೆ ಹತ್ತುತ್ತದೆ. ಆಗ ಹುಟ್ಟಿದ ಅರ್ಭಕನ ಶಕಿದ ಉಚ್ಛತೆಯನ್ನ ನೋಡಿದರೆ ಅದು ದೊಡ್ಡವರಿಗಿಂತ ೧ ಅಂಶದಷ್ಟಾದರೂ ಹೆಚ್ಚಾಗಿರುತ್ತದೆ. ಅದರಂತೆ ಮುಪ್ಪಿನ ಕಾಲದಲ್ಲಿಯ ಅದು ಹೆಚ್ಚಾಗಿರುತ್ತದೆ. ಗಂಡಸರಿಗಿಂತ ಹೆಂಗಸರ ಉಷ್ಣತೆಯ ಆಧಿಕವಾ ಗಿರುತ್ತದೆ. ಬೆಳಗಿ 3 ೯ ಗಂಟೆಗೆ.೦ದ ಸಾಯ೦ಕಾದ ೪ ಗಂಟೆಯ ವರೆಗೆ ಪ್ರತಿಯೊಬ್ಬನ ಮೈ ತು ಆಷ :ಎ ಅಧಿಕವಾಗಿರುತ್ತದೆ, ಅಲ್ಲಿಂದ ರಾತ್ರಿಯು ೧೨ ಗಂಟೆಯ ವರೆಗೆ ಅದು ಮೆಯಾಗಹತ್ತಿ, ಬೆಳಗಿನ ೩-೪ ಗಂಟೆಯ ಪರೆಗೆ ಇದ್ದ ಸ್ಥಿತಿಯಲ್ಲಿ ಸ್ಥಿರವಾಗಿರುತ್ತದೆ. ಬೆಳಗಿನ ಝಾವದ ಹಾಗು ಸಾಯಂಕಾಲದ ಉಷ್ಣತೆಯ ಮಾನದಲ್ಲಿ ಒಂದು ಒಂದೂವರೆ ಅ೦ಶದ ಹೆಚ್ಚು ಕಡಿಮೆಯಾಗಿರುತ್ತದೆ. ಬೆಳಗಿನ ರು 7ವದ ೩ ಗಂಟೆ 1 ಸಾಯಂಕಾ ಬದ 4 ಗಂಟೆಗೂ ಈ ಸತಿ ಯು ವಾಸವು ತೀರ ಕಡಿಮೆಯಾಗಿರುತ್ತದೆ. ದೇಹ ವನ್ನು ಕಷ್ಟ ಪಡಿಸಿ ದುಡಿಯುತ್ತಿರ, ವಾಗಿನ ಶರೀರದ ಉಷ್ಣತೆಯು ಅಧಿಕವಾಗು ಇದೆ, ಚಹ, ಕಾ, ಸತಿ ದುಂತಾದ ಪೇಯಗಳ, ದ್ವಿಪಕ್ಷ-ಪಕ್ಕಾದ ಜಡಾನ್ನಗಳ ಶರೀರದ ಉಷ್ಣತೆಯ ಬೆಳವಣಿಗೆಗೆ ಕಾರಣವಾಗುತ್ತವೆ. ಥರ್ಮಾಎಂಟರನ್ನು ಯಾವನ ವಿಗೆ ಹಲು ವ ಮೊದಲು ಅದರಲ್ಲಿ ಪಾರಜವಿರುವ ಭಾಗವನ್ನು ಕೆಳಗಡೆ ಮಾಡಿ ಹಿಡಿದು ಅದನ್ನು ಮೆಲ್ಲಮೆಲ್ಲಗೆ ಕಂಡವಬೇಕು; ಅಂದರೆ ಆಶ್ಚತಾದರ್ಶಕ ಪಾರಜವು ಮೇಲೆ ಏರಿದ್ದರೆ ಕೆಳಗಿಳಿದು ತನ್ನ ಸ್ಥಳಕ್ಕೆ ಬಂದು ನಿಲ್ಲುತ್ತದೆ. ಆದು ೧೬ ಅಂಶಕ್ಕೆ ಬಂದಿತುಬದನ್ನು ಮನ ವರಿಕೆ ಮಾಡಿಕೊಂಡು ಪಾರಜವಿದ್ದ ಭಾಗವನ್ನು ನೀಗಿಯ ಬಗಲಲ್ಲಿಟ್ಟು, ಅಥವಾ ಮತ್ತಾವ ಸ್ಥಳದಲ್ಲಿಡುವದು ಅವಶ್ಯವಿರುವದೋ ಅಲ್ಲಿಟ್ಟು, ಆ ಯಂತ್ರ ವನ್ನು ಎತ್ತು ಮಿಟುಗಳ ವರೆಗೆ ಹಚ್ಚ ಬೇಕೆಂದು ಅದರ ಮೇಲೆ ಬರೆದಿರು ವದು ಅಷ್ಟು ಮಿಟುಗಳ ವರೆಗೆ ತಡೆಬೇಕು. ನಂತರ ಹೊರಗೆ ತೆಗೆದು ನೋಡಬೇಕು. ಅದರೊಳಗಿನ ಪಾರಜವು ೯೬ ಅ೦ತಕ್ಕೆ ಬಂದರೆ ಇದ್ದ