ವಿಷಯಕ್ಕೆ ಹೋಗು

ಪುಟ:ಜ್ವರ.djvu/೧೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಎಚ್ಚತೆ ಫಕಟಕ ಚನ್ನಾಗಿ ಇರುವದಿಲ್ಲೆಂದು ತಿಳಿಯಬೇಕು; ಹರಿಗು ಕು ಅದನ್ನು ಸರಿಯಾಗಿ ಹಚ್ಚಬೇಕು, ಎಷ್ಟು ಪ್ರಸಂಗಗಳಲ್ಲಿ ಮನಸ್ತಕ, ರಸಾಯನ ಕ್ರಿಯೆ, ಕbಧ, ಹರ್ಷ ಜೀವಗಳ ಉತ್ತೇಜನದಿಂದಲೂ ರೋಗಿಯ ಶರೀಆದ ಉಷ್ಣತಮಾನವು ಹೆಚ್ಚು ಕಡಿಮೆಯಾಗುವ ಸಂಭವವಿರುತ್ತದೆ. - ಕೆ ಕೆಲವು ಪ್ರಸಂಗಗಳಲ್ಲಿ ಬರೊಳಗಿಟ್ಟ ಥರ್ಮಾಮೀಟರವು ಶರೀರಕ್ಕೆ ಚೆನ್ನಾಗಿ ಸೋಂಕದೆ, ಮೇಲಿನ ಅರಿವೆ-ಅಂಚದಿಗಳಿಗೇ ಹತ್ತುವ ಸಂಭವಿರುವದ ರಿಂದ ಉಷ್ಣತೆಯ ಪ್ರಮಾಣವು ಚೆನ್ನಾಗಿ ತಿಳಿಯುವದಿಲ್ಲ. ಅದರಂತೆ ಬಗda datಗೆ ಬೆವರು ಬಂದಿದ್ದ ಈ ತಿಳಿಯಲಾರದು, ಆಗ ರೋಗಿಯ ಬೆವರನ್ನು ಚೆನ್ನಾಗಿ ಆರಿಸಿ, ಬಳಿಕ ಅಲ್ಲಿ ಧರ್ಮವಿಂಟರನ್ನಿಡಬೇಕು. ಥರ್ಮಾಮೀಟ ತನ್ನು ಹತ ಪೂರ್ವದಲ್ಲಿ ಹೀಗಿಗೆ ಸ್ವಸ್ಥವಾಗಿ ಬಿದ್ದು ಕಂಡಿಲಕ್ಕೆ ತಿಳಿಸ ಬೇಕು; ಹಾಗು ಅದನ್ನಿಟ್ಟ ಮೇಲೆ ಆ ಕಡೆಯ ಭುಜವನ್ನು ತುಸ ಒತ್ತಿಹಿಡಿಯು ಬೇಕು. ಅಂದರೆ ಭರ್ಕವಿಟರು ಪೊಳ್ಳಿನಲ್ಲುಳಿಯದ, ಯೋಗ್ಯ ಉಷ್ಣತೆ ಹಸು ಕೂರಿಸುವದು; ಮತ್ತು ಅದರಿಂದ ಥರ್ಮಾಮೀಟರು ಕೆಳಗೆ ಬಿದತ್ತ ಒಡೆಯುವ ಅಂಟಿಕಿಯa ಉಳಿಯಲಾರದು, ಥರ್ಮಾಮೀಟನ್ನು ಬಾಯೊಳಗೆ ಕಟ್ಟು ನೋಡುವ ಪ್ರಸಂಗದಲ್ಲಿ ವೆಂಪಲು ಅದನ್ನು ಚೆನ್ನಾಗಿ ತೊಳೆದು ಒರಿಸಬೇಕು. ಬಳಿಕ ಅದನ್ನು ರೋಗಿಯ ಸಲಿಗೆಯು ಕೆಳಗೆ ಹಿಡಿಯಲಿಕ್ಕೆ ಕೊಡಬೇಕು; ಆದರೆ ಹಲ್ಲಿನ ಆಘಾತವು ಅದರ ಮೇಲಾಗದಂತ ಬರೇ ತುಟಿಗಳಿಂದಲೆ : ಒತ್ತಿ ಹಿಡಿಯಲಿಕ್ಕೆ ತಿಳಿಸಬೇಕು; ಹಾಗು ನಿಯಮಿತ ಕಾಲಡೆ ನಂತರ ಹೊರಗೆ ತೆಗೆದು ನೋಡಬೇಕು. ಎಷ್ಟೇ ಕಷ್ಟ ತಪತಪಕ ಹುಂತ್ರಗಳು ಬಹಳ ಸೂಕ್ಷವಿರುವದ ರಿಂದ ಅವನ್ನು ಬಗdenoದ ಇಲ್ಲವೆ ಬಾಯೋಳಗಿಂದ ಹೊರಗೆ ತೆಗೆದು ನೀಟಾಗಿ ಹಿಡಿಹಿಡನೆ ಅವುಗಳೆಳಗಿನ ಉಷ್ಣತೆಯು ಒಮ್ಮೆಲೆ ಕೆಳಗಿಳಿಯುತ್ತದೆ, ಆದರಿಂದ ಕಷ್ಣತೆಯು ಸರಿಯಾಗಿ ತಿಳಿಯುವದಿಲ್ಲ. ಆದ್ದರಿಂದ ಯಂತ್ರವನ್ನು ಹಂಕು ತಗೆದೆನೆ ಅದನ ಶೆಟ್ಟಿಗೆ ತಿಳಿಸಿ ಉಷ್ಣತೆಯ ಅಂಶಗಳನ್ನೆಣಿಸ ಹೊ ಗದೆ ಅಕ್ಷಹಿಡಿದೇ ಅಂಶಗಳನ್ನು ನೋಡಿಕೊಳ್ಳಬೇಕು. ಹೀಗೆ ಮಾಡುವದ Dಂಹ ಚರ್ಶಕ ಪಾರಜವು ಕೆಳಗಿಳಿಯುವ ಅಂಜಿಕೆಯಿಲ್ಲ; ಆದರೆ ಉತ್ತಮ ಪ್ರಕ ಶವ ಭರ್ವವಿಟಿಲುಗಳನ್ನು ಹೇಗೆ ಹಿಡಿದರುಅವುಗಳ ಪಾರಜವು ಕೆಳಗಿಳಿ ಯುತ್ತಿರುವದಿಲ್ಲ ಹಾಗು ತಂದರೆಯಾಗುವದಿಲ್ಲ. ಥರ್ಮಾಮೀಟರನ್ನು ಪ ಗಿಸುವಾಗ ಪ್ರತಿಯೊಂದು ಸಾರೆ ಅದನ್ನು ತೊಳೆದು ಚೆನ್ನಾಗಿ ಒರಿಸಿಯೇ ಹ, ಜೀಕು, ಆದನ್ನು ಕಳೆಯಲಿಕ್ಕೆ ರಸಕಪ್ಪರದ ನೀರನ್ನು ಪಯೋಗಿಸು