ಪುಟ:ಜ್ವರ.djvu/೧೩೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

---{ ೧೨೭ ]ಇದೆ. ಈ ರೋಗವು ಯಕೃತ ಕೆಡುವದರಿಂದಲೇ ಆಗುತ್ತಿರುತ್ತದೆ. ಉಪಾಯಗಳು, ೧ ಒಂದು ತೆಲಿ ಕಟುಕರೋಣಿ, ಅಚ್ಚೇರು ನೀರಲ್ಲಿ ಹಾಕಿ ಚಕ. ರ್ಫಾಂಶ ಕಷಾಯ ಮಾಡಿ, ಸೆಬೀಸಿ ಅದರಲ್ಲಿ ಒಂದು ತಟಲಿ ಸಕ್ಕರೆ ಹಾಗು ಆರೋಗ್ಯ ವರ್ಧಿನಿ ಮಾತ್ರೆ ತೆಯು ಕೂಡುವದು, ಪಥ್ಯ:-ಹಾಲು-ಅನ್ನ, ಆರೋಗ್ಯ ವರ್ಧಿನಿ ಮಾತ್ರ ಮಾಡುವ ಕ್ರಮವನ್ನು ರಸರತ್ನ ಸಮುಚ್ಚಯದ ೨೦ನೇ ಅಧ್ಯಾ ಯದಲ್ಲಿ ಹೇಳಿದೆ ೨ ಯಕೃತ ಗುಣವಾಗುವ ಔಷಧಗಳನ್ನು ಕೊಡಬೇಕು. ೩ ಯಕೃತಕ್ಕೆ ಬಾಹ್ಯಲೇಖ:-ನುಗ್ಗಿ ತೊಗಟೆ, ಸಾಸುವೆ, ಬಿಳೇಗಣಜಲಿ ಬೇಕು, ಶುಂಠಿ, ದೇವದಾರು ಇವುಗಳ ಚೂರ್ಣವನ್ನು ಮಜ್ಜಿಗೆಯಲ್ಲಿ ಕಲಿಸಿ ಯಕೃತಕ್ಕೆ ಬಡಿಯಬೇಕು. ೩೮ ಕೃಷ್ಣ ಜ್ವರ. ಈ ಜ್ವರವು' ನಮ್ಮಲ್ಲಿರಲಿಲ್ಲ; ಆದರೆ ಇತ್ತೀಚೆಗೆ ಇಜಿಪ್ತ (ಆಫ್ರಿಕಾ), ಅಮೇರಿಕೆಗಳಿಗೆ ಹೆವೀಗಿಬರುವ ವ್ಯವಹಾರವು ಸುರುವಾದಾಗಿನಿಂದ, ಸಂಸ ರ್ಗದೋಷದಿಂದ ಇತ್ತ ಕಡೆಗೂ ಈ ಸಾಂಸರ್ಗಿಕ ರೋಗವು ಒಮ್ಮೊಮ್ಮೆ ಬರು ಇದೆ; ಆದರೂ ಈ ಜ್ವರವು ನೀರಾವರಿಯ ಸ್ಥಳದಲ್ಲಿ ಮತ್ತು ಅತಿ ಶೈತ್ಯಪ್ರದೇ ತದಲ್ಲಿ ಅಂದರೆ ವಿಶೇಷವಾಗಿ ಆಸಾಮದಲ್ಲಿಯ, ದಾರ್ಜಿಲಿಂಗ, ತರಾಯಿ, ವಿರತ ಅಮೃತಸರ ವಂತಾದೆಡೆಗಳಲ್ಲೆಯ: ಕಂಡು ಬರುತ್ತದೆ. ಈ ಜ್ವರವು ತೀವ್ರ ಸ್ಪರ್ಶ ಸಂಚಾರಿತವಾಗಿರುತ್ತದೆ. ಈ ರೋಗದಿಂದ ರಕ್ತದೊಳಗಿನ ಕೆಂಪು ಕಣ ಗಳು ಬಹು ತೀವ್ರ ನಾಶವಾಗುತ್ತವೆ. ಅದರಿಂದ ಮನುಷ್ಯನು ಕ್ಷಿಪ್ರದಲ್ಲಿಯೇ ಕಕ್ರ ಗಾಗುತ್ತಾನೆ ಹೆಚ್ಚಾಗಿ ಚಳಿ ಒಂದು ಜ್ವರ ಬಕುತ್ತವೆ; ಆದರೆ ಮಲೇರಿಯಾ (ಚಳಿಜ್ವರ)ಕ್ಕಿಂತ ಇದು ತೀರ ಭಿನ್ನವಾಗಿದೆಕೃಷ್ಣ ಜ್ವರದಲ್ಲಿ ವಾಂತಿಯಾಗು ಇದೆ; ಕಾವಣಿಯಾಗುತ್ತದೆ; ಚರ್ಮದ ಬಣ್ಣವು ಕಪ್ಪಾಗುತ್ತದೆ; ಅಥವಾ ಹಳಹೀ-ಕಂದೀ ವರ್ಣದ್ದಾಗುತ್ತದೆ. ಮೂತ್ರದಲ್ಲಿ ಒಂದು ಬಗೆಯ ಕ್ರಿಮಿಗಳಿ ರುತ್ತವೆ; ಆದರೆ ಮಲೇರಿಯಾದ ಜಂತುಗಳಂತೆ ಎಲ್ಲವೂ ಒಂದೇ ಜಾತಿಯವರು ವದಿಲ್ಲ. ಅವು ಭಿನ್ನ ಭಿನ್ನ ಪ್ರಕಾದವಿರುತ್ತವೆ. ಈ ಜ್ವರಗಳು ಬೇಸಿಗೆಯಲ್ಲಿ ಅಥವಾ ಮಳೆಗಾಲ ತೀರಿ ಹವೆಯ ಒಮ್ಮೆಲೆ ಬದಲಾಯಿತೆಂದರೆ ಬರುತ್ತದೆ, ಈ ಜ್ವರದ ಕಾಲಾವಧಿಯನ್ನು ನಿಷ್ಕರ್ಷವಾಗಿ ಹೇಳಬರುವಂತಿಲ್ಲ ಆದರೂ ಸರ್ವಸಾಧಾರಣವಾಗಿ ಇವು ಎಂಟು ದಿನ ಬಶುವವು; ಎಷ್ಟೋ ರೋಗಿಗಳು ಇದರಿಂದ ತಿಂಗಳುಗಟ್ಟಿ ಬಳಲುವದನ್ನು ಕಾಣಬಹುದು.