ವಿಷಯಕ್ಕೆ ಹೋಗು

ಪುಟ:ಜ್ವರ.djvu/೧೩೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

-[ ೧೨೮ ] ಈ ಜ್ವರ ಬರುವ ಮುಂಚೆ ೧-೨ ದಿನ ತಲೆನೆವೇಳುತ್ತದೆ. ಮನಸ್ಸಿಗೆ ಸ್ವಸ್ಥವೆನಿಸುವದಿಲ್ಲ, ಓಕರಿಕೆ ಬರುತ್ತದೆ. ಬಾಯಿಗೆ ನೀರೊಡೆಯುತ್ತದೆ. ಇವು ಶೀತಜ್ವರದಂತೆ ಆಕಸ್ಮಿಕವಾಗಿ ಬರುತ್ತವೆ. ಇವೂ ಹೆಚ್ಚಾಗಿ ಚಳಿ ಬಂದು ಬರುತ್ತವೆ, ಆದರಿಂದ ಚಳಿಜ್ವರದಂತೆಯೇ ಇವುಗಳ ಭಾಸವಾಗು ಇದೆ; ಮತ್ತು ವೈದ್ಯರೂ ಮೋಸಹೋಗುತ್ತಾರೆ. ಮೊದಲು ಬಳಿ ಒಂದು ನಂತರ ೧೦೩-೧೦೪-೧೦೫ ಅಂಶಗಳ ವರೆಗೆ ಜ್ವರ ಬರುತ್ತವೆ. ನೀರಡಿಕೆ ಯಾಗುತ್ತದೆ, ವಾಂತಿಯಾಗಹತ್ತುತ್ತದೆ. ನೀರು ಕೂಡ ಹೊಟ್ಟೆಯಲ್ಲಿ ಎಲ್ಲ ದಾಗುತ್ತವೆ ವಾಂತಿಯೊಳಗೆ ಸಿಕ್ಕಿ ಬೀಳುತ್ತದೆ. ಅದು ಅರಿಷಿಣವರ್ಣದ್ದಾಗಿ ರುತ್ತದೆ. ಬೆನ್ನೆಲವುಗಳಲ್ಲಿಯ(ಶ್ರೀಕಾಸ್ಟಿ) ಸಂದುಗಳಲ್ಲಿಯ ಬಹಳ ನೋವುಂ ಟಾಗುತ್ತದೆ. ಯಕೃತ ಮತ್ತು ಪ್ಲೇಹಗಳ ವೃದ್ಧಿಯಾಗುತ್ತದೆ; ಮತ್ತು ನೋಯುತ್ತವೆ. ಮಂತ್ರವು ಕಪ್ಪು ಮಿಶ್ರಿತ ಕೆಂಪು ಹಾಗು ಮಂದಗಾಗಿರು ಇವೆ. ಜ್ವರವೇರುತ್ತವೆ. ಕ್ಷಣದಲ್ಲಿ ಇಳಿದು ಮತ್ತೆ ಏರುತ್ತವೆ; ಆದರೆ ಈ ಲಕ್ಷಣಗಳು ಸರ್ವಸಾಧಾರಣವಾಗಿ ಆಗುತ್ತವೆ. ಮಂತ್ರವನ್ನು ದೂರಿನಿಂದ ನೋಡಿದರೆ ಕಪ್ಪಾಗಿ ಕಾಣುತ್ತವೆ; ಹೆಚ್ಚಾಗಿ ದಿಟ್ಟಿಸಿ ನೋಡಿದರೆ ಕೆಂಪು ಮಿಶ್ರಿತ ಹಳದೀ (ಕಂದಿ) ವರ್ಣದ ಕನೆಯು ಕೆಳಗೆ ಕಾಣುತ್ತದೆ. ಅದನ್ನು ಬಹಳ ಹೊತ್ತಿನವರೆಗಿಟ್ಟರೆ ಕೆಂಪು ಕನೆ ಕಾಣುತ್ತದೆ. - ಸಾಧ್ಯಾಸಾಧ್ಯ ವಿಚಾರಿ:-ಈ ಜ್ವರದಲ್ಲಿ ನಾನಾ ಬಗೆಯ ಭಾವನೆಗಳ ಅಂದರೆ ಇತರ ಎಲ್ಲ ಜ್ವರಗಳೊಳಗಿನ ಲಕ್ಷಣಗಳೂ ಕಂಡು ಬರುತ್ತವೆ; ಆದರೆ ಎಲ್ಲ ರೋಗಿಗಳಿಗೂ ಎಲ್ಲ ಭಾವನೆಗಳು ಕಾಣುವದಿಲ್ಲ. ಕೆಲವರಿಗೆ ಕೆಲವು, ಬೇರೆಯವರಿಗೆ ಮತ್ತೆ ಕೆಲವು ಹೀಗೆ ತೋರುತ್ತವೆ, ಅದರಿಂದ ಈ ರೋಗದ ಪರೀಕ್ಷೆ ಮಾಡುವದಕ್ಕೆ ಕಠಿಣವೆನಿಸುತ್ತದೆ. ಆದರೆ ಕುಚ್ಚಿನ ಶಕ್ತಿ ಪಾತ, ನಾಡಿಗಳ ವಿಷವು ಹಾರುವಿಕೆ, ಭಿನ್ನ ಇಲ್ಲವೆ ಊರ್ಧ್ವಶ್ವಾಸ, ಬಿಕ್ಕ, ಮಬ್ಬು, ಮೇಹ, ಭ್ರಮೆ, ಅಸ್ವಸ್ಥತೆ ಈ ಲಕ್ಷಣಗಳು ಹೆಚ್ಚಾದವೆಂದರೆ ೨-೩ ಅಥವಾ ೬-೭ ದಿನಗಳಲ್ಲಿ ಆ ರೋಗಿಯ ಸಾಯುತ್ತಾನೆ; ಆದರೆ ಇದು ಸೌಮ್ಯ ಲಕ್ಷಣದ ಅಂದರೆ ಆದಿ ಜ್ವರ ಬರುತ್ತಿದ್ದರೆ, ದೆಹಗಳ ಪ್ರಮಾಣವು ದಿನದಿನಕ್ಕೆ ಕಡಿಮೆಯಾಗುತ್ತಾ ನಡೆದರೆ, ಮನಃಸ್ಥಾಜ್ಞವುಂಟಾದರೆ ಆ ರೋಗಿಯು ಒದು ಕುತ್ತಾನೆಂದು ತಿಳಿಯಬಹುದು, ಮಲೇರಿಯಾ(ಚಳಿಜ್ವರಕ್ಕೆ) ಕೈವಾಹಿನದಿಂದ ಗುಣ ಬರುತ್ತದೆ; ಆದರೆ ಕೃಷ್ಣ ಜ್ವರಕ್ಕೆ ಕೈ ನಾಯನದ ಉಪಯೋಗವಾಗುವದಿಲ್ಲ; ಇಷ್ಟೇ ಅಲ್ಲ, ಅದ ರಿಂದ ಜ್ವರದ ವೇಗವು ಹೆಚ್ಚುತ್ತದೆ. ಪ್ರತಿಯೊಂದು ಸರತಿ (ಪಾಳಿಗೆ ಮೊದಲಿ