ಪುಟ:ಜ್ವರ.djvu/೧೩೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಎಲ್ಲ ಪೀಜಿಗಳು ಇರುತ್ತವೆಂದು ಹೇಳಲಿಕ್ಕಾಗುವದಿಲ್ಲ. ಜ್ವರದ ಮಾನದಿಂದ ಕಲವು ಪೀಡೆಗಳೇ ಹೆಚ್ಚು ಕಡಿಮೆಯಾಗಿರುತ್ತವೆ. ಆ ಉಪದ್ರವಗಳ ನಿವಾರಣ ಕ್ಕಾಗಿ ಕೆಳಗಿನ ಔಷಧಗಳನ್ನು ಯೋಜಿಸಬಹುದು. ಕೆಳಗಿನ ಔಷಧಗಳನ್ನು ಸರ್ವ ಸಾಮಾನ್ಯವಾಗಿ ಹೇಳಿರುತ್ತದೆ. ಇವು ಗಳಿ೦ದ ಗುಣವಾದರಂತ ವಿಹಿತವೆ, ಇವಕ್ಕೂ ಹೆಚ್ಚಿನ ಉಪಾಯಗಳ ಅವಶ್ಯಕತೆ ಕಂಡಲ್ಲಿ ಆಯಾ ಬೇನೆಗಳ ಪ್ರಕರಣದಲ್ಲಿ ನೋಡಿಕೊಳ್ಳಬಹುದು. * ೧ ಉಬ್ಬು ಸಕ್ಕ:-ಹಿಪ್ಪಲಿ, ಕಿರಿಶಿ ವಣಿ, ದುಷ್ಟ ಪಚೆಟ್ಟು ಇವುಗಳ ಚೂರ್ಣವನ್ನು ಜೇನುತುಪ್ಪದೊಡನೆ ನಕ್ಕಿ ಖಬೆ: ಕು ಇದರಿಂದ ಒಳ್ಳೆ ಉಗ್ರ ಶ್ವಾಸವು ಕೂಡ ನಾಶ ಹೊಂದುತ್ತದೆ (೨) ಶ್ವಾಸ ಕುಠಾರ ಮಾತ್ರೆಯನ್ನು ಕೊಡುವದು. (೩) ನೆಲಗುಳ್ಳ ಬೇಕು, ಗುಕ್ಕ ದಬೇರು, ನೆಂಗಳ, ಕಹಿಪಡು ವು, ದುಷ್ಟ ಪುಜೆಟ್ಟು, ಗಂಟ: ಭಾರಂಗಿ, ತಾವರೆಗಡ್ಡೆ, ಕಟುಕರಣಿ, ಕಜೋಕ, ಜಾಲಿ, (ಉತ್ತ ಕಹಿಂದುಸ್ತಾನದೊಳಗಿನ ಪ್ರಸಿದ್ದ ವನಸ್ಪತಿ) ಈ ಹತ್ತು ಬಗೆಯ ಔಷಧಗಳ ಕಷಾಯವು ಸನ್ನಿಪಾತದಿಂದುಂಟಾದ ಶ್ವಾಸದ ನಾಶ ವನ್ನು ಕೂಡ ಮಾಡಬಲ್ಲದು. ೨ ಮರ್ಧೆಗೆ:- (೧) ಜ್ವರ ಬಂದಾಗ ಮರ್ಧೆ ಬಂದರೆ ಅಲ್ಲದ ರಸದಲ್ಲಿ ಬೆಲ್ಲ ಹಾಕಿ ಮೂಗಿನಲ್ಲಿ ಹಿ೦ಡತಕ್ಕದ್ದು. (೨) ಚೇನತುಪ್ಪದಲ್ಲಿ ಸೈಂಧ ಲವಣ, ಮೆಣಸು, ಮನಶೀಲಗಳನ್ನು ತೆಯು ಅ೦ಜನ ಮಾಡುವದು, ಆದ ರಿಂದ ಒಮ್ಮೆಲೆ ವರ್ಣಿ ತಿಳಿಯುವದು. (೩) ಸುಗಂಧ ಧೂಪ ಇಲ್ಲವೆ ಹೂಗಳ ವಾಸನೆ ೭ಕೊಳ್ಳಬೇಕು. (೪) ಕಂಚಿನ ಬಟ್ಟಲದಿಂದ ಕೈ ಕಾಲುಗ ಇನ್ನು ತಿಕ್ಕಬೇಕು; ಇಲ್ಲವೆ ಚೇನತುಪ್ಪದಲ್ಲಿ ಹಿಪ್ಪಲಿ ಪುಡಿ ಹಾಕಿ ನೆಕ್ಕಿ ಸಬೇಕು, (೫) ನೆಲಗುಳಕಾಯಿ, ಶಾಂತಿ, ಹಿಪ್ಪಲಿ ಇವುಗಳ ವಸ್ತ್ರಗಳ ಶೂರ್ಣವನ್ನು ಕಂಳಿವೆಯೊಳಗಿಂದ ಮೂಗಿನಲ್ಲಿ ಊದಬೇಕು. ಇದರಿಂದ ಕೂಡಲೆ ಮu ರ್j ತಿಳಿದೇಳುವನು. (-) ಬಾಳೆಯ ಕೋಮಲ ಎಲೆಗಳನ್ನು ಮೈ ಮೇಲೆ ಇಡ ತಕ್ಕದು, 4 ಆರುಚಿಗಾಗಿ:-(೧) ಅಲ್ಲದ ರಸದಲ್ಲಿ ಸೈಂಧಲವಣದ ಪುಡಿ ಹಾಕಿ ನೆಕ್ಕಿ ಸಬೇಕು. (೨) ಮಾದಾಳದ ತಿಳುಲನ್ನು ಸೈಂಧಲವಣದೊಡನೆ ಗುಳಿಗೆ ಮಾಡಿ ಬಾಯೊಳಗೆ ಹಿಡಿಯತಕ್ಕದ್ದು. (೩) ನೆಲ್ಲಿಚೆಟ್ಟು ನೀರಲ್ಲಿ ತೆಯ ನಾಲಿಗೆಗೆ ತಿಕ್ಕ ಬೇಕು. (೪) ನೆಲ್ಲಿಚೆಟ್ಟು, ದೀಪದಾಕ್ಷಿ, ಸಕ್ಕರೆ ಇವುಗಳ ಕಲ್ಕ ವನ್ನು ಬಾಯಲ್ಲಿ ಹಿಡಿಯತಕ್ಕದು, ೪ ವಾಂತಿಗೆ:-(೧) ಅಳ್ಳಿಗಿಡದ ಬೆಡ್ಡೆಯ ಮೇಲಿನ ಒಣ ಹಕ್ಕು