ಪುಟ:ಜ್ವರ.djvu/೧೫೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

-- ೧೪೬ ]ಲಿಗೆ ಹಚ್ಚಿ ಅದರ ಮೇಲೆ ವ.:'ಕೈಯನ್ನು ಕೆಂಪಗೆ ಕಾಸಿ ಬರೆ ಹತ್ತದಂತ ಎಳೆ ಬೇಕ ..., ಮತ್ತು ಕಣಗಳನ್ನು ಆರಿವೆಯಿಂದ ಒರಿಸಿ, ಆರಿವೆ ಕಟ್ಟಬೇಕು. ಇದರಿ೦ಗ್ಲೈಕಾಲ: ಹರಿಯುವದು ನಿಲ್ಲುವದು, ಈ ಒರೆ ಕಾಡುವ ಕೆಲಸ ವನ ಒಲ್ಲ ಮನುಷ್ಯನಿಂದಲೆ: ವಾರಿಸತಕ್ಕದ್ದು. A ರಬ್ಬರಿನ ಚಿಲದಲ್ಲಿ ಎಸರು ಬಂದ ನೀರು ಹಾಕಿ, ಆ ಚೀಲದಿಂದ ಕಾಲಿನ ನಲಗಳನ್ನು ಕಾಸಬೇಕು, (ರರಿನ ಚೀಲಗಳು ಇಂಗ್ಲಿಷ ಔಷಧಿಗ ಳನ ಮಾಡುವ ಅಂಗಡಿಗಳಲ್ಲಿ ಮಾ ಕಲೆಕ್ಕೆ ಜಿ: ರೆಯುತ್ತವೆ.)

  • ಸೀಬೆ ರಲ್ಲಿ ಕಾದ ನೀರು ತyಂಬಿ ಬೆಣೆ ಹಾಕಿ ಆ ಸೀಸೆಂದ ಕಾಳು ನರಗಳನ್ನು ಕಿಸಕ್ಕದ್ದು.

(೧೪) ಕೈ ಕಾಲು ಉರಿಯುತ್ತಿದ್ದರೆ ಉಪಾಯ, ೧ ಮಜರುಗಿ ಸಹಿ ಸ್ಪನ್ನು ಕೈ ಕಾಲುಗಳಿಗೆ ಕಟ್ಟತಕ್ಕದ್ದು, ” Ti #ಲಜಿ ( ಭಂಗಿ) ಯನ್ನು ಆಡಿನ ಹಾಲಲ್ಲಿ ಕುದಿಸಿ ಕೈ ಕಾಲುಗಳಿಗೆ ತಿಕ ವದು ಇದರಿಂದ ಗಾಹವು ಶಾಂತವಾಗಿ ನಿದ್ದೆ ಬರುವದು, * ಕಂಚಿನ ಒಟ್ಟದಿಂದ ಕೈ-ಕಾಲು ತಿಕ್ಕತಕ್ಕದು. (೧೫) ಜ್ವರದೊಳಗೆ ಅಶಕ್ತತೆ ಇಲ್ಲವೆ ಗ್ಯಾನಿ ಯುಂಟಾದರೆ ಉಪಾಯ. ಶಕ್ತಿ ತಾಳ ಲಕ್ಷಣ:- ಕಿಎಗಿಯು ಏಶ್ವೇಷ್ಟಿತನಾಗಿ ಬೀಳುತ್ತಾನೆ; ನಿದ್ದೆಯಲ್ವರು ವಂತೆ ಭಾಸವಾಗುತ್ತದೆ; ದೇಹವು ಜಡ ಹಾಗು ಗಲಿತವಾಗು ಇದೆ; ಮಾತಾಡುವದಾಗುವದಿಲ್ಲ; ಕಣ್ಣಿಗೆ ಕಟ್ಟು ಬರುತ್ತದೆ. ಇವೆಲ್ಲ ಶಕ್ತಿ ಪಾಶವಾದ ಲಕ್ಷಣಗಳು. ಇದಕ್ಕೆ ಉಪಾಯಗಳು: ೧ ಕಸ ಹಿರದಿನ ಬ್ರಾಂಡಿಕ ಡಿಯುವ ಇ೦ಗ್ಲಿಷ ಸಿ) ಇಲ್ಲವೆ ದೇಸಿ ಮದ್ಯವನ್ನು ಕೂಡ ತಕ್ಕದ್ದು, - ೨ ಸ್ವಲ್ಪ ಕ ಸರಿಯನ್ನು ಸಸಿ ನೆಡಿಸಬೇಕು. ೩ ಹೇಮಗರ್ಭ ಮಾತ್ರೆಯನ್ನು ತುಳಸಿಯ ರಸ ಹಾಗು ಜೇನುತುಪ್ಪ ಗಳೆಂದನೆ ಕೊಡತಕ್ಕದ್ದು. (೧೬) ತೀವ್ರಜ್ವರದೂಳಗೆ ಮಲೋತ್ಸರ್ಗವಾಗದಿದ್ದರೆ ಉಪಾಯ. ೧ ೨. ತೆಡಿಲಿ ಟರ್ಪೆಂಟಾಯಿನ್ನನ್ನು, ೪೦ ತೊಲಿ ಗುಜಿ ಇಲ್ಲವೆ ಕಾಟಿಯಲ್ಲಿ ಕೂಡಿಸಿ, ಅದರ ಬಸ್ತಿ ಕೊಡಬೇಕು. ಅಥವಾ ಚಿ ಶ್ರ, ದnt ಗಿನ ಬಸ್ತಿ ಪ್ರಕರಣದಲ್ಲಿಯ ಯೋಗ್ಯ ಕಷಾಯದಿಂದ ಬಸ್ತಿ ಕೊಡಬೇಕು.