ಪುಟ:ಜ್ವರ.djvu/೧೪೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

19] --[ ೧೪೫ ] ಒಟ್ಟಿನಲ್ಲಿ ಸಮೋಚ್ಚ ವಾಗುವದರ ಕಡೆಗೆ ಲಕ್ಷ ವಿಡಬೇಕು, ಅದರಲ್ಲಿ ತಪ್ಪಾ ದರೆ ರೋಗಿಯ ಬೇನೆಯು ಅಸಾಧ್ಯವಾಗುವದೆಂಬದನ್ನು ಚೆನ್ನಾಗಿ ತಿಳಿದಿರಬೇಕು; ಆದರೆ ಯಾವಾಗ ಜ್ವರದ ಪ್ರಮಾಣವು ೧೦೫ ಅಂಶಕ್ಕಿಂತ ಹೆಚ್ಚು ಇರುವದೆಂದು ಥರ್ಮಾವಿಂಟಕದಿಂದ ತಿಳಿಯುವದೆ, ಆಗ ಮಾತ್ರ ಶೀತಲೇಪ ಇಲ್ಲವೆ ಕಲೆಯ ಮೇಲೆ ಬರ್ಫ ಇಲ್ಲವೆ ತಣ್ಣೀರಿನ ಪಟ್ಟಿ ಇಡಲಿಕ್ಕೆ ಕೊಂಚವೂ ಅನುಮಾನಎಲಂಬ-ಆಲಸ್ಯಗಳನ್ನು ಮಾಡಕೂಡದು. ಯಾವ ಕಾಲಕ್ಕೆ ವಾಯವಾಗಿ ರೋಗಿಗೆ ಉನ್ಮಾದವು ಪ್ರಾಪ್ತವಾಗುವದೊ, ಆಗ ರೋಗಿಯ ತಲೆಯ ಮೇಲೆ ತಣ್ಣೀರಿನ ಪಟ್ಟಿಯಿಟ್ಟು, ಚಂದನ, ಬಾಳದ ಬೇರು, ಕರ್ಪೂರ ಇವುಗಳ ಶೀಕಲೇಪ ಮಾಡುವದ, ತಲೆಗೆ ಬರ್ಫ ಕಟ್ಟುವದೂ ಇಲ್ಲವೆ ತಣ್ಣೀರಿನ ಪಟ್ಟಿಯನ್ನು ಪುನಃ ಪುನಃ ತಣ್ಣೀರಿನಲ್ಲಿ ಎದ್ದಿ ಇಡುವ ಅಗತ್ಯವಾಗಿದೆಯೆಂಬದನ್ನು ಸ್ವಾನು ಭವದಿಂದ ಹೇಳಬಲ್ಲೆವು. ಈ ಉಪಾಯಗಳಿಂದ ಎಷ್ಟೋ ಪ್ರಸಂಗಗಳಲ್ಲಿ ಯಶ ದೊರೆತಿರುತ್ತದೆ. ಎಷ್ಟೋ ಜನ ವೈದ್ಯರು ಶೀತ, ಕೆಮ್ಮು ಮುಂತಾದ ವಗಳಿಗೆ ಹೆದರಿ ಮೇಲಿನ ಉಪಾಯಗಳನ್ನು ಮಾಡುವದಿಲ್ಲ; ಆದರೆ ನಾನು ಅವ ರಿಗೆ ಖಾತ್ರಿಪೂರ್ವಕ ತಿಳಿಸುವದೇನಂದರೆ, ಈ ಉಪಾಯವನ್ನು ಚಾತುರ್ಯ ರಿಂದ ಅಗತ್ಯವಾಗಿ ಮಾಡಬೇಕು. ನಮ್ಮ ವೈದ್ಯಕದಲ್ಲಿ ಕಾಲಕೂಟ, ರಾಜ ಚಂಡೇಶ್ವರ ಮುಂತಾದ ಪ್ರಖರ ಮಾತ್ರೆಗಳನ್ನು ಕಟ್ಟು ಬಳಿಕ ಅವುಗಳ ಶಾಂತಿಗಾಗಿ ಶೀತೋಪಚಾರ ಮಾಡಲಿಕ್ಕೆ ಹೇಳಿಯೇ ಇದೆ. ಹೀಗಿರು ವೈದ್ಯರು ಮೇಲಿನ ಉಪಚಾರ ಮಾಡಲಿಕ್ಕೆ ಹೆದರುತ್ತಾರೆ. ಹೀಗೆ ಅವರು ಹೆದರುವ ಕಾರಣವೇನೆಂದರೆ, ಅವರಲ್ಲಿಯ ಎಷ್ಟೋ ಜನರಿಗೆ ಆ ಉಪಾಯದ ಮರ್ಮವು ತಿಳಿದಿರುವದಿಲ್ಲ; ಹಾಗು ಹಾಗೆ ಶೀತೋಪಚಾರ ಮಾಡಿದನಂತರ ಮುಂದೆ ಹಾಗೆ ಮತ್ತು ಎಷ್ಟು ಎಚ್ಚರಿಪಡಬೇಕ೦ಬದ ಅವರಿಗೆ ತಿಳಿದಿರುವದಿಲ್ಲ; ಆದ ರಿಂದ ಇಂಥ ಪ್ರಸಂಗಗಳಲ್ಲಿ ಹೊಟ್ಟೆಯಲ್ಲಿ ಈ ಹೃವೀರ್ಯದ ಮಾತ್ರೆಗಳನ್ನು ಕಟ್ಟು, ಬಾಹ್ಯತಃ ಹೀಗೆ ಶಿಶೋಪಚಾರ ಮಾಡಲಿಕ್ಕೆ ಯಾರೂ ಹೆದರಬಾರದು. ಇದರಲ್ಲಿಯ ಮುಖ್ಯ ಶತ್ವವೇನಂದರೆ, ದೇಹದ ಸಮೇಷ್ಟ್ರೀಕರಣ ಮಾಡದೇ ಕಂಬದನ್ನು ಚೆನ್ನಾಗಿ ಲಕ್ಷ ದಟ್ಟರಾಯಿತು, ' (೧೩) ಜ್ವರದೊಳಗೆ ಕೈಕಾಲು ಹರಿಯುತ್ತಿದ್ದರೆ ಉಪಾಯ. ೧ ಪೂರ್ವ ತೆಂಗಟಿಯ ರಸದಲ್ಲಿ ಮೆಣಸಿನ ಪುಡಿ ಅರೆದು ಅದನ್ನು ಕೈ ಕಾಲುಗಳಿಗೆ ತಿಕ್ಕತಕ್ಕದ್ದು. ೨ ಹುಣಸೇಹುಳಿ, ಇಲ್ಲವೆ ಮಜ್ಜಿಗೆಗಳಲ್ಲಿ ಅರಿಷಿಣ-ಉಪ್ಪು ಹಾಕಿ ಅಂna