________________
-[ ೫೪ ]ವಡಂಗೆ ಇವು ಪ್ರತಿಯೊಂದು ಕಾಲು ಕೂಲಿ ಹೀಗೆ ಒಟ್ಟು ೯ ಜೀನಸುಗಳು ಆಬಡು-ಜಬಡ ಜಜ್ಜಿ, ಅದರಲ್ಲಿ ೮೦ Aಲಿ ನೀರು ಹಾಕಿ, ಅಚ್ಚಮಾಂಶ ಕಪಾಲವಿಳಿಸಿ ಅದನ್ನು (೧೦ ತೊಲಿ) ಒಂದು ಸೀಸೆಯಲ್ಲಿ ಹಾಕಿಡಬೇಕು. ಕಷಾಯವನ್ನು ಕೆಳಗಿಳಿಸುವಾಗ ಕಡೆಯು ಕುದಿಯು ಮುಂಚೆ ಅದರಲ್ಲಿ ೧ ತಲಿ ಬೆಲ್ಲ ಹಾಕಿರಬೇಕು; ಮತ್ತು ಅದೊಂದು ಕುದಿ ಕುದಿಸಿದ ಮೇಲೆ ಇಳಿಸಬೇಕು. ಆ ಕಷಾಯವನ್ನು ಹಗಲಲ್ಲಿ ಪ್ರಹರಕಂದು ಸಾರೆ ೨|| ತಲೆಯಂತ ನಾಲ್ಕು ಸಾರೆ ಕೊಡಬೇಕು. ೫ ವರ್ಷದೊಳಗಿನವರಿಗೆ ಪ್ರತಿಸಾರ ೧ ಕೂಲಿಯಂತ್ರ, ೫ ರಿಂದ ೧೨ ವರ್ಷದವರಿಗೆ ಪ್ರತಿಸಾರ ೧!! ತೋಳಿ, ಮುಂದೆ ೧೬ ವರ್ಷದ ವರಿಗೆ ಪ್ರತಿಸಾರೆ ೨ ತೊಲಯಂತ ಕೊಡತಕ್ಕದ್ದು, ದಿವಸ ೬, ಈ ಔಷಧವನ್ನು ಪ್ರಾರಂಭದಿಂದಲೂ ಕಂಡಹತ್ತಿದರೆ ಕಫ ಮುಂತಾದ ಘಾಶಕ ವಿಕಾರಗಳು ಆಗುವದೇ ಇಲ್ಲ. ಈ ಔಷಧವು ಇಷ್ಟ ಎಂಝ ಜ್ವರಕ್ಕೆ ರಾಮಬಾಣದಂತಿರುತ್ತದೆ. ಈ ಔಷಧದಿಂದ ಎಷ್ಟೋ ಜನ ರೋಗಿ ಗಳು ನೆಟ್ಟಗಾಗಿರುತ್ತಾರೆಂದು ಈ ಪುಸ್ತಕ ಲೇಖಕನು ಸ್ವಾನುಭವದಿಂದ ಹೇಳು ತಾನೆ, ಈ ಔಷಧವನ್ನು ಈ ಬೇನಾಗಿ ನಾನೇ ಯೋಜಿಸಿರುತ್ತೇನೆ. ೨ ರಾಜಣಂಡೇಶ್ವಕ ಮಾತ್ರೆಯನ್ನು ಅಲ್ಲದ ರಸ ಹಾಗು ಜೇನುತುಪ್ಪ ಇಲ್ಲವೆ ಕಲ್ಲುಸಕ್ಕರಿಯ ಪುಡಿಯೊಡನೆ ಕೂಡಶಕ್ಕದ್ದು. ಕಫಕ್ಕೂ ಮೈಯೊಳಗಿನ ಜ್ವರಕ್ಕೂ ಈ ಮಾತ್ರೆಯ ಉಪಯೋಗವು ಚನ್ನಾಗಿ ಆಗುತ್ತದೆ. ೩ ಎಷೆ ಜನ ಡಕ್ಷಕರು ಈ ಜ್ವರಗಳಿಗ ಮಲೇರಿಯಾ ಹಾಗು ಇತರ ದೂಷಿಕ ಜ್ವರಗಳಿಗೂ ಕ್ವಿನಾಯಿನ್ ಕೊಡುತ್ತಿರುತ್ತಾರೆ; ಆದರೆ ಕ್ವಿನಾ ಯನದಲ್ಲಿ ಜ್ವರವನ್ನು ತಡೆದಿರುವ ಗುಣಮಾತ್ರವಿರುತ್ತದಷ್ಟೇ? ಕ್ವಿನಾಯಿನ್ನ ದಿಂದ ಕಿವಿ ಮಂದಾಟವದು, ಕಿವಿಯಲ್ಲಿ ಸಪ್ಪಳವಾಗುವದು, ತಲೆಶಲಿ, ಪಿತ್ತ ವೃದ್ಧಿ, ನಿದಾನಾಶ ಮುಂತಾದ ವಿಕಾರಿಗಳಾಗುತ್ತವೆ, ಈ ವಿಕಾರಗಳಲ್ಲಿ ಯಾವುದೆಂದೂ ಆಗದೆ, ಬಂದ ಜ್ವರ ಆರಲಿಕ್ಕೆ ಬೇವಿನಂಥ ದಿವೌಷಧವು ಬೇರೆಂದಿಲ್ಲ. ೨ ನೇರು ನೀರಲ್ಲಿ ೧ ಸೇರು ಬೇವಿನ ತಂಗಟಿ ಜಜ್ಜಿ ಹಾಕಿ ಚತುರ್ಥಾ೦ಶ ಕಷಾಯ ಮಾಡಿ ಸೆಸಿಟ್ಟು ದಿನಾಲು ಎರಡು ಮೂರು ಸಾರೆ ೧೦-೧೦ ಮೆಣಸಿನ ಕಾಳ ಪುಡಿ ಹಾಕಿ ಕೊಡಬೇಕು. ಪ್ರಮಾಣ 4 ಕೂಲಿ. ಖಾತ್ರಿಯಿಂದ ಗುಣ ಬರುತ್ತದೆಂದು ಎದೆ ತಟ್ಟಿ ಹೇಳಬಲ್ಲೆವು.
- ೪ ಶುದ್ದ ನೇಪಾಳದ ಬೇರು ೨ ಭಾಗ, ರಸ ಸಿಂಧರ ೨ ಭಾಗ, ಹುಲು ಗುಲೀಬೀಜ ೬ ಭಾಗ, ಆವತಬಳ್ಳಿಯ ಸತ್ವ ೧ ಭಾಗ ಇವನ್ನೆಲ್ಲ ಲಿಂಬೇಹುಳಿ ಚಳಿ ಕಥ $ ಗಜಿಯ ತ೩೯ ಗಳಿಗೆ ಕಟ್ಟಿರಬೇಕು, ಚಳಿ ಬರುವ