ಪುಟ:ಜ್ವರ.djvu/೧೫೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

20] -[ ೧೫೩ - ಹೊಲಸು ಗುಡಿಸಲುಗಳೂ, ಶ್ರೀಮಂತರ ಭವ್ಯವೂ ಸ್ವಚ್ಛವೂ ಆದ ದಿವಾಣ ಖಾನೆಗಳಂ ಈ ಬೇನೆಯು ಆಗಿನ ನಿವಾಸಸ್ಥಳಗಳಾಗಿದ್ದವು; ಆದರೆ ಶ್ರೀಮಂತ ರಿಗಿಂತ ಬಡವರೇ ಈ ಬೇನೆಯಲ್ಲಿ ಹೆಚ್ಚಾಗಿ ವತಪಟ್ಟಿರುತ್ತಾರೆ. ಕಾರಣವೇ ನಂದರೆ, ಆಗಲೆ ಆವರ್ತಣ ಹಾಗು ಮಹಾಯುದ್ಧದಿಂದ ದುವ್ಯಾಗಳುಂಟಾಗಿ ದ್ದವು. ಇದರಿಂದ ಆಗ ಬಡಬಗ್ಗರಿಗೆ ಬೆಲೆ ಧಾನ್ಯವು ಸಿಗುತ್ತಿರಲಿಲ್ಲ. ಯುರೋಪದಲ್ಲಿ ೪-೫ ವರ್ಷಗಟ್ಟಿ ನಡೆದ ಮಹಾಯುದ್ಧದಲ್ಲಿ ಹಣ ಗಳ ದುರ್ಗಂಧದ ಮೂಲಕ ಹವೆ ಕಟ್ಟು ಈ ಸಾಸರ್ಗಿಕ ರ್ಗ:ಗವು ಉಂಟಾ ಯಿತು; ಮತ್ತು ಆ ಬೇನೆಯ ರೋಗಿಗಳು ಅಲ್ಲಿಂದ ವ.: ೦ಬಯಿಯ ಒ೦ದರಕ್ಕೆ ಬಂದದರಿಂದ ಅಲ್ಲಿ - ನಮ್ಮ ದೇಶದಲ್ಲಿ - ಎಲ್ಲಕ್ಕೂ ಮೊದಲು ಆ ಬೇನೆಯ ಪ್ರಸಾರವಾಗಿ, ಅದು ಅಲ್ಲಿಂದ ಇಡಿ ಹಿಂದುಸ್ತಾನ ತುಂಬ ವ್ಯಾಪಿಸಿ ಅಲ್ಲೋಲಕಲ್ಲೋಲ ಮಾಡಿಬಿಟ್ಟಿತು! ಈ ಜ್ವರದ ಲಕ್ಷಣಗಳು:- ಮೊದಲ ಚಳಿ ಬರುತ್ತವೆ ಕೈಕಾಲು ಹರಿಯಹತ್ತಿ ಮೈಯೆಲ್ಲ ನೋವಾಗುತ್ತದೆ. ಜ್ವರ, ಅಶಕ್ತತೆ, ಮಲಾವರೋಧ ಇಲ್ಲವೆ ಅತಿಸಾರ, ಮನಸ್ಸಿನ ಅಸ್ವಸ್ಥತೆ, ಸಾಧಾರಣ ತಲೆಶೂಲಿ ಇವೆಲ್ಲ ಈ ಬೇನೆಯು ಒಂದನೇ ಅವಸ್ತೆಯ ಲಕ್ಷಣಗಳಾಗಿವೆ. ಇದರ ಎರಡನೇ ಅವಸ್ಥೆ ಯಲ್ಲಿ ೧೦೪-೧೦೫ ಡಿಗ್ರಿಗಳ ವರೆಗೆ ಜ್ವರವೇರಿ, ಇತರ ಉಪದ್ರವಗಳು ಹೆಚಣ್ಣ ಗುವವು; ವಾತ ಪಿತ್ತಾದಿಗಳ ವೇಗವು ವೃದ್ಧಿಂಗತವಾಗಿ, ಕವು, ನಿದ್ರಾನಾಶ ಗಳಾಗುವವು. ತೃತೀಯಾವಸ್ಥೆಯಲ್ಲಿ ಉಳಿದ ಎಲ್ಲ ಪಿತೆಗಳು ಹೆಚ್ಚಾಗಿ ಕಫದ ಪ್ರಾಬಲ್ಯವಾಗುತ್ತದೆ; ಹಾಗು ತ್ರಿದೋಷಗಳ ವ೦೦ಕ ಶ್ವಾಸವು ಹೆಚ್ಚಾಗಿ ಅಸಾಧ್ಯವಾಗುವದು, ಕಲಕಲವರಿಗೆ ಇದಕ್ಕೂ ವಿಪರೀತ ಲಕ್ಷಣ ಗಳಾಗತ್ತವೆ. ಸಾಧ್ಯಾಸಾಧ್ಯ ವಿಚಾರ, ರೋಗಿಯು ಮೊದಲನೇ ಅವಸ್ಥೆಯಲ್ಲಿ ಇರುವಾಗ ಯಂಗ್ಯ ಉಪಾಯ ಮಾಡಿದರೆ ಸಾಧ್ಯವಾಗುವದು. ಎರಡನೇ ಅವಸ್ಥೆಯು ಉಪಾಯದಿಂದ ಕಷ್ಟಸಾಧ್ಯವು, ೩ನೇ ಅವಸ್ಥೆಯೊಳಗಿನ ರೋಗಿಯು ವಿಶ್ವ ಪ್ರಯತ್ನದಿಂದಲೂ, ದೈವಬಲದಿಂದಲ೧ ಉಳಿದರೆ ಉಳಿಯಬೇಕು, ಇಲ್ಲದಿದ್ದರೆ ಸಾಯುವದು ಖಂಡಿತ. ಉಪಾಯಗಳು. ೧ ಬೇವಿನ ತೆಂಗಟಿ ೧ ತೊಲಿ, ಅರ್ಧ ತೊಲಿ ಸೆಲಗುಳ್ಳ ಬೇಕು, ಕಲ್ಲು ಸಬ್ಬಸಿಗಿ, ನೆದೇವು, ಶುಂಠಿ, ಮೆಣಸು, ಬತೇನೆ ?ವು, ಭಾಗ -