ಪುಟ:ಜ್ವರ.djvu/೧೫೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

-~{ ೧೫೨ ]ಬಾರದು, ಕಾದಾರಿದ ನೀರು ಕುಡಿಸಬೇಕು. ಹೀಗೆ ಮಾಡುವದರಿಂದ ೩ ದಿನಗಳ ನಂತರ ರೋಗಿಯು ತನ್ನ ಪ್ರಕ್ಕೆ ತಾನೇ ರೋಗಮುಕ್ತನಾಗುತ್ತಾನೆ. - ೪ ಚಳಿಬರುತ್ತಿದ್ದರೆ ಕ್ವಿನಾಯಿ ಕೊಡಬೇಕು; ತಲೆಶೂಲಿಯಿದ್ದರೆ ಶುಂಠಿ ಇಲ್ಲವೆ ಕಂದನ ತೆಯು ಹಚ್ಚುವದು, ೫ ದೇವಿನ ತೊಗಟೆಯ ಕಷಾಯವನ್ನು ಸಕ್ಕರೆ ಗುಗ್ಗುಳ ಬೆಂಸಿ ಕಂಡ ತಕ್ಕದ್ದು. ೬ ನಿದ್ದೆ ಬರದಿದ್ದರೆ ಆಫವನ್ನು ಮುಸಿ ನೊಡಿಸತಕ್ಕದ್ದು ; ಇಲ್ಲವೆ ಸ್ವಲ್ಪ ಅಫು ಹೊಟ್ಟೆಯಲ್ಲಿ ಕಂಡಶಕ್ಕದ್ದು. ೭ ಗುಳ್ಳೆಗಳಿಗೆ ಚಂದನದಲ್ಲಿ ಕರ್ಪೂರ ಕಲಿಸಿ ಹಚ್ಚತಕ್ಕದ್ದು; ಇಲ್ಲವೆ ಚಂದನದ ಅತ್ತಕ ಹಳ್ಳತಕ್ಕದ್ದು, ೫೨ ಇನ್ಪ್ಪು ಎಂಝಾ, (ಸಾಂಸರ್ಗಿಕ ಜ್ವರ.) ಕಾರಣ:-ಈ ಜ್ವರಗಳು ದೂಷಿತ ವಾತಾವರಣದಿಂದ ಉತ್ಪನ್ನವಾಗು ಇವೆ. ದೂಷಿತ ಹವೆಯಲ್ಲಿ ಮೊದಲು ಅತಿಸೂಕ್ಷ್ಮ ಕೃತಿಗಳುಂಟಾಗಿ ಅವು ಹವೆ ಯಲ್ಲಿ ಹೆಚ್ಚಾಗಿ ಹಬ್ಬುತ್ತವೆ; ಮತ್ತು ಅವುಗಳಿಗೆ ಇತರ ಹವೆಯ ಅನುಕೂಲತೆ ಯುಂಟಾದರಂತೂ ಈ ಸಾಂಸರ್ಗಿಕ ಬೇನೆಯು ಪ್ರಸಾರವು ಅತಿ ತೀವ್ರವಾಗಿ ಆಗುತ್ತದೆ. ಹೀಗಾದ ಬಳಿಕ ಸ್ವಚ್ಛ ಹವೆಯಿದ್ದಲ್ಲಿ ಕೂಡ ಮನುಷ್ಯನ ಸಂಚಾ ರದ ಮೂಲಕ ಹಾಗು ದೂಷಿತ ವನ ಪ್ಯನ ಶ್ವಾಸೋಚ್ಛಾಸದ ಮೂಲಕ ಮತ್ತು ಅರಿವೆ ಅಂಗಡಿಗಳೊಳಗಿನ ಪಿ ಕೃವಿಗಳೇ ಮುಂತಾದ ಕಾರಣ ಗಳ ಪ್ರವೇಶವಾಗಿ, ಅಲ್ಲಿಯ ಹವೆಯa ದೂಷಿತವಾಗಿ ಅದು ಕೂಡ ಕಡುತ್ತದೆ, ಶಕೆ ೧೮೪೦ ರಲ್ಲಿ ಅಂದರೆ ಕ್ರಿ. ಶ ೧೯೧೮ನೇ ಸಪ್ಟಂಬರದಿಂದ ಡಿಸೆಂಬ ರದ ಕೊನೆಯ ವರೆಗೆ ಈ ಬೇನೆಯು ಇಡಿ ಪೃಥ್ವಿಯ ತುಂಬ ವ್ಯಾಪಿಸಿಬಿಟ್ಟಿತ್ತು; ಹಾಗು ಇದರಿಂದ ಆ ನಾಲ್ಕು ತಿಂಗಳಲ್ಲಿ ಲಕ್ಷಗಟ್ಟಲೆ ಜನರು ತೀರಿಕೊಂಡರು, ಒರೇ ಹಿಂದುಸ್ತಾನದೊಳಗಿನ ಸತ್ತ ಜನರ ಸಂಖ್ಯೆಯೇ ೫-೬ಲಕ್ಷಗಳ ಮೇಲೆ ಆಗಿ ಕುತ್ತದೆ. ಆಗ ಬಲೆ ಹವೆ, ಕೆಟ್ಟ ಹವೆ, ವಿಶೇಷ ಜನವಸತಿಯ ಪ್ರದೇಶ, ಒತ್ತಟ್ಟಿಗಿನ (ಸ್ಯಾನಿಟರಿಯ ವ ಪ್ರದೇಶ) ಗುಡ್ಡಗಾಡು, ಮಲೆನಾಡು, ಬೆಳವಲು ಪ್ರದೇಶ ಮುಂತಾದ ಕ ಭೇದವೇ ಉಳಿದಿರಲಿಲ್ಲ. ಎಲ್ಲ ಕಡೆಯ ವಾತಾ ವಕಣವೂ ಈ ಇನ್ಫ್ಲುಎಂರು ಬೇನೆಯಿಂದ ದೂಷಿತವಾಗಿ ಬಿಟ್ಟಿತ್ತು. ಶ್ರೀ ಸಂತರು-ಬಡವರು ಎಂಬ ಭೇದವಳಿಯದೆ ಎಲ್ಲರೂ ಈ ಬೇನೆಯ ವಿಪತ್ತಿಗೆ ಏಕಸಮಯಾವಕ್ಷೆದವಾಗಿ ಗುರಿಯವರು, ಭಕಬಗ್ಗರ ಹರಕು ವಾರಕ