ಪುಟ:ಜ್ವರ.djvu/೧೬೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

-[ ೧೬೪ ] (೨) ಜಿ.ಲಿ ಸತ್ತ ಸ್ಥಳವು ದೂಷಿತವೆಂದು ತಿಳಿದು ಅದನ್ನು ಕಂಡರೆ ಬಿಡಬೇಕು,

  • (4) * ಲಿಗಳ ಮೈಮೇಲಿನ ಚಿಕ್ಕಾಟಗಳು ರೋಗಪ್ರಸಾರಕ ಹಾಗು toಗವಾಹಕಗಳೆಂದು ತಿಳಿದು ಅವುಗಳಿಂದ ಬಾಧೆ ಕಟ್ಟಿದಂತೆ ನೋಡಿಕೊಳ್ಳ ತಕ್ಕದ್ದು.

(೪) ಚಿಕ್ಕಾಟಗಳ, ಪ್ಲೇಗಜಂತುಗಳೂ ಉಷ್ಣತೆಯಿಂದ ಸಾಯುತ್ತವೆ. ಆದ್ದರಿಂದ ಹಾಸಿಗೆ-ಹುಪ್ಪಡಿಗಳನ್ನು ದಿನಾಲು ಬಿಸಿಲಲ್ಲಿ ಹಾಕಬೇಕು; ಇಲ್ಲವೆ ಬೆಂಕಿಯ ಜಳದಲ್ಲಿ ಕಾಸಬೇಕು, (೫) ದ ಷಿತ ಸ್ಥಳಗಳೊಡನೆ ಸಂtಂಧವಿಡಕೂಡದು; ಹಾಗು ರಾತ್ರಿ ಅಂಥಲ್ಲಿ ಮಲಗಬಾರದು. ಅಷ್ಟೇ ಅಲ್ಲ; ಅಲ್ಲಿ ಕ್ಷಣ ಸಹ ಇರಬಾರದು. (೬) ಸ್ಥಳಾಂತರ ಮಾಡಿದ ಬಳಿಕ ಪುನಃ ಪುನಃ ದ ಹಿತ ಮನೆಗಳಿಗೆ ಬರಬಾರದು; ಹಾಗು ಅಲ್ಲಿ `ಹಿವಾಟ ಮಾಡಬಾರದು. * (೭) ದೂಷಿತ ಸ್ಥಳದಲ್ಲಿದ್ದವನಿಗೆ ತಮ್ಮ ಹತ್ತಿರ ಬರಗೆಡಬಾರದು; ಮತ್ತು ಆತನೊಡನೆ ಶಕ್ಯವಿದ್ದಷ್ಟು ಸಂಬಂಧವಿಡಬಾರದು. (೮) ಮನೆಯೊಳಗೆ ಇಲಿಗಳು ಬಿ•ಳಹತ್ತಿದೊಡನೆಯ ಮುಂದೆ ಹೇಳಿದ ಧಪಗಳಲ್ಲಿ ಯಾವುದnಂದನ್ನು ನಿಯಮಿತವಾಗಿ ಹಾಕಬೇಕು. (F) ಅcಟಾಳಕಾಯಿ.' ಹಾಕಿದ ನೀ• ಕಲ್ಲಿ, ಸೌಳಿನ ನೀರಲ್ಲಿ, ಕನಕರ್ಪೂರ ವಿಶ್ರಿತ ನೀಲ್ಲಿ ಇಲ್ಲವೆ ತುತ್ತೆ ದೇಸಿದ ನೀರಲ್ಲಿ ಅರಿವೆಗಳನ್ನು ಬೆಳೆಯಬೇಕು; ಇಲ್ಲವೆ ಸಾದಾ ನೀರಲ್ಲಿ ೨ ಕುದಿ ಬರುವ ವರೆಗೆ ಅರಿವೆಗಳನ್ನು ಕಚ್ಚಿ, ಬಳಿಕ ಜಳಜಳ ಸೆಳೆದು ಬಿಸಿಲಲ್ಲಿ ಒಣಗಿಸತಕ್ಕದ್ದು, (೧೦) ನೀರಿಗೆ ಒಂದು ಕುದಿಕಟ್ಟು ತಾಂಬ್ರದ ಪಾತ್ರೆಯಲ್ಲಿ ಹಾಕಿ ಆರಿಸಿ ಕುಡಿಯತಕ್ಕದ್ದು. (೧೦) ಬೈಗಿನ ಪಿಡುಗಿನ ದಿನದಲ್ಲಿ ಜೀರ್ಣವಾಗುವಂತಹ ಅನ್ನವನ್ನು ಉಣಕಂಡದು; ಮತ್ತು ಯಾವ ಕಾರಣಗಳಿಂದ ಇತರ ಜ್ವರಗಳು ಬರುವವೋ ಆಯಾ ಕಾರಣಗಳನ್ನುಂಟು ಮಾಡಿಕೊಳ್ಳಬಾರದು. ಹವೆಯನ್ನು ಶುದ್ಧಗೊಳಿಸುವ ದೂರಗಳು. ಊರೊಳಗೆ ಪ್ಲೇಗಿನ ಪಿಡುಗಿದ್ದಾಗ ತಮ್ಮ ಮನೆಯಲ್ಲಿ ಇಲಿ ಬೀಳಲಿ-ಬೀಳ ದಿಕಲಿ ದಿನಾಲು ಬೆಳಿಗ್ಗೆ ಕೆಳಗೆ ಬರೆದ ಧಪಗಳಲ್ಲಿ ಯಾವುದೆಂದು ಧಂಶವನ್ನು ಬೆಳಗು.ಸಾಯಂಕಾಲಗಳಲ್ಲಿ ಸಡಲಿಕ್ಕೆ ತಪ್ಪಬಾರದು. (೧) ಬೇವಿನ ಒಣಗಿದ ಸೊಪ್ಪನ್ನು ಮನೆಯಲ್ಲಿ ಸಡಕ್ಕದ್ದು,