ಪುಟ:ಜ್ವರ.djvu/೧೭೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

---{ ೧೭೫"]ಕವಲೀ ತ೩ಕ ತುಪ್ಪದೊಳಗೆ ೧ ಗುಂಜಿ ಔಷಧವನ್ನೂ, ದೊಡ್ಡವರಿಗೆ ೨.೩ ಗುಂಜಿ ಔಷಧವನ್ನೂ ಹಾಕಿ ತಿನಿಸಬೇಕು, ೧೫ ಆಕಾಶಬಳ್ಳಿಯ, ಅಳ್ಳಿತೆ೦ಗಟೆಯ ಹಾಗು ಕರಿಕೆಯ ಬಂಡಿಗಳನ್ನು ಸಮನಾಗಿ ಒಟ್ಟುಗೂಡಿಸಿಡಬೇಕು. ೧ ತೊಲಿ ಬಂದಿಯನ್ನು ಜೇನುತುಪ್ಪ ಜೊಶನ ಕೊಡಬೇಕು, ೧೬ ಎಕ್ಕೆ ಎಲೆಯು ಎರಡು ಪತ್ರಾವಳಿಗಳನ್ನು ಹಚ್ಚಿ ಒಂದರ ಮೇಲೆ ಒಂದು ಹಿಡಿ ಜಾಜಿ'ಸೆಟಪ್ಪು ಹಾಕಿ, ಅದರ ಮೇಲೆ ಒಂದು ತೊಲಿ ಹಿಪ್ಪಲಿ ಚೂರ್ಣ, ೧ ತೊಲಿ ಹಸಿವು ತಗೆದ ಲವಂಗದ ಕಣ ಕೂಡಿಸಿ ಹಾಕಬೇಕು. “ಅದರ ಮೇಲೆ ಮತ್ತೆ ಜಾಜಿ ಸಪ್ರ ಹಾಕಿ ಮೇಲೆ ಅಮ್ಮೆಂದು ಪತ್ರಾವಳಿ ಡಬ್ಬು ಹಾಕಿ ಅವನ್ನು ಸುತ್ತಿ ಅವುಗಳ ಮೇಲೆ 4 ಥರ ಅರಿವೆ-ಕಿಸಲು ಹಾಕ ಬೇಕು, ನಂತರ ಅದನ್ನು ಕಳ್ಳದಂಕಿಯಲ್ಲಿ ಹಾಕಿ ಅದಿವೆ.ಕಸರುಗಳ ೨ ಥರ ಗಳು ಸುಟ್ಟು ಹೋದನಂತರ ಅದನ್ನು ಹೊರಗೆ ತೆಗೆದು, ಒಳಗಿನ ಪತ್ರಾವಳಿ ಗಳನ್ನೂ, ಉಳಿದ ಎಲ್ಲ ಔಷಧಗಳನ್ನೂ ತೆಗೆದು ಅರೆದು ಅವರೇಕಾಳು ಗುಳಿಗೆ ಕಟ್ಟಬೇಕು. ಜ್ವರದ ಬಲಾಬಲಗಳನ್ನು ತಿಳಿದು ೧-೨ ಗುಳಿಗೆಗಳನ್ನು ಅಲ್ಲದ ಕಸ, ಕಲ್ಲುಸಕ್ಕರೆಗಳೊಡನೆ ಕೊಡತಕ್ಕದ್ದು, - ೧೬ ಜ್ವರಕ್ಕೆ ಉಪಾಯ:- ಶನಿವಾರ ದಿನ ಉತ್ತರಾಣಿ ಗಿಡಕ್ಕೆ 4 ಸುತ್ತು ಬಿಳೇನು ಸುತ್ತಿ ಅದರ ಹತ್ತರ ತಾಂಬೂಲವನ್ನಿಟ್ಟು ಬರಬೇಕು, ಮರುದಿನ ಬೆಳಿಗ್ಗೆ ಶುಚಿರ್ಭೂತರಾಗಿ ಯಾರನೆಯು ಮತಾರದಂತ ಹಾಗು ಆ ಗಿಡದ ಮೇಲೆ ತನ್ನ ನೆಳಲು ಕೆಡವದಂತೆ ಹೋಗಿ, ಆದರ ಬೇರನ್ನು ತಂದು ಆ ಗಿಡಕ್ಕೆ ಮುನ್ನಾದಿನ ಸುತ್ತಿದ್ದ ದಾರದಿಂದಲೇ ಅದನ್ನು ಸ್ವೀಕರೋಗಿಯ ಕರಳಲ್ಲಿ ಕಟ್ಟತಕ್ಕದ್ದು. ಇದರಿಂದ ದಿನ ಬಿಟ್ಟು ದಿನ ಬರತಕ್ಕ ಜ್ವರಗಳು yುತ್ತವೆ. ಇದರಂತೆಯ ಬಲಿತ ಕಲ್ಲಕಡಲೆಯ ಬೇಟನ್ನು ಕಟ್ಟಿದರು ಗುಣಕುತ್ತದೆ. - ೧೮ ಸರ್ವಜ್ವರಗಳಿಗೂ ಪುಸ್ತಕ ಲೇಪ:-ನೆಲಬೇವು, ಉಪ್ಪು, ಶುಂಠಿ, dak, ಚಂದನ, ಬಾಳಪದೇರು ಇವನ್ನೆಲ್ಲ ನೀರಲ್ಲಿ ಅರೆದು, ತಲೆಗೆ (ಹಣೆಗೆ) ಬಹು ಜರೆ ಎಲ್ಲ ಪ್ರಕಾರದ ಜ್ವರಗಳೂ ನಿಲ್ಲುತ್ತವೆ. ೧೯ ಎಲ್ಲ ಜ್ವರಗಳಿಗು ಆಂಜನ:-ಇಂಗು, ಬೇವಿನಬೀಜ, ಕರೇ ಹಾವಿನಚರಿ ಇವನ್ನು ಕತ್ತೆಯ ಉಚ್ಚಿಯಲ್ಲಿ ಅರೆದು ಕಣ್ಣಿಗೆ ಅಂಜನ ಮಾಡಿದರೆ ಎಲ್ಲ ಬಗೆಯ ಜ್ವರಗಳು ಶಾಂತವಾಗುತ್ತವೆ ೨೦ ಯಾವುದೆಂದು ಜೈರಾಳಮದನು.ಉಬ್ಬು ತಗಳಿಗೆ ಗುಬ್ಬಿಯ