ಪುಟ:ಜ್ವರ.djvu/೧೮೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

- -[ ೧೭೮ ]೨೨ ಗಜಮುರಾರಿ ರಸ:-ತರುಣ ಮತ್ತು ಆಮಜ್ವರಗಳಿಗೆ ಶುದ್ಧ ಪಾರಜ, ಗಂಧಕ, ಸೀಸದಸ್ಯ, ಲೇಹಭಸ್ಮ, ಅಭ್ರಕಭಸ್ಮ ಇವನ್ನೆಲ್ಲ ಸಮವಾಗಿ ತಕೊಂಡು ಅವುಗಳ ಅರ್ಧದಷ್ಟು ನೇಪಾಳಬೇಕು ಕುಡಿಸಿ ಎಲ್ಲವನ್ನೂ ಬಿರಿಸಿ ಸಣ್ಣಾಗಿ ಅರೆದು ಸೀಸೆಯಲ್ಲಿ ತುಂಬಿಡಬೇಕು. ೧ ಗುಂಜಿ ಔಷಧವನ್ನು ಅಲ್ಲದೆ ರಸದೊಡನೆ ಕೊಟ್ಟರೆ ಜ್ವರ ನಿಲ್ಲುತ್ತವೆ. ೨೯ ಬಾಲಾರ್ಕ ಮಧು:-ಶುದ್ದವಾದ ಪಾಠಜ, ಗಂಧಕ, ಇಂಗಳೀಕ, ಜಾಪಾಳಬೀಜ ಸಮನಾಗಿ ತಕಂಡು ದಂತಿಫ(ದಾದ)ದ ಬೇರಿನ ಕಷಾಯದಲ್ಲಿ ಆರೆದು ೨ ಗುಂಜಿ ಪ್ರಮಾಣದ ಗುಳಿಗೆ ಕಟ್ಟಿಡಬೇಕು. ೧ ಗುಳಿಗೆಯನ್ನು ತಿಂದರೆ ಒಂದೇ ದಿವಸದಲ್ಲಿ ಜ್ವರ ನಿಲ್ಲುತ್ತವೆ. ಅನುಪಾನ ಅಲ್ಲದ ಕಸ, ಸಕ್ಕರೆ ಇಲ್ಲದೆ ಬೆಲ್ಲ, ೩೦ ತ್ರಿಭುವನ ಕೀರ್ತಿ ರಸ:-ಶಧಿಸಿದ ಇಂಗಳ, ನೇಪಾಳಬೇಕು, ಶುಂಠಿ, ಮೆಣಸು, ಹಿಪ್ಪಲಿ, ಬಳೆಗಾರ ಮತ್ತು ಹಿಪ್ಪಲಿಬೇರು ಇವನ್ನು ಸಮ ನಾಗಿ ತಕೊ೦ಡು ಪುಡಿ ಮಾಡಿ, ತುಳಸಿ, ಅಲ್ಲ ಮತ್ತು ಮದಗುಣಕ ಇವುಗಳ ರಸಗಳಲ್ಲಿ ಪ್ರತಿ ಪ್ರತ್ಯೇಕವಾಗಿ ಒಂದೊಂದು ದಿನ ಅರೆದು, ಗುಲಗಂಜಿಯಷ್ಟು ಗುಳಿಗೆ ಮಾಡಿಡಬೇಕು. ಮುಂಜಾವು ಸಂಜೆಗಳಲ್ಲಿ ೧೦೧ ಗುಳಿಗೆಯನ್ನು ಅಲ್ಲದ ಕಸದಂಡನೆ ಇಲ್ಲವೆ ಜ್ವರ ಕಷಾಯದಡನೆ ಕಟ್ಟರ ಎಲ್ಲ ಬಗೆಯ ಜ್ವರ ಗಳ೧, ೧೩ ಪ್ರಕಾರದ ಸನ್ನಿ ಪಾತಗಳೂ ನಾಶವಾಗುತ್ತವೆ, ೩೧ ಕಂಚಿನ ಇಲ್ಲವೆ ಬೆಳ್ಳಿಯ ಪಾತ್ರೆಯಲ್ಲಿ ಅತಿ ತಂಪಾದ ನೀರು ಹಾಕಿ, ಆ ಪಾತ್ರೆಯ.ನ ರೆಸಿ ಗಿಯ ಎಗೆ, ತಲೆ, ಕಿವಿಗಳ ಪಕ್ಕದಲ್ಲಿ ಇಟ್ಟು ಆಗಾಗ್ಗೆ , ಮೆಲ್ಲಗೆ ಸಂಸ#ಡಿಬೇಕು, ಆ ನೀ೮) ಬೆಳಗಾದರೆ ಅವನ್ನು ಚೆಲ್ಲಿ ಹಂಸ ತಣ್ಣೀರು ಹಾಕಬೇಕು ಹೀಗೆ ೧ ಗಳಿಗೆಯ ವರೆಗೆ ಮಾಡಿದರೆ ಒಳ್ಳೆ ಗುಣ ಕಾಣುತ್ತದೆ. ೧೦೫ ಡಿಗ್ರಿಗಳ ವರೆಗೆ ಜ್ವರವಿದ್ದ ಶೂ ಅಂಜುವ ಕಾರಣವಿಲ್ಲ. ಯಾವ ಸ್ಥಳದಲ್ಲಿ ಒಘ'ವು ಸಿಗುವದಿಲ್ಲವೋ ಅಲ್ಲಿ ಈ ಉಪಾಯವು ಸುಲಭಸಾಧ್ಯ ವಾಗಿದ್ದು, ಇದರಿಂದ ಬರ್ಫದ ಕೆಲಸವಾಗುಚ್ಛದೆ. ನಿದ್ದೆ ಬರದಿದ್ದಾಗ, ಕೈ ಕಾಲುಗಳ ಉರಿಯುತ್ತಿದ್ದಾಗಲೂ ಇದೇ ಆ ಪಾರು ಮಾಡಿದರೆ ಉತ್ತಮ ಗುಣ ಕಾಣುವದು, - ೩೨ ವ್ಯತT ಣದಾಯಿ ಕಸ:-ಶ ದ್ದ ಪಾರಜ, ಗಂಧಕ, ಬಳಿಕ, ನೇಪಾಳದ ಬೇಕು, ಮದಗುಣಕಿಯ ಬೀಜ ಇವನ್ನೆಲ್ಲ ಸಮನಾಗಿ ಕಂಡು ಕುಟ್ಟಿ ಅರೆದು, ಅದಕ್ಕೆ ಮದಗುಣಕೀಬೀಜದ ಹಾಗು ನೇಪಾಳದ ಬೇರಿನ ಕಷಾ ಯುಗಳ ಪ್ರತ್ಯೇಕ ೩.೩ ಭಾವನ ಕಳಬೇಕು. ನಂತರ ಅದಕ್ಕೆ ಶುಂಠಿ, ಬೆಣಸು, ಹಿಪ್ಪಲಿಗಳ ಕಷಾಯದ ೫ ಭಾವನೆ ಕೊಟ್ಟು ಇಡಬೇಕು, ಇದು