ವಿಷಯಕ್ಕೆ ಹೋಗು

ಪುಟ:ಜ್ವರ.djvu/೧೮೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

23] -[ ೧೬೭ ] - ೨೬ ಸುವರ್ಣಮಾಲಿನೀ ವಸಂತ:-ಬಂಗಾರದ ವರ್ಕು ಇಲ್ಲವೆ ತುದಿ (ಪುಡಿ) ೧ ತಲಿ, ಮುತ್ತಿನಪುಡಿ ೨ ತಲಿ, ಮೆಣಸು ೩ ತೊಲಿ, ಶುದ್ಧವಾದ ಕಳಕಪ್ಪರಿಗೆ ೮ ತೊಲಿ, ಶುದ್ಧ ಇಂಗಳೀಕ ೨ ತೊಲಿ ಇವನ್ನೆಲ್ಲ ಕುಟ್ಟಿ ವಸ್ತ್ರ Yoಳ ಚAರ್ಣ ಮಾಡಿ ೨ ತೊಲಿ ಬೆಣಿ ಯಲ್ಲಿ ಅದನ್ನು ಚನ್ನಾಗಿ ಅರೆದು ನಂತರ ಬೆಣ್ಣೆ ಯ ಹೆಡಸು ಹೋಗುವವರೆಗೆ ಲಿಂಬೇಹಳ್ಳಿಯಲ್ಲಿ ಅರೆಯಬೇಕು, ಬೆಳ್ಳಿಯ ಹೆಡಸು ಕ೦೦ಚವೂ ಉಳಿಯಕೂಡದು ೨ ಗುಂಜಿ ಈ ಔಷಧವನ್ನು ಜೇನುತುಪ್ಪ ಹಿಪ್ಪಲಿಫುಡಿಗಳೊಡನೆ ಕೊಟ್ಟರೆ ಅದರಿ ಎದ ಜೀರ್ಣಜ್ವತ, ಧಾತುಗತಜ್ವರ, ಅತಿ ಸಾರ, ಕ್ಷಯ, ಪಾಂಡುರೋಗ, ಪಿತ್ಥವಿಕಾರ, ನೇತ್ರವಿಕಾರ, ಬಾಣಂತಿಂಗ, ಅಸ್ಥಿ ಜ್ವರ, ಉಬ್ಬಸ, ದಮಾ ಮುಂತಾದವುಗಳ ನಾಶವಾಗುತ್ತದೆ. ೨೭ ಲಘುಸಂಚಕಾಭರಣ ಸನ್ನಿಪಾತಕ್ಕೆ:-೪ ತೂಲಿ ಶುದ್ಧ ನೇಪಾಳ ಬೇಕು, 8 ಮಾಸಿ ಶುದ್ದ ಪಾರಜ ತಕೊಂಡು ಎರಡು ಪ್ರಹರಗಳ ವರೆಗೆ ಚನ್ನಾಗಿ ಅರೆಯಬೇಕು. ಸುಟ್ಟ ಮಣ್ಣಿನ ೨ (ಒಟ್ಟಲು) ಸೇವೆಗಳನ್ನು ತಕೊಂಡು ಅವುಗಳ ಒಳಮಗ್ಗಲಿಗೆ ಕಾಜಿನ ಪುಡಿಯನ್ನು ನೀರಲ್ಲಿ ಸಣ್ಣಾಗಿ ಅರೆದು ಹಚ್ಚ ಬೇಕು. ಅದು ಒಣಗಿದ ಬಳಿಕ ಒಂದರಲ್ಲಿ ಮೇಲಿನ ಔಷಧವನ್ನು ತುಂಬಿ, ಅದರ ಮೇಲೆ ವ ತಂದು ಸೆಲೆಯನ್ನು ಮುಚ್ಚಿ ಸಂದುಗಳನ್ನು ಅರಿವೆ-ಮಣ್ಣಿನಿಂದ ಮುಚ್ಚಿ ಒಣಗಿಸಬೇಕು. ಬಳಿಕ ಆ ಪೇಲೆಯನ್ನು ಒಲೆಯು ಮೇಲಿಟ್ಟು ಕೆಳಗೆ ಮಂದವಾಗಿ ಉರಿ ಮಾಡಬೇಕು. ೨ ಪ್ರಹರಗಳ ವರೆಗೆ ಉರಿ ಹಚ್ಚಿದ ನಂತರ ಮೇಲಿನ ಪೇಟೆಗೆ ತಂಗಲಕವಿಯ ಮಡಿಕೆಯನ್ನು ಆಗಾಗ್ಗೆ ಹಾಕಬೇಕು. ಬಳಿಕ ಕೆಳಗಿಳಿಸಿ, ಆದ1 ಸಂದುಗಳಿಗೆ ಸುತ್ತಿದ ಅರಿವೆ-ವಣ್ಣ, ಗಳನ್ನು ತೆಗೆದು, ಯುಕ್ತಿಯಿಂದ ಮೇಲಿನ ಬೇಲೆಗೆ ಹತ್ತಿದ್ದ ಪಾರಜವನ್ನು ಕಾಜಿನ ಸೀಸೆಯಲ್ಲಿ ತುಂಬಿಡಬೇಕು, ಸನ್ನಿಪಾತ ಜ್ವರದಲ್ಲಿ ರೋಗಿಗೆ ವ:: ಬಂದರೆ, ಕತ್ತಿಯಿಂದ ನೆತ್ತಿಯ ಮೇಲಿನ ಕದಲುಗಳನ್ನು ಬೆಳಿಸಿ, ಸೂಜಿಯು ಮೊನೆಯ ಮೇಲೆ ನಿಲ್ಲುವ ಪಾರಜವನ ನೆತ್ತಿಯ ಮೇಲೆ ಗಾಯ ಮಾಡಿ ರಕ್ತ ಒರಿಸಿ ಆ ಗಾಯದಲ್ಲಿ ಹಾಕಿ ಬೆಟ್ಟಿನಿಂದ ಚೆನ್ನಾಗಿ ತಿಕ್ಕಿ ಆ ಪಾರಜವ ನಂದಳಿ ಸಮರಸವಾಗುವಂತೆ ಮಾಡುವುದು, ಅದರಿಂದ ರೋಗಿಯು ಕೂಡಲೆ ಸಾವಧನಾಗುತ್ತಾನೆ, ಮರ್ಧೆಯ) ತಿಳಿಯುವದು, ಇದರಂತ ಯೇ ಹಾವು ಕಡಿದು ಮು೦ರ್ಧೆಯುಂಟಾಗಿ ಅಸ್ತವ್ಯ ಮರಣನಾದ ಮನುಷ್ಯನ ಈ ಮೇಲಿನ ಉಪಾಯದಿಂದ ಎಚ್ಚರ ಹೆಬಂದ ತಾನ ಈ ಔಷಧದ ಯೋಗ ದಿಂದ ಮೈದಾಹವಾದರೆ ಗುಲ್ಕಂದ, ಡಾಳಿಂಬರ, ಮೈಕೈ ಮುಂತಾದವುಗಳನ್ನು ನಿಸಿದರೆ ಶಮನವಾಗುತ್ತದೆ.