ಪುಟ:ಜ್ವರ.djvu/೧೮೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

- { "ಛ೦ | ಏಷ, ಸ್ತ್ರೀಯರಿಮುಟ್ಟು ಬಿಷ ಮುಂತಾದವುಗಳು ಗುಣವಾಗುವವು, ಔಷಧ ಶಕೊಳ್ಳುವ ಕ್ರಮ:ಆರ್ಭತೆ ಇಲ್ಲವೆ ೧ ತೊಲಿ ಹುರ್ಣವನ್ನು ದಿನ ಇಂದು ಸಾರೆ ಬಿಸಿನೀರಿನೊಡನೆ ಕಳ್ಳತಕ್ಕದ್ದು. ಪಿತ್ತಾಧಿಕವಾಗಿದ್ದರೆ ತಣ್ಣೀರಿನಲ್ಲಿ ತಕೊಳ್ಳಬೇಕು . ೩೪ ಜ್ವರಥಣಿ ಗರಡ:- ಶುದ್ದ ಗಂಧಕ ೧ ಭಾಗ, ಪಾರಜ ೧ ಭಾಗ್ಯ ನೇಪಾಳದ ಬೇರು 1 ಭಾಗ, ಇ೦ಗಳೀಕ ೪ ಭಾಗ, ಜಾಪಾಳಬೀಜ ೮ ಭಾಗ ಕಂಡು ಮುದಗಣಕಯ ರಸದಲ್ಲಿ ೧ ಪ ಹರದ ವರೆಗೆ ನುಣ್ಣಗಾಗಿ ಅರೆದು ಗುಂಜಿತೂಕದ ಗುಳಿಗೆ ಕಟ್ಟಬೇಕು. ಅಲ್ಲದರಸ, ಜೇನುತುಪ್ಪ, ಇಲ್ಲವೆ ಸಕ್ಕರಿ ಇವುಗಳೊಡನೆ ೧ ಗುಳಿಗೆ ಕೊಟ್ಟರೆ ಅರ್ಧದಿನದಲ್ಲಿಯೇ ಜ್ವರ ನಿಲ್ಲುತ್ತವೆ ೩೨ ಕಲಾಂಶಭೈರವ:ಶೋಧಿಸಿದ ಇಲಿ ಪಾಷಾಣ, ಅರೆದಾಳ, ಗಂಧಕ, ಪಾಠಜ, ಜಾಪಾಳಬಿಜ, ಬಳಿಗಾ, ತು(ಇವೆಲ್ಲ ಶುದ್ದ ವಾದವನು ಕಂಡು) ತಾಮ, ಭಸ್ಮ, ಮೆಣಸು ಇವೆಲ್ಲ ಸಮಭಾಗ ಮತ್ತು ಶುದ್ಧ ನೇಪಾ ಆದ ಬೇರು ೨ ಭಾಗ ತಕೊ೦ಡು ಇಡಿ ಮಾಡಿ, ಅದಕ್ಕೆ ತುಳಸಿ, ನುಗ್ಗೆ, ಲೆಕ್ಕಿ, ಕಾಡಿಗ್ಗರಗು, ಚಿತ್ರ ಮ೧೦, ಮದಗ ಇಕಿ ಹಣ್ಣಿನ ರಸ, ಅಲ್ಲದ ರಸ ಇವುಗಳ ಬೇರೆ ಬೇರೆ ಭಾವನೆ ಕೊಟ್ಟು ಅರೆದು ಅರ್ಧ ಗಂಜಿ ತೂಕದ ಗುಳಿಗೆ ಮಾಡ ಬೇಕು. ವೀಳ್ಯದೆಲೆಯೊಡನೆ ಇಲ್ಲವೆ ಅಲ್ಲದ ರಸದೊಡನೆ ೧ ಗುಳಿಗೆ ಕೂಡ ಬೇಕು. ಇದರಿಂದ ಎಲ್ಲ ಪ್ರಕಾರದ ವಾತರೋಗ, ಹದಿಮಕ ಬಗೆಯ ಸನ್ನಿ ಪಾತಗಳು ಹೊಟ್ಟೆಯಲ್ಲಿ ವದು, ಕಾರಣಿ, ಕವು, ದನ, ತ್ರಿದೋಷ ಜ್ವರ, ಕಾಲಜ್ಜರ, ಯಕೃತ, ಸ, ಉದರ, ಗುಲ್ಮ, ಶdಲಿ, ಉಪದಂಶ, ಬಾಣಂತಿಯ ವಾಕರೆ ಈ ಗೆ, ಪ " , ""ಗಳ ನಾಶವಾಗ ಇದೆ; ಹಾಗು ಕಫ ವಾತ ಸ೦೬ ೦ಧದ ದು:ಸಾಧ್ಯ: ಗೆ ವಾರಣವೂ ಆಗುತ್ತದೆ. ಬುದ್ಧಿ ವಂತ ವೈದ್ಯರು ಆಯಣ ರ೦ಗಕ್ಕೆ ತಕ್ಕದಾದ ಅನುದಾನ ಯೋಚಿಸಿ ಕಶ ತಕ್ಕದ್ದು. ಈ ರಸಾಯನವನ್ನು ಭಗವಾನ್ ಶ್ರೀ ಶಂಕರನು ನಿರ್ಮಿಸಿರುತ್ತಾನೆ. ೩೬ ಜ್ವರಕೇಸರಿ: (ಎಡ ತಜ್ವರದ ೨೪ನೇ ಆಪಾಯ ನೋಡಿರಿ.) ಅನುದಾನವನ್ನು ಯೋಗ್ಯವಾಗಿ ಯೋಜಿಸಿ ಸರ್ವ ಜ್ವರಗಳಿಗೂ ಕಡತಕ್ಕದ್ದು, ವೈದ್ಯನಾರಾಯಣನು ಸಕಲರಿಗೂ ಆರೋಗ್ಯವನ್ನುಂಟು ಮಾಡಲಿ! ಜ್ವರಪ್ರಕರಣವು ಮುಗಿದುದು