ಪುಟ:ಜ್ವರ.djvu/೧೮೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಸತೀಸಾಹಸ. [೫ನೇಆವೃತ್ತಿ, ಉತ್ತಮ ಕ್ಷೇದಕಾಗದದಲ್ಲಿ, ಸುಲಭ ಶೈಲಿಯಲ್ಲಿ, ಅತಿ ಸುಂದರ ವಾಗಿ ಛಾಪಿಸಲ್ಪಟ್ಟಿದೆ. ಬೆಲೆ ೪ ಆಗ, ನಿಗೂಢ ಕೊಲೆ! [ಪತ್ತೇದಾರಿ ಕಾದಂಬರಿ.] (೨ನೇ ಆವೃತ್ತಿ.) ಈ ಸುಮನಹರ ಕಾದಂಬರಿಯ ಮೊದಲನೇ ಪ್ರತಿಗಳೆಲ್ಲ ಅಲ್ಪಾವಧಿ ಕುಳಿಯ ತೀರಿಹುದ್ದರಿಂದ ಈ ೨ನೇ ಆವೃತ್ತಿಯನ್ನು ಹೊರಡಿಸಿದೆ. ಬೆಲೆ ೮ ಆಗ, ಟಿ. ೩. ಬೇರೆ, ಗ್ರಾಹಕರು ಬೇಗನೆ ತರಿಸಿ ಓದಬೇಕು, ಘಾತುಕ ಶಿತಿಕಂಠ,

  • ೨ನೇ ಆವೃತ್ತಿ. ಈ ಅತ್ಯುತ್ತಮ ಕಾದಂಬರಿಯಲ್ಲಿ ಪ್ರತ್ಯಕ್ಷ ಜರುಗಿದ ಸಂಗತಿಯು ವರ್ಣನೀಯವಾಗಿದೆ. ನಮ್ಮ ವಾಚಕರಿಗೆ ಇಂಥ ದುರ್ಘಟನೆಗಳು ಒದಗದಾಕ ದೆಂಬದೇ ನಮ್ಮ ಧೇಯವು. ಆದ್ದರಿಂದ ವಾಚನಾಭಿರುಚಿಯುಳ್ಳವರು ಇಂಥ ಕಾದಂಬರಿಗಳನ್ನು ಸಂಗ್ರಹಿಸಲೇ ಬೇಕು. ಕಥೆಯು ಒಳ್ಳೆ ಬೋಧಪ್ರದವೂ, ಯಥಾರ್ಥ ಸಂಗತಿಗಳಿಂದ ಯುಕ್ತವೂ ಆಗಿರುವದಲ್ಲದೆ, ಪುಸ್ತಕದ ಮುದ್ರಣ ತನ್ನು ಮುದ್ದಾಗುವಂತ ಮನೋಹರವಾಗಿ ಮಾಡಿದೆ. ಬೆಲೆ ೧೦ ಆಗ

ವಿಲಕಣ ಪತಿಸೇವೆ. ೨ನೇ ಆವೃತ್ತಿ. ಪತಿತನಾದ ಪತಿಯು ದೊರೆತಕ ಸ್ತ್ರೀಯು ಹೇಗೆ ವರ್ತಿಸಬೇ ಕಂಬದನ್ನು ಇದರಲ್ಲಿ ಬಹು ಸರಸವಾಗಿ ವಿವರಿಸಿದೆ. ಇದರ ಮೊದಲನೇ ಆವೃತ್ತಿಯ ಪ್ರತಿಗಳು ಬಹು ಬೇಗನೆ ತೀರಿ, ಗ್ರಾಹಕರ ಬೇಡಿಕೆಯು ಹೆಚ್ಚಾದ್ದರಿಂದ ಈ೨ನೇ ಆವೃತ್ತಿಯನ್ನು ಹೊರಡಿಸಿರುವೆವು, ಇದು ಪ್ರತಿಯೊಬ್ಬರಿಗೂ ಓದಲಿಕ್ಕೆ ತಕ್ಕನಾಗಿದ, ಬೆಲೆ ೪ ಆಣೆ, ಸಿಗುವ ವಿಳಾಸ:-ಭಿ, , ಕಳೆ, ಪೋ, ಆನಂದವನ, ಜಿ, ಧಾರವಾಡ,