________________
-{ "ಆ ]ಸ್ವಾಸ್ಥವಿಕದಿರಣ; ಸಂತಾಪ, ದೆಹಜಡತ್ವ, ವೇದನೆ ಇವೆಲ್ಲ ಇಲ್ಲವೆ ಒಂದೆ ರಡು ವಿಕಾರಗಳು ಒಮ್ಮೆಲೆ ಉತ್ಪನ್ನವಾಗೋಣ; ಬಾಯಿಗೆ ರುಚಿಯಿರ ದಿರೆಣ; ಅನ್ನದ ಮೇಲೆ ವಾಸನಾರಹಿತವಾಗೋಣ; ಬಹಿರ್ದೆಸೆಗೆ ಆಗದಿರೋಣ; ಅಥವಾ ಹೊಟ್ಟೆ ಝಾಡಿ ಸಹಶಿಣ, ಕೈಕಾಲುಗಳಲ್ಲಿ ಶಕ್ತಿ ಇರದಂತಾ ಗಣ, ನಿದಾನಾಶವಾಗೋಣ ಇಲ್ಲವೆ ಅತಿ ನಿದೆ, ಬರೋಣ, ಅಪಥ್ಯ ಪದಾರ್ಥ ಗಳ ಮೇಲೆ ವಾಸನೆಯುಂಟಾಗೋಣ, ಅಷ್ಟರ ಹಾಗು ಹುಡುಗರು ಹುಪ್ಪಡಿಗಳ ವಿಷಯವಾಗಿ ತಿರಸ್ಕಾರ ಉಂಟಾಗೋಣ, ಕಾರಣವಿಲ್ಲದೆ ಶಬ್ದ, ಅಗ್ನಿ, ಚಳಿ, ಗಾಳಿ, ನೀರು, ಬಿಸಿಎ, ನೆಳಲು ಇವುಗಳ ತಿರಸ್ಕಾರವಂಟಾಗೋಣ ಇಲ್ಲವೆ ಇಚ್ಛೆಯಾಗೋಣ ಇವೇ ಮೊದಲಾದ ಲಕ್ಷಣಗಳೂ ಆಲ್ಲದೆ ಅಸಂತಹ ಮುಂತಾದ ಲಕ್ಷಣಗಳು ಕಂಡು ಬರುತ್ತವೆ. ಶಾಸ್ವಾರ್ಥ, ವಾಗೃಟಸೂತ್ರ ಸ್ಥಾನ:-ಆಶ್ರೇಯಾದಿ ಮಹರ್ಷಿಗಳು ಜ್ವರದ ಬಗ್ಗೆ ಹೇಳಿರುವದೇನಂದರೆ, ಆಮಾಶಯದೊಳಗಿನ ದೋಷಗಳು ಅಗ್ನಿಯನ್ನು ಮುಂದ ಗಳಿಸಿ, ಆಮದೊಳಗೆ ಬೆರೆತುಕೊಂಡು, ಶತಸುಗಳು (ಮಾರ್ಗಗಳಿಂದ) ಹೊರಬೀಳದಂತೆ ತಡೆದು, ಜ್ವರವನ್ನು ಹುಟ್ಟಿಸುತ್ತವೆ. ಆದ್ದರಿಂದ ಜ್ವರದ ಪೂರ್ವಲಕ್ಷಣಗಳು ತೋರಹತ್ತುತ್ತಲೆ ಇಲ್ಲವೆ ಜ್ವರ ಬರಹತ್ತಿದ ಕೂಡಲೆ ಶಕ್ತಿ ಕ್ಷೀಣವಾಗದಷ್ಟೇ ಲಂಘನ ಮಾಡಬೇಕು, ಯಾಕಂದರೆ ಶಕ್ತಿಯ ಆರೆ ಗ್ಯಕ್ಕೆ ಪಲಾಧಾರವಾಗಿದೆ; ಮತ್ತು ಆರೋಗ್ಯವೇ ಚಿಕಿತ್ಸೆಯ ಪ್ರಯೋಜಕ ಫಲವಾಗಿರುವದು, ಲಂಘನದಿಂದ ದೋಷಗಳು ಕ್ಷೀಣಿಸುತ್ತವೆ, ಆಗ್ನಿಯು ಪ್ರದೀಪವಾಗುತ್ತದೆ ಮತ್ತು ಶರೀರವು ಹಗುರಾಗುತ್ತದೆ. ಇಷ್ಟಾಯಿತೆಂದರೆ ದೇಹಸ್ತಾಕ್ಷ, ಹಸಿವೆ, ನೀರಡಿಕೆ, ಅನ್ನದ ಮೇಲೆ ವಾಸನೆ, ಪಚನಶಕ್ತಿ, ಬಲ, ಮತ್ತು ತೇಜಸ್ಸುಗಳು ಉಂಟಾಗುತ್ತವೆ. - ೧ ಲಂಘನದ ಬಗ್ಗೆ ನಿಯಮಗಳು. - ಚಿಂತಾಮಣಿ ನಿಘಂಟಿನಲ್ಲೆ:-ಲಂಘನ ಮಾಡುವಾಗ ವಾತ, ಪಿತೃ, ಕಫ ಇವಗಳ ಬಲಾಬಲಗಳನ್ನರಿತು ಲಂಘನ ಮಾಡಬೇಕು. ಏನೂ ತಿನ್ನದಿರೋಣ, ಆಲಾಹಾರ ಮಾಡlಣ, ಒರೇ ಬಿಸಿ ನೀರು ಕುಡಿಯುಣ ಹೀಗೆ ಮರು ಬಗೆಗಳು ಲಂಘನದಲ್ಲಿ ಹೇಳಿದೆ. ಲಂಧನವು ಎಲ್ಲ ಔಷಧಗಳಿಗಿಂತಲೂ ಶ್ರೇಷ್ಠ ವಾಗಿರುತ್ತದೆ, ಭೇಷಜರತ್ನಾವಲಿಯಲ್ಲಿ:-ಸನ್ನಿಪಾತ ಜ್ವರದಲ್ಲಿ ಆರೋಗ್ಯ ಉಂಟಾಗುವ ಸಲುವಾಗಿ 4, H VYವೆ ೧೦ ದಿನಗಳ ಲಂಘನ ಮಾಡಬೇಕೆಂದು ಹೇಳಿದ,