ಪುಟ:ಜ್ವರ.djvu/೨೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

-[ * }ಆದರೆ 'ಸಾಮಜ್ವರದಲ್ಲಿ ಮಾಡುವ ಲಂಘನವು ಹೆಚ್ಚು ಪ್ರಖರವಾಗಿರತಕ್ಕದು, ನಿರಾಮಜ್ವರದೊಳಗೆ ಅಷ್ಟು ತೀಕ್ಷ •೦ಘನವು ಕೆಲಸದಲ್ಲ. ಈ ಜ್ವರದಲ್ಲಿ ಲಂಘನ ಮಾಡದಿದ್ದರೂ ನಡೆಯುವದು, ಕ್ಷಯರೋಗದ ಜ್ವರಕ್ಕೆ ಲಂಘನವು ಅದು ಕರವಾಗಿದೆ. ಜ್ವರದೊಳಗೆ ಹಾಲು ವರ್ಜ್ಯ ಪದಾರ್ಥವೆಂದು ಹೇಳಿದೆ; ಆದರೆ ಕ್ಷಯರೋಗದೊಳಗೆ ಜ್ವರ ಬರಹತ್ತಿದರ ಹಾಲು ಕಡಲಿಕ್ಕೆ ಅಡ್ಡಿ ಯಿಲ್ಲ. ಯಾಕಂದರೆ ಆ ರೋಗದೊಳಗಿನ ಜ್ವರಗಳು ನಿರಾಮ ಜ್ವರಗಳಾಗಿವೆ. ಅದರಂತೆ ಬೇರೆಯವರ ಅಭಿಪ್ರಾಯದಂತೆ ಎಲ್ಲ ಜ್ವರಗಳಲ್ಲಿಯ ಲಂಘನ ಮಾಡಲೇಬೇಕಂಬದು ನಿರ್ಬಂಧವಿಲ್ಲ. ಬರೆ ವಾಶರ, ಪಿತ್ತ ಜ್ವರ, ಧಾತು ಕ್ಷಯಾತ್ಮಕಜ್ವರ, ಆಗಂತುಕಜಕ, ಜೀರ್ಣಜ್ವರ, ಭಯಜ್ವರ, ಕ್ರಧಶ್ವರ, ಕಾಮಜ್ವರ, ದೃಷ್ಟಿ ಜ್ವರ, ಶ್ರಮಜ್ವರ, ರಕ್ತಕ್ಷಯಜ್ವರ, ಆಧಾಂತಜ್ವರ ಇವು ಗಳಲ್ಲಿ ಲಂಘನ ಮಾಡಕೂಡದು, ಅವುಗಳಿಗೆ ಆಯಾ ದೋಷಗಳ ಶಮನ ಪಾಯಗಳೇ ಹಿತಾಶಕಗಳಾಗಿರುತ್ತವೆ. ಆರ್ಯವೈದ್ಯಕದಲ್ಲಿ ಲಂಘನದ ದಿವಸಗಳ ಗುಣಧರ್ಮಗಳು ಕೆಳಗೆ ಬರೆ ದಂತೆ ಇರುತ್ತವೆ: ೧ ದಿನದ ಲಂಘನ ಮಾಡಿದರೆ: --ಆವ.ನಾಶವಾಗಿ ಅಪಚನವು ಹೊಗುವದು. ೨ ದಿನಗಳ , -. ಪಿತ್ಥವು ಕಡಿಮೆಯಾಗುವದು. ಕಫವು ಕಡಿಮೆಯಾಗುವದು. -ವಾತದ ಬಲ ಕುಂದುವದು. ಹಸಿವೆ ಹೆಚ್ಚಾಗುವದು. ಎಲ್ಲ ಅವಯವಗಳು ಉತ್ಸಾಹ ಹೊಂದುತ್ತವೆ -ಜ್ವರವು ಯೋಗ್ಯರೀತಿಯಿಂದ ಪಚನವಾಗುತ್ತದೆ. ೨) - ಜ್ವರ ನಿಲ್ಲುವವು. , -ಎಲ್ಲ ದdಷಗಳು ಇಲ್ಲದಂತಾಗುವವು. , ಹೆಚ್ಚು ಲಂಘನದ ಬಗ್ಗೆ ನಿಷೇಧವು. ಹೆಚ್ಚು ಲಂಘನ ಮಾಡಿದರೆ ಅಶಕ್ತತೆ ಹೆಚ್ಚು ವದು, ಕಮು, ನೀರಡಿಕೆ, ಆರುಚಿ, ಸ್ನಿಗ್ಧತೆ, ಅಗ್ನಿ, ನಿದ್ದೆ, ದೃಷ್ಟಿ, ಶ್ರವಣಶಕ್ತಿ, ವೀರ್ಯ, ಓಜಸ್ಸು, ಹಸಿವೆ ಹಾಗು ಜ್ವರ ಇವುಗಳು ಕ್ಷಯಿಸುವವು; ಮತ್ತು ಒಸ್ತಿ, ಹೃದಯ, ತಲೆ, ವಿನ ಖಂಡ, ಮಂಡಿಗಳು, ತಿಗದ ಎಲುವು ಹಾಗು ಪಕ್ಕಡಿಗಳು ಇವೆಲ್ಲವು ನೋವಾಗ

  • ಸಾಮಜ್ವರವೆಂದರೆ ಆವುದೆವೀಷಯ: ಒರಗಳು, ನಿರಾವ. ಜ್ವರವೆಂದರೆ ಆವುದೋಹ ರಹಿತ ಜ್ವರಗಳು.

0 3 5 4 4 2 tb