ಪುಟ:ಜ್ವರ.djvu/೨೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

-[ ೨೦ ]ಚು ಜ್ವರ, ಬಡಬad, ಅರ್ಧಾಂಗವಾಯು, ಗ್ರಾನಿ, ಓಕರಿಕಗಳ ಉಂಡು ನವ, ಎಲುವುಗಳ ಸಂದುಗಳಲ್ಲಿ ನೋವುಂಟಾಗಿ ತುಲ- ಮಗಳು ಕಟ್ಟು ವವ; ಹಾಗು ಇನ್ನೂ ಅನೇಕ ಅನಿಷ್ಟ ವಿಕಾರಗಳಾಗಹತ್ತುವವು. ದೋಷಗಳ ನಾನಾ ಭೇದಗಳಿಗನುಸರಿಸಿ ಚಿಕಿತ್ಸೆಯಲ್ಲಿಯa nಾಹೀ, ಭೇದೀ ಮೊದಲಾದ ಅನೇಕ ಪ್ರಕಾರಗಳಿರುತ್ತವೆ. ಹೀಗೆ ದೇಶಗಳಲ್ಲಿ ಎಷ್ಟೋ ಭೇದಗಳುಂಟಾದರೂ ರಂಗವು ಮಾತ್ರ ಸಾವು ಮತ್ತು ನಿರಾಮ ಇವೆರಡರ ಹೊಕಳು ಇರುವದಿಲ್ಲ. ಆದರ೦ತ ಚಿಕಿತ್ಸೆಯಲ್ಲಿ ನಾನಾಪ್ರಕಾರಗಳುಂಟಾಗಿ ದ್ದರೂ ಲಂಘನ ಮತ್ತು ಒಂಹಣ ಇವೆರಡು ಮುಖ್ಯ ಭೇದಗಳಲ್ಲಿ ಅವುಗಳ ಸಮಾವೇಶವಾಗಿ ಹೋಗುತ್ತದೆ, ಲಂಘನದ ಪ್ರಕಾರಗಳು:-ಆಹಾರವಾವುದನ್ನೂ ಸ್ವೀಕರಿಸದಿರೋಣ, ಒರೇ ಬಿಸಿ ಇಲ್ಲವೆ ತಣ್ಣೀರು ಕುಡಿಯೋಣ, ಅಘುವಾದ ಅಲ್ಪ ಆಹಾರವನ್ನು ತಕಣ, ಬರೇ ಹಣ್ಣುಗಳನ್ನು ತಿಂದಿರೋಣ, ಒಂದೇಸಾರೆ ಊಟ ಮಾಡಿ ರೋಣ, ಕೇವಲ ಹಾಲು ಇಲ್ಲವೆ ಮಜ್ಜಿಗೆಯನ್ನು ಕುಡಿದಿರbಣ 1 ಪ್ರಕಾರ ಲಂಘನಗಳನ್ನು ದೇಹದ ಹೆಚ್ಚು ಕಡಿಮೆ ಪ್ರಮಾಣಗಳಿಗನುಸರಿಸಿ ಮಾಡಬೇಕು, ೨ ಜ್ವರ ರೋಗಿಯ ಚಿಕಿತ್ಸೆ, ಯಾವ ಔಷಧವು ದೇಹಗಳನ್ನು ಹೊರಗೆ ಹಾಕದೆ, ಸಮುದಕಗಳನ್ನು ಎತಗೊಳಿಸದೆ, ವಿಷಮದಡಗಳನ್ನಷ್ಟೇ ಸಮಸ್ಥಿತಿಯಲ್ಲಿ ತರುವದ ಆ ಚಿಕಿತ್ಸೆಗೆ ಶಮನವೆಂಬ ಹೆಸರು, ಅದರಲ್ಲಿ ರ್ಪಚನ, ದೀಪನ, ನಿರಾಹಾರ, ನೀರು ಕುಡಿಯದಿರಣ, ವ್ಯಾಯಾಮ ಮಾಣ, ಕಾವು ಕೊಡಣ ಇಲ್ಲವೆ ಬಿಸಿಎ ಕಾಸಗಿ ಮತ್ತು noಳಿ ಬಡಿಸಿಕkಣ ಎಂಬ ಏಳು ಬಗೆಯ ಶಕುನ ಚಿಕಿತ್ಸೆಗಳಿರುವವು. ಇದರಂತೆ ಶಧನದಲ್ಲಿ ಬಸ್ತಿ, ವಮನ, ವಿರೇಚನ, ರಕ್ತ ಮಕ, ಊರ್ಧ್ವವಿರೇಚನ ಎ೦೬ ೫ ಪ್ರಭೇದಗಳಿವೆ. ಯಾವ ಜರಗಳಿಗೆ ಎಂಘ ನವು ಯೋಗ್ಯವಾಗಿದೆಯೋ ಯೋಗ್ಯವಾದ ಲಂಘನದ ನಂತರ ಆ ರೋಗಿಯ ಇಂದ್ರಿಯಗಳ ಪ್ರಸನ್ನತೆ, ವಲಶುದ್ಧಿ, ದೇಹಘವ, ರಚಿ, ಹಸಿವೆ, ಜೀರಡಿಕೆ ಇವೆಲ್ಲ ಸುಧಾರಿಸುವವು, ಹೃದಯ, ಕಂಠ ಮತ್ತು ತೇಗುಗಳು ಸುಧಾರಿಸು ವವು. ವ್ಯಾಧಿಯ ಕಸುವು ಕಡಿಮೆಯಾಗುವದು. ಮನಸ್ಸಿಗೆ ಉತ್ಸಾಹವುಂಟಾಗು ವದು; ಮತ್ತು ಮಟ್ಟ ಇಳಿಯುವದು, ರೋಗಿಯು ಈ ಸ್ಥಿತಿಗೆ ಬಂದನಂ ದರೆ ಮುಂದೆ ೬ ದಿನಗಳ ವರೆಗೆ ಅಥವಾ ಜ್ವರ ಇಳುವ ವರೆಗೆ ಔಶಧಗಳಿಂದ ಸಿದ್ದ ಮಾಡಲ್ಪಟ್ಟ ಅಕ್ಕಿಯ ಗಂಜಿಯನ್ನು ಅವನಿಗೆ ಕಾಡತಕ್ಕದ್ದು. ಗಂಜಿ