ಪುಟ:ಜ್ವರ.djvu/೨೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ವಾದ ಜ್ವರದಲ್ಲಿ; ಎಡ ಮತ್ತು ಮದ್ಯಗಳಿಂದ ಉಂಟಾದ ಜ್ವರದಲ್ಲಿ; ಉರುಕ್ಷತ, ಕ್ಷಯ, ರಕ್ತಪಿತ್ತ ವಾದ ರೋಗಿಗಳಿಗೆ ಬಿಸಿನೀರು ಕಂಡಕಂಡದು. ಇಂಥ ರೋಗಿಗಳಿಗೆ ಬೇಕಿನಗಡ್ಡೆ, ಚಂದನ, ಶುಂಠಿ, ಬಾಳದಬೇರು, ಕಲ್ಲುಸಬ್ಬಸಗಿ, ಕರೇಬಾಳದ ಬೇರು ಇವುಗಳ ಸರ್ಣವನ್ನು ಹಾಕಿ ತಯಾರಿಸಿದ ತಣ್ಣೀರು ಹಿತಾ ವಕವಿರುತ್ತದೆ. ಅದು ಪಾಶಕವಾಗಿ ಜ್ವರ ಮತ್ತು ನೀರಡಿಕೆಗಳನ್ನು ನಾಶ ಮಾಡುತ್ತದೆ. ಉಚ್ಛತೆಯು ಪಿತ್ಥದ ವಿನಃ ಇರಲಾರದು; ಮತ್ತು ಜ್ವರವು ಉಷ್ಣತೆಯ ಹೊರತು ಉಂಟಾಗದು, ಆದುದರಿಂದ ಪ್ರತಿಯೊಂದು ಬಗೆಯ ಜ್ವರದಲ್ಲಿ, ವಿಶೇಷವಾಗಿ ಪಿತ್ಥಜ್ವರದಲ್ಲಿ ಪಿತ್ತವನ್ನು ಹೆಚ್ಚಿಸುವ ಪದಾರ್ಥಗಳನ್ನು ಬಿಟ್ಟು ಬಿಡಬೇಕು. ಅದರಂತೆ ಜ್ವರದಲ್ಲಿ ಸ್ನಾನ, ಮೈಗೆ ಎಣ್ಣೆ ಹಚ್ಚುವದು, ಚಂದನ ಮು೦ತಾದವುಗಳ ಲೇಪಂಡುವದು ಮತ್ತು ನಿರರ್ಥಕ ಲಂಘನಗಳು ವರ್ಜ್ಯ ವಾಗಿರುತ್ತವೆ. - ೪ ದೋಷಗಳ ಪರಿವರ್ತನ. ಒಂದು ದೋಷವುಂಟಾಯಿತೆಂದರೆ ಅದು ಮತ್ತೊಂದು ರೂಪವನ್ನು ಹುಟ್ಟಿಸುತ್ತದೆ; ಮತ್ತು ಆ ಎರಡನೇ ದಷದಿಂದ ಮೊದಲನೇ ದಹನ ಬೆಳೆಯುತ್ತದೆ. ಎಂದಲನೇದು ಬೆಳೆಯಿತೆಂದರೆ ಅದರಿಂದ ಎರಡನೇದು ಬೆಳೆಯು ತದೆ. ಹೀಗೆ ಅವು ಒಂದಕ್ಕೊಂದು ಸಹಾಯಕಾರಿಗಳಾಗಿ ಎರಡೂ ರೂಪ ಗಳು ಒಲಿಯುತ್ತವೆ. ಹೀಗೆ ಒಂದರಿ೦ದು ಸ೦ಬ೦ಧಿಸಿದ ದೋಷಗಳ ಸಕ ಪಳಿಗೆ ದೇಹಗಳ ಪರಿವರ್ತನವನ್ನು ಮರು, ಆ ಸರಪಳಿಯನ್ನು ಕಂದಂಗೆಯುವ ಪ್ರಯತ್ನ ಮಾಡದಿದ್ದರೆ, ಆ ದೇಹಗಳು ಹೆಚ್ಚು ಬಲಿಷ್ಠವಾಗುತ್ತವೆ. ಆದ್ದ ರಿಂದ ಕುಶಲ ವೈದ್ಯನು ದಡಗಳನ್ನು ಸಶರೀತಿಯಿಂದ ಅವಲೋಕಿಸಿ, ಅವನ್ನು ನಾಶಗೊಳಿಸಬೇಕು. ಅಂದರೆ ಜ್ವರದ ಚಿಕಿತ್ಸೆ ಮಾಡಲಿಕ್ಕೆ ಸುಲಭ ವಾಗುತ್ತದೆ. ರೋಗಿಯ ಬಲಕುಂದದಂತೆ ಮತ್ತು ದಂತಗಳು ಬಲಿಷ್ಠವಾಗದಂತೆ ೬ ದಿನಗಳನ್ನು ಕಳೆಯಬೇಕು. ಬಳಿಕ ಲಂಘನಾದಿಗಳಿಂದ ದೂತಗಳ ಏಳ ವಾಯಿತೆಂದರೆ ಶೇಷ-ದನಗಳ ಪಚನ ಹಾಗು ಶಮನ ಮಾಡಲಿಕ್ಕೆ ಯೋಗ ವಾದ ಕಷಾಯವನ್ನು ಕಂಡಬೇಕು, ಎತ್ತರಗಳಿಗೆ ವಿಶೇಷವಾಗಿ ಕಹಿಯಾದ, ಕಫ ರಗಳಿಗೆ ಖಾರವಾದ ಕಷಾಯಗಳನ್ನು ಕೊಡಬೇಕು, ಒಗರು ರಸವ ಪಿತ್ರ ಮತ್ತು ಕಮರಗಳ ನಾಶಕವಾಗಿದ್ದರೂ ನವಜರಗಳಲ್ಲಿ ಅಂದರೆ ಆತ