ಪುಟ:ಜ್ವರ.djvu/೩೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

-[ 4೦ ]೮ ಜ್ವರದೊಳಗೆ ಹಾಲನ್ನೇಕ ಸೇವಿಸಬಾರದು? ಜ್ವರಗಳೆಲ್ಲ ಬಹುಶಃ ಅಜೀರ್ಣಾದಿ ಕಾರಣಗಳಿಂದಲೇ ಹುವದರಿಂದ, ಜ್ವರ ಬಂದಾಗ ಜಠರಾಗ್ನಿಯು ಅತಿ ದುರ್ಬಲವಾಗಿರುತ್ತದೆ ಹಾಲು ಪೌಷ್ಠಿಕ ಅನ್ನವು ಅದರಿಂದ ಅದು ಕ್ವಿಕ ರೋಗಿಗೆ ಪಚನವಾಗುವದಿಲ್ಲ; ಯಾಕಂದರೆ ಆಗ ಅವನಲ್ಲಿ ಜಠರ ರಸವು ಅತ್ಯಲ್ಪ ಹುಟ್ಟುತ್ತದೆ. ಅದರಿಂದ ಅವನಿಗೆ ಹಾಲು ವಚನ ವಾಗದೆ ಅದರ ಸಣ್ಣ-ದಕ್ಷ ಕರಣಿಗಳಾಗಹತ್ತುತ್ತವೆ; ಇಲ್ಲವೆ ಸೇವಿಸಿದ ಎಲ್ಲ ಹಾಲಿನ ಒಂದೇ ಮುದ್ದೆಯಾಗುತ್ತದೆ, ಅರ್ಥಾತ್ ಅದು ಬೇಗನೆ ಪಚನವಾ ಗುವದಿಲ್ಲ. ಅದರಿಂದ ಅದು ಸ್ಪಂಜದಂತಾಗುತ್ತದೆ. ಆ ಹಾಲಿನ ಮುದ್ದೆಯ ಒಳಭಾಗವಂತೂ ಕೇವಲ ಅಪಕ್ವವಾಗಿರುತ್ತದೆ. (ಹಾಲಿನ ಬಗ್ಗೆ ಎಚ್ಚರಿಪಡ ಬೇಕಾಗಿದ್ದ ನಿಯಮಗಳ ಪ್ರಕಾರ ಶುದ್ಧ ಹಾಲು ಎಲ್ಲ ರೋಗಿಗಳಿಗೆ ದುಭ ವಾಗಿದೆ. ಪಟ್ಟಣಗಳಲ್ಲಂತ ರೋಗಿಗಳಿಗೆ ತಕ್ಕದಾದ ಸಶಾಸ್ತ್ರ ಹಾಲು ಸಿಗು ಪದೇ ಇಲ್ಲ. ಕಲೆ ಹಾಲನ್ನೆ ಜ್ವರ ರೋಗಿಗೆ ಕಡಬಾರದೆಂದು ವೈದ್ಯ ಶಾಸ್ತ್ರವು ಸಾರುತ್ತಿರುವಾಗ, ಆಶುದ್ಧ ಹಾಲನ್ನು ಕೊಡುವದೆಂದರೆ ರೋಗಿಗೆ ಸಾಯಲಿಕ್ಕೆ ಅಪ್ಪಣೆ ಕೊಟ್ಟಂತೆಯೇ ಸರಿ!) ಅದು ಪಚನವಾಗದ್ದರಿಂದ ಅದರ ಜಿಗುಟು ಹಾಗು ದುರ್ಗಂಧಯುಕ್ತ ಹರಳುಗಳಾಗುತ್ತವೆ ಅವು ಜಠರದಲ್ಲಿ ಮತ, ಕರುಳಿನಲ್ಲಿ ಉಳಿಯುವದರಿಂದ ಕ್ರಿಎಂಗಳ ಬೆಳವಣಿಗೆಯು ಬೇಗನೆ ಆಗಿ, ಜ್ವರ ಹೆಚ್ಚಾಗಲಿಕ್ಕೆ ಸಹಾಯವಾಗುತ್ತದೆ. ಆದುದರಿಂದ ಜ್ವರದಲ್ಲಿ ಹಾಲು ಕೆಡುವದು ಘಾತಕವಾಗಿರುತ್ತದೆ. ಹಾವಿಗೆ ಹಾಲೆರದರೆ ಆ ಹಾಲು ಹೇಗೆ ಎಡವೇ ಆಗುವದೊ, ಹಾಗೆ ಹಾಲು ಜ್ವರರೋಗಿಯ ಜಠರದೊಳಗಿನ ಆನು ವನ್ನು ವೃದ್ಧಿ ಪಡಿಸಲಿಕ್ಕೆ ಕಾರಣವಾಗುತ್ತದೆ ಆದರೂ ರಕ್ತಕ್ಷಯಜ್ವರ, ಉರಃzತ ಜ್ವರ, ಕ್ಷಯಜ್ವರ, ಆಘಾತಕ, ಭಯಕ ಮುಂತಾದ ಅದೇ ರ್ಣಾ೦ಶದಿಂದ ಹುಟ್ಟದಿದ್ದ ಹಾಗು ಆಗಂತುಕಜ್ವರಗಳಲ್ಲಿ ಹಾಲಿನ ಅವಶ್ಯಕತೆಯಿರು ಇದೆ. ಯಾಕಂದರೆ ಇಂಥ ಜ್ವರಗಳಲ್ಲಿ ರೋಗಿಯು ಪಚನಶಕ್ತಿಯು ಕಡಿಮೆ ಯಾಗಿರುವದಿಲ್ಲ; ಆದರೆ ಸ್ಥಗ, ಎನ್‌ಫ್ಲು ಎಂರುತಾ, ಕೀಟಕದಂಶಜಸಿತ ಜ್ವರ, ದಟತಜಲ ಜನಿತ ಜ್ವರ ಇತ್ಯಾದಿ ರಕ್ತವಿಕೃತಜ್ವರಗಳಲ್ಲಿ ಎಷ್ಟೋ ಮಂದಿ ಡಾಕ್ಟರರು, ವೈದ್ಯರು, ಹಕೀಮರೂ ರೋಗಿಗೆ ಹಾಲು ಸೇವಿಸಲಿಕ್ಕೆ ಹೇಳುತ್ತಿರುತ್ತಾರೆ. ಆ ಜ್ವರಗಳು ಕೀಟಕವಿಷಜನ್ಯಗಳಾದುದರಿಂದ ಹಾಲು ಕೆಟ್ಟರೆ, ಅದು ಶರೀರದುಗೆ ಭೇದಿಸಿದ ಆ ಎರದಷಿಕ ರಕ್ತದಿಂದ ಬೇಗನೆ ಕಟ್ಟು, ವಿಷಜಂತುಗಳ ಅಭಿವೃದ್ಧಿಗೆ ಪೋಷಕವಾಗುತ್ತಿರುವದರಿಂದ ಅವುಗಳು ತೀವ್ರವಾಗಿ ಬೆಳೆಯುವವು; ಆದ್ದರಿಂದ ಇ೦ಧ ಜ್ವರಗಳಲ್ಲಿ ಹಾಲು ಕರುವದು