ಪುಟ:ಜ್ವರ.djvu/೩೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

-{ ೩೧ ]ಸರಿಯಲ್ಲ, ಹಾಲಿನ ಯೋಗ್ಯತೆಯು ಬಹು ದೊಡ್ಡದೆಂಬ ಮಾತು ಸರ್ವಸಮ್ಮತ ವಾದುದು; ಆದರೆ ಎಲ್ಲ ಜ್ವರಗಳಲ್ಲಿ ಅದರ ಉಪಯೋಗವು ಏಕಪ್ರ ಕಾರವಾಗಿ ಆಗುವದಿಲ್ಲ. ಉಳಿದ ರೋಗಗಳಲ್ಲಿ ಅಂದರೆ ಕ್ಷಯ, ಪಾದಾಗ್ರ ಘಾತ, ಸಂಧಿವಾತ, ರಕ್ತಪಿಮುಂತಾದವುಗಳಲ್ಲಿ ಹಾಲಿನ ಉಪಯುಗವು ಚೆನ್ನಾಗಿ ಆಗುತ್ತದೆಂಬ ಮಾತು ನಿವಿ೯ವಾದವಾದದ್ದು, ೯ ವಾತಜ್ವರ. ಲಕ್ಷಣಗಳು:-ಮೈ ನಡುಗುವದ), ಗಂಟಲು ಹಾಗು ತುಟಿಗಳು ಒಣ ಗುವದು, ಮಲಾವdಧ, ಶೀನು ಬರದಿರುವದು, ಹೊಟ್ಟೆ, ತಲೆ, ನರ, ಕಣ್ಣು, ವೆ ಹಾಗು ಪಕ್ಕಗಳಲ್ಲೆಲ್ಲ ನೋವುಂಟಾಗುವದು, ನಿದ್ರಾನಾಶವಾಗು ವದು, ಕೆಲ ಹೊತ್ತು ತುಸ ಹಾಗು ಕೆಲ ಹೊತ್ತು ಕೆಲ ಜ್ವರ ಬರುವದು, ಬಾಯಿಗೆ ರುಚಿಯಲ್ಲದಿರುವದು, ಅನ್ನಕ್ಕೆ ರುಚಿ ಮತ್ತು ಇಚ್ಛೆಯಿರದಿರುವದು, ಆಕಳಿಕೆ ಬರುವದು, ಹೊಟ್ಟೆಯುಬ್ಬ ವದ, ಅನ್ನ ಪಚನವಾಗದಿರುವದು, ಭ್ರಮೆ, ವೆಹ, ವೆಮೇಲೆ ರೋಮಾಂಚಗಳಳುವದು, ಕಣ್ಣಿಗೆ ಮುಟ್ಟು ಬರುವದು, ತಂದೆ ಒಡೆ ರವದು, ಕಿವಿಯಲ್ಲಿ ನಾದವಾಗುವದು ಮತ್ತು ಒಣ ಇನ್ನು ಇತ್ಯಾದಿ ಲಕ್ಷಣಗಳುಂಟಾಗುತ್ತದೆ, ಈ ಔಷಧವು ಜೀರ್ಣಿಸಿದ ಹಾಗು ಜೀರ್ಣಿಸದಿದ್ದ ಲಕ್ಷಣಗಳು:-ವಾರದ ಅನುಲೋಮನವೆಂದರೆ ವಾತವು ಹೆಚ್ಚಾಗವಿರುವದು, ಮನಸ್ಸಿಗೆ ಶಾಸ್ತ್ರ, ವೆನಿಸುವದು, ಹಸಿವೆ-ನೀರಡಿಕೆಗಳು ಕಾಲಕಾಲಕ್ಕೆ ಸರಿಯಾಗಿ ಆಗುವದು, ಮೈ ಹಗುರಾಗುವದು, ಇಂದ್ರಿಯಗಳು ಪ್ರಸನ್ನ ವಾಗುವದು, ಸ್ವಚ್ಛವಾಗಿಯು ನಿರಾತಂಕವಾಗಿಯಎ ತೇಗು ಬರುವದು ಮುಂತಾದವು ಔಷಧ ಜೀರ್ಣಿಸಿದ ಲಕ್ಷಣಗಳಾಗಿರುತ್ತವೆ; ವತಃ ಅಶಕ್ತತೆ, ಕೈಕಾಲು ಹರಿಯುವದು, ಶರೀರ ದಾಹವಾಗುವದು, ಬವಳಿ ಬರುವದು, ಮರ್ಧೆ ಬರುವದು, ತಲೆ ನೋಯು ವದು, ಸ್ವಾಸ್ಥ ತರದಿರುವದು ಮತ್ತು ಶಕ್ತಿ ಕ್ಷೀಣವಾಗುವದು ಇವೆಲ್ಲ ಔಷಧವು ಜೀರ್ಣಿಸರಿದ್ದ ಲಕ್ಷಣಗಳಾಗಿರುವವು. - ವಾತಜ್ವರಕ್ಕೆ ಉಪಾಯಗಳು. ೧ ಹಿಪ್ಪಲಿಬೇರು, ಕಲ್ಲಹಬ್ಬಸಿಗೆ, ಅಡಸಾಲದ ಎಲೆ, ಗಂಟುಭಾರಂಗಿ, ಶುಂಠಿ, ಆವೃತಬಳ್ಳಿ ಇವುಗಳ ಕಾಥೆ-ನಿಕಾಥೆಯನ್ನು ತುಸ ಜೇನುತುಪ್ಪ ಕಂಡಿಸಿ ಕೆಡಬೇಕು; ಅಂದರೆ ವಾತಜ್ವರವು ತೀವ್ರ ನಿಲವದು. ಸೂಚನ:-ಕಷಾಯವು ಆರಿದ ಬಳಿಕ ಅದರಲ್ಲಿ ಜೇನುತುಪ್ಪವನ್ನು ಕಲಿಸಬೇಕು; ಆದರೆ ಬೆಲ್ಲ, ಸಕ್ಕರೆ, ಕಳಸಕ್ಕರೆ, ತುಪ್ಪ, ಎಣ್ಣೆ ಮುಂತಾದ