________________
-[ 4೨ ]ವುಗಳನ್ನು ಹಾಕುವದಾದರೆ ಕಷಾಯವು ಬಿಸಿಯಿರುವಾಗಲೆ ಹಾಕಬೇಕು, ಇವು ಗಳ ಪ್ರಮಾಣವು ಕಷಾಯಕ್ಕೆ ಉಪಯೋಗಿಸಿದ ಔಷಧಗಳ ಕಾಲುಪಾಲು ಅಂದರೆ ಕಷಾಯದೊಳಗಿನ ಎಲ್ಲ ಸಾಮಾನು ಸೇರಿ ೪ ತಲೆಯಾಗುತ್ತಿದ್ದರೆ ಜೇನತುಪ್ಪ ಇಲ್ಲವೆ ಬೆಲ್ಲ ಸಕ್ಕರೆ ಇತ್ಯಾದಿಗಳು ೧ ತೊಲಿ ಇರತಕ್ಕದ್ದು. ೨ ಮ೧ರಲೆಹೆನ್ನೆ, ಉರಿಹೊನ್ನೆ, ಕಲ್ಲಕಡಲೆ ಬೇರು, ಕರೇದ್ರಾಕ್ಷಿ, ಅಮೃತಬಳ್ಳಿ, ಕರಿಬಂಟನಬಳ್ಳಿ ಇವುಗಳ ಕಷಾಯದಿಂದ ತೀವ್ರ ವಾತಜ್ವರದ ನಾಶವಾಗುತ್ತದೆ. - A ಅದ್ಭುತವಾತ ಭೈರವ:-ಶುದ್ಧ ಇಂಗಳೀಕ, ಮೆಣಸು, ಬಳೆಗಾರ, ಸಣ್ಣ ಹಿಪ್ಪಲಿ ಇವುಗಳನ್ನು ಸರಿಯಾಗಿ ತಕೊ೦ಡು ಖಾರಗೆಣಸಿನ ರಸದಲ್ಲಿ ನಾಲ್ಕು ಪ್ರಹರದ ವರೆಗೆ ಅರೆದು ಅವರೇಕಾಳಿನಷ್ಟು ಗುಳಿಗೆಗಳನ್ನು ಮಾಡಿಡಬೇಕು; ಹಾಗು ಅಲ್ಲದೆ ಇಲ್ಲವೆ ತುಲಸೀ ರಸದಲ್ಲಿ ಪ್ರತಿ ಸಾರೆ ಒಂದೊಂದು ಗುಳಿಗೆಯಂತೆ ಆಡಬೇಕು. - ೪ ವಾತಜ್ವರಕ್ಕೆ ಹಿಂಗಳೇಶ್ವರ ಮಾತ್ರೆ:-ಶುದ್ಧ ಇಂಗಳೀಕ, ಸಣ್ಣ ಹಿಪ್ಪಲಿ ಸಮಭಾಗ ತಂಡ ಅರೆದು ಅವರೇಕಾಳಿನಷ್ಟು ಗುಳಿಗೆಯನ್ನು ಮಾಡಿ ಜೇನುತುಪ್ಪದಲ್ಲಿ ಕೊಡತಕ್ಕದ್ದು, ೫ ವಾತಜ್ವರಕ್ಕೆ ಪಾವನವ:-ಅಮೃತಬಳ್ಳಿ, ಹಿಪ್ಪಲೇಬೇರು, ಶುಂಠಿ ಇವುಗಳ ಕಾಡೆ-ನಿಕಾಯದ ಈ ಜ್ವರದ ಪಚನವಾಗುತ್ತದೆ. ಇಲ್ಲವೆ ಹ ೩೦ಶ(ಕೋಶ ನೋಡಿರಿ) ಮಲಿಕೆಗಳ ಕಷಾಯದಿಂದಲೂ ಪಚನವಾಗುತ್ತದೆ. ೬ ಬಾಳದರು, ಶು೦೮, ಉರಿ ಹೊನ್ನ, ನೆಲದ ವು, ಆನೆವಾದಬೇಕು ಇಲ್ಲವೆ ತದಕನ ಬೇಕು, ನಂಗುಳ ಬೇರು, ಗುದದೇರು, ಅಮೃತಬಳ್ಳಿ, ನೆಗ್ಗಿ ಮಳ್ಳು ಇವುಗಳ ಕಥೆ-ಕಥೆ ದಡಿ ೩ ಇಲ್ಲವೆ ೭ ದಿವಸ ಕೊಡಬೇಕು. ಅಂದರೆ ವಾತಜ್ವರಗಳು ಕಂಡರೆ ನಿಲ್ಲುವವು. ೭ ಅಮೃತಬಳ್ಳಿ, ನೆಲಇಂಗಳ, ಜೇಕಿನಗಡ್ಡೆ ಇವಗಳ ಕಾಥೆ-ನಿಕಾಥೆ ಯನ್ನು ೭ ದಿನ ಕಂಡಬೇಕು, ೮ ತೀವ್ರ ವಾತಜ್ವರಕ್ಕೆ:-ಮರಳೆಹೊನ್ನೆ, ಕಲ್ಲಕಡಲೆಯ ಬೇಕು, ಕರೇ ದ್ರಾಕ್ಷಿ, ಅಮೃತಬಳ್ಳಿ, ಕರಿಬಂಟತಬಳ್ಳಿ, ಆವಗಂದೆ ಇಲ್ಲವೆ ಕಾಗೆ `ದಂಡೆ, ನುಗ್ಗಿ ತೊಗಟೆ ಇವುಗಳ ಕಥೆ-ನಿಕಾಥೆಯನ್ನು ೩ ಇಲ್ಲವೆ ೭ ದಿನ ಕಳಬೇಕು.
- ಸಣ್ಣ ಹಿಪ್ಪಲಿ, ಆವೃತಬಳ್ಳಿ, ಶುಂಠಿ, ದೇವದಾರು, ನೆಲಗುಳ ಬೇರು, ಗಂಟು ಭತಂಗಿ, ಹವೀಜ, ಹಿಪ್ಪಲೇಬೇಕು, ತಾವರೆ ಗಡ್ಡೆ ಇವಗಳ ಕಥೆ.