ಪುಟ:ಜ್ವರ.djvu/೪೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

-[ 4 ]೨ ಸಣ್ಣ ಹಿಪ್ಪಲಿ, ಹಿಪ್ಪಲಿ ಬೇರು, ಕಾಡು ವೆ.ಜನ ಬೇಕು, ಚಿತ್ರ ಮ, ಶ:೦೬ ಈ ಪಂಶಕಗಳ ಕಾರೆ - ನಿಕಥೆ ಯಿಂದ ಕಫಜ್ವರಗಳ ನೀತ ವಾಗುತ್ತದೆ. 4 ಕಟುಕರಣಿ, ಹಿಪ್ಪಲೇಬೇಕು, ಅಳಲೇಕಾಯಿ, ಕಳ್ಳಿಕಾಯಿ, ಜಿ' ಕಿನಗಡ್ಡೆ ಇವುಗಳ ಕಷಾಯವು ಸರ್ವಜ್ಞರ ನಾಶಕವಾಗಿರುತ್ತದೆ, ೪ ಕಹಿ ಪಡವಲ, ಅಳಲೇಕಾ, ತಾರೆಕಾಯಿ, ನೆಲ್ಲಿಚೆಟ್ಟು, ಕಟುಕ ರೇಣಿ, ಕಚೇರಾ, ಆಡಸಾಲ, ಅಮತಬಳ್ಳಿ ಇವುಗಳ ಕಾಲದಲ್ಲಿ ಜೇನು ತುಪ್ಪ ಹಾಕಿ ಕಟ್ಟರೆ ಕನಜ್ವರದ ನಾಶವಾಗುತ್ತದೆ. ೫ ನಗುಳ ಬೇರು, ಅಮೃತಬಳ್ಳಿ, ಸಣ್ಣ ಹಿಪ್ಪಲಿ, ಶcತಿ ಇವುಗಳ ಕವಯ ಪಡಿ ಕುಡಿದರೆ, ಜ್ವರ, ಉಬ್ಬಸ, ಕರ, ಕಮು, ಶಲಿ, ಅಗ್ನಿ ಮಾಂದ್ಯ, ಹೊಟ್ಟೆಯೊಳಗೆ ವಾತ ಹಿಡಿದಿದ್ದರೆ ಅವೆಲ್ಲ ನಾಶವಾಗುತ್ತವೆ. ೬ ನೆಲಬೇವು, ಬೇವು, ಅತಿಒಜಿ, ಕೊಡು ಮುಕುಕನ ಬೀಜ, ದಳದ ಬೇಕು ಇವುಗಳ ಕಷಾಯದಿಂದ ಬಕ, ಉಬ್ಬಸ, ಕವುಗಳಿಂದ ಯುಕ್ತ ವಾದ ಕಥಜ್ವರದ ನಾಶವಾಗುವದು. - ೭ ನೆಲಬೇವ, ಬೇವು, ಒಪ್ಪಲಿ, ಆಚರ, ಶುಂ, ಕಲ್ಲನಚುಕನ ಗಿಡ(ತಾವರಿ) ಅಮೃತಬಳ್ಳಿ, ನೆಲಗುಳ್ಳ ಬೇರು ಇವಗಳ ಕವಾಯದಿಂದ ಕಫ ಜ್ವರ ನಾಶವಾಗುತ್ತದೆ. - ೮ ಕಟುಕರಣಿ, ಜಿ?ವು, ಆತಿ.ಜಿ, ಶುಂಠಿ, ಮೆಣಸು, ಸಣ್ಣ ಹಿಪ್ಪಲಿ, ಆಡು ಮುರುಕನ ಬೀಜ, ಬಾಳಬೇಕು ವಗಳ ಕಷಾಯದಿಂದ ಬಿಕ, ಉಬ್ಬಸ, ಕರುಗಳಿಂದ ಕೂಡಿದ ಕಸರದ ನಾಶವಾಗುತ್ತದೆ. ೯ ನಲಗಬೇಕು, ಅಡಸಾ, ದೇವದಾರು, ಶು೦ತಿ, ಅಮೃತಬಳ್ಳಿ ಇವುಗಳ ಕಷಾಯದಲ್ಲಿ ಹಿಪ್ಪಲಿ ಹಾಕಿ ಕೊಟ್ಟರೆ ಜ್ವರ, ಕ ಮಗಳು ಕಡಿಮೆಯಾಗುವವು. ೧೦ ಕ ಳಂಜನ, ಕಡಮುರುಕನ ಬೀಜ, ಮೆಣಸು, ಕಹಿ ಶಹರಳು, ಹಣ್ಣು ತುಟಿಗೆ ಇವುಗಳ ಕಾಲದಲ್ಲಿ ಜೇನುತುಪ್ಪ ಹಾಕಿ ಕೊಟ್ಟರೆ ಕಫಜ್ವರ ನಿಲ್ಲುವವು. ೧೧ ಕಭಜ್ವರಕ್ಕೆ ಪಾವನವ:-ಅಳಲೇಕಾಯಿ, ಮಂದಾರ ಬೇಕು, ಶುಂಠಿ, ಹಿಪ್ಪಲೇ ಬೇಕು ಇವುಗಳ ಕಾಯದಲ್ಲಿ ಜನವಾರವನ್ನು ಹಾಕಿ ಜ್ವರ ಬಂದ ೧೨ ದಿನಗಳ ನಂತರ ಕೊಡಬೇಕು.