ಪುಟ:ಜ್ವರ.djvu/೪೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

-೯ ೩೯ j೧೨ ಶ.೦ು, ಅಡ ಇಾಲದೆಲೆ, ಟಕಿನಗಡ್ಡಿ, ಕಲ್ಲುಸಬ್ಬಸಿಗಿ ಇವುಗಳ ಕಷಾಯವನ್ನು ೭ ದಿವಸ ಕಡತಕ್ಕದ್ದು, ೧೩ ದುಷ್ಟ ಪುಸೆಟ್ಟು, ಕಿರಿಶಿ ವಣಿ, ಹಿಪ್ಪಲಿ, ತಾವರೆ ಗಡ್ಡೆ ಇವುಗಳ ಜರ್ಣವನ್ನು ಜೇನುತುಪ್ಪದಲ್ಲಿ ಕ೦ಡತಕ್ಕದ್ದು. - ೧೪ ಲಕ್ಕಿಸೊಪ್ಪಿನ ಕಾಯದಲ್ಲಿ ಮೆಣಸಿನ ಚೂರ್ಣ ಹಾಕಿ ಕಟ್ಟರೆ, ಕರ್ಣಮಂಡ್ಯ, ಕಂಡೆ ನೋವು, ಕಫತ್ವಶಗಳ ನಾಶವಾಗುತ್ತದೆ, ೧೫ ಮೃತಸಂಜೀವಿ ರಸ:-ಶುದ್ಧ ಚಾವಾಳಕಾಯಿ ೩ ಪಾಲ?, ಬಳಿ ಗಾಕ ೨ ಭಾಗ, ಇ೦ಗಳಿಕ ೪ ಭಾಗ, ಅಭ್ರಕಭಸ್ಯ ೧ ಭಾಗ, ತಂತಿ, ಮೆಣಸು, ಹಿಲಿ, ಚಿತ್ರ ೧೨, ಸೈಂಧಲವಣ ಇವೆಲ್ಲ ೧-೧ ಭಾಗ ತುಂಡು ಇವೆಲ್ಲವುಗಳನ್ನರೆದು, ಬಳಿಕ ಅಲ್ಲದ ರಸದಲ್ಲಿ ಅರೆದು, ಅವರೇಕಾಳಹು ಗುಳಿಗೆ ಮಾಡಬೇಕು, ಇಂಧದೊಂದು ಗುಳಿಗೆಯನ ಆಲ್ಲದ ರಸದೊಡನೆ ಕಟ್ಟರೆ ೨ ಪ್ರಹರಗಳಲ್ಲಿ ಕಫ ಜ್ವರ ಮತ್ತು ಹಳಹೆಸರಿಲ್ಲದಾಗ ತ್ತವೆ ಪಥ್ಯ:-ತುಪ್ಪಅನ್ನ, ಈ ಔಷಧವಿದ ಮಹಾಘನೀತ ಸನ್ನಿಪಾತ, ತ್ರಿದ೦ತ, ಎಷಮುಚ್ಚಳ, ಆಮವಾತ, ವಾಯುಶ, ಗುಲ, ಪೀಹ, ಜಲೆ೦ದರ, ಶೀತರೂ ವಕರ, ಸಂತರಸಂಜ್ಞಕವಿಕುಟ್ಟರ ವಾದ ರಂಗಗಳ ಮೇಲೆ ಚೆನ್ನಾಗಿ ಗುಣ ಬರುತ್ತದೆ, ೧೩ ವಾತಪಿತ್ತ ಜ್ವರ, ಲಕ್ಷಣ:-ನೀರುಕ, ಮು೦೯, ಭ್ರವೆ', ದಾಹ, ನಿದ್ರಾ ನಾಶ, ತಲೆ ಕೂಲಿ, ಬಾಯಿ-ಗಂಟುಗಳಾರಿಕೆ, ಕಂಕ, ಮಂಚ, ಅರಚಿ, ಅಕಸ ಇಾಗಿ ಕಗ್ಗತ್ತಲೆ ಪಲ್ಲಿ ಬಿದ್ದಂತಾDಣ, ಸ೦ವಿನೋವು, ಆಕಳಿಕೆ, ಬಡಬಡಿಕೆ, ಸಂತ್ರದ ಬಣ್ಣ ಕಪ್ಪು ಇಲ್ಲವೆ ಹೊಗೆಯ೦ತಾಗೋಣ, ಕಣ್ಣು ಉರಿ, ತಲೆ ಜಗವಾಗಿ ನೋಯುವದು, 2 ಈ ಕತಿ ಹುಳಿಹುಳಿಯಾಗುವದು ಇವಳ ಲಕ್ಷ ಜಗಳು ಹೆಚ್ಚು ಕಡಿಮೆ ಮಾನದಿಂದ ಆಗುತ್ತವೆ ವಾಹನಕ್ಕೆ:-ವಾತ, ಪಿ, ಕಫ ಜ್ವರಗಳಿಗೆ ಹೇಳಿರುವ ಪಾಚನಗಳಲ್ಲಿ ಅವುಗಳಲ್ಲಿ ಎರಡು ದಿನಗಳ ವಾಹನವನ್ನು ಒಟ್ಟುಗೂಡಿಸಿ ಅಂದರೆ ವಾತ, ಪಿತೃ ಜ್ವರಗಳ ಪಾಪನವನ್ನು ಈ ವಾತಪಿತೃ ಜ್ವರಕ್ಕೆ ಕಡತಕ್ಕದ್ದು. - ವಾತಪಿತ್ತಜ್ವರಕ್ಕೆ ಉಪಾಯಗಳು. ೧ ನೇಬೇತ, ಕಟುಕರಣಿ, ನಳೀಬೆಟ್ಟು, ಕಚ7, ದೇಶದ್ರಾಕ್ಷಿ,