ವಿಷಯಕ್ಕೆ ಹೋಗು

ಪುಟ:ಜ್ವರ.djvu/೪೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

  • ನೆಲಗುಳ್ಳ ಬೆ: ರು, ಶುಂಠಿ, ಔಡಲ ಬೇರು, ಅಮೃತಬಳ್ಳಿ ಇವುಗಳ ಕಷಾಯದಿಂದ ವಾತ ಕಫಜ್ವರ, ತ್ರಿದೆ ಷರ, ಉಬ ಸ, ಒಣಕೆಮ, ಬೆನ್ನು ಶಲಿ ಮುಂತಾದವುಗಳು ಗ.ಣವಾಗುತ್ತವೆ

ಕಕ್ಕಿಕಾಯಿ) ತಿಳು, ಹಿಪ್ಪಲೇಬೇಕು, ಚೆಕಿನಯ, ಕಟುಕರಣ, ಅಳಲೇಕಾಯಿ) ಇವುಗಳ ಕಾಕೆ ಮಾಡಿ ಕೊಟ್ಟರೆ, ಕಫವಾತಜ್ವರ, ಆವಶ ಲಿ ಗಳ ನಾಶವಾ, ದೀವನ ಪಚನವಾಗದ & 32 ಕಿ ನಗಷ್ಟೆ, ಆವ ಕಒಳ್ಳಿ, ಶ೦೬, ಆಗಸಾಲ, ಕಲ್ಲುಸಸಿಗಿ, ಅಳಲೇಕಾಯಿ, ನೆಲಗಲ್ಲದೆ: ರು, ಲಿ೦ಗಳ ಇವುಗಳ ಆವ ಸಿಯವು ವಂಶಕಫ *ರಕ್ಕೆ ಪ್ರಶಸ್ತವಾಗಿರುತ್ತದೆ. - ೬ ಜೆಕಿನಗಡ್ಡೆ, ಶ Cಠಿ, ಕಲ್ಲುಸು ಸಿಗಿ, ಅಮೃತಬಳ್ಳಿ ಇವುಗಳ ಕವಾ ಯವು ಕಫ ವಾತ, ಅರುಚಿ, ಓಕರಿಕೆ, ದಾಹ, ಶಕ ೫.ತಾದಿಗಳ ನಾಶಕ್ಕೆ ಸಹಾಯಕವಾಗುವದು. ೮ ನೆಲಬೇವು, ಅಜ್ಞಾನ, ಕಟುಕ , , ಕಿರಿಶಿವಣಿ ಇವುಗಳ ಜೊಗ್ಗ ವನ್ನು ಮೈಗೆ ಹಚ್ಚಿದರೆ ಸಂತಕವಾಗಿ ಬರುತ್ತಿರುವ ಬೆವರು ಕಡಿಮೆಯಾಗುತ್ತದೆ. - { ಸಂದೇವು, ಶುಂಠಿ, ಅಮೃತಬಳ್ಳಿ, ನೆಗಳ ಬೇರು, ಹಿಪ್ಪಲಿ, ಹಿಪ್ಪಲಿ ಬೇರು, ಒಳೆಳ್ಳಿ ಕತೇ ಅಕ್ಕಿ ಇವಗಳ ಕಷಾಯದಿಂದ ವಾಶಕಫಜ್ವರದ ನಾಶವಾಗುತ್ತದೆ, - ೧೦ ಹಿಪ್ಪಲಿ, ಹಿಪ್ಪಲಿ ಬೇರು, ಅಡ: ಮೆಣಸಿನ ಬೇರು, ಚಿತ್ರ ಮಲ, ತುಂತಿ, ಒಜಿ, ಅತಿಬಜ, ಜೀರಗಿ, ಜಾಜಕೀಬೇರು, ಕೊಡವರುಕನ ತೊಗಟೆ, ಮುದರಂಗೀ ಬೀಜ, ನೆಲಬೇವು, ಹೆಣ್ಣು ಜಟಿಗೆ, ಸಾಸಿ, ಮೆಣಸು, ಕಿರಿಶಿವಣ, ಔರಂಬೇರು, ಗಂಟುಭಾರಂಗಿ, ವಾಯು ವಡಂಗ, ದ. ಷ್ಟವಬೆಟ್ಟ, ಎಕ್ಕಿಬೆರು, ಗ ಕ, ರ 'ನ, ನೆಲ ಇ೦ಗಳ, ಆಚಾರ, ಅಜವೆ೦ದ, ಶಿವಣಬೇರು, ಇಂಗು * ಔಷಧಗಳನ್ನು ಸಮಭಾಗ ತಕೊಂಡು, ಕಷಾಯ ಮಾಡಿ ಕುಡಿದರೆ ವಾತ ಕಫಜ್ವರ, ವಾಯು, , ಬೆವರು, ಮೈ ನಡಗು, ಮುಖ್ಯ, ಮೈಮೇಲೆ twಮಾಂಚಗಳಳುವದು, ಅರ.ಚಿ, ಮಹಾವಾತ, ಆಪತಂತ್ರಕವಾಶ, ಎಲ್ಲ ಅವಯವಗಳ ಸನ್ಯತೆ, ಮತ್ತು ಸಂಪೂರ್ಣ ಜ್ವರ ಇವಗಳ ನಾಶ ಮಾಡುತ್ತದೆ. ಈ ಕಷಾಯವು ಸರ್ವಪ್ರಕಾಶದ ಜ್ವರಗಳಿಗೂ ಪ್ರಶಸ್ತವಾಗಿದೆ. ೧೧ ನೆಲಗಳಲ ಬೇರು, ಅಜ್ಞಾನ, ಅಮೃತಬಳ್ಳಿ, ಇವುಗಳ ಕಷಾಯ ರನ್ನು ಹಿಪ್ಪಲಿ ಚAರ್ಣದೆಡಸಿ ಕೆಡಬೇಕು; ಅಂದರೆ ವಾತಕ ಫಬ್ಬರ, ಉಬ್ಬು , ಕdಲಿ, ನೆಗಡಿ, ಕೆಮುಗಳ ನಾಶ ಸಿಗುಚ್ಛದೆ.