ವಿಷಯಕ್ಕೆ ಹೋಗು

ಪುಟ:ಜ್ವರ.djvu/೪೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

- { ೪೭ } - ಸವ್ರ ಪಾತ್ರದಲ್ಲಿ ನ ಪಾಕದ ಲಕ್ಷಣಗ 33:-Gಷಗಳ ಸ್ವಭಾವವು ಒದ ೮ಾಗೋಣ, ಜ್ವರ ಕಡಿಮೆಯಾಗೋಣ, ದೇಹವು ಹಗುರಾಗೋಣ, ಇಂದ್ರಿಯ ಗಳು ನಿರ್ಮಲವಾಗೋಣ ಇತ್ಯಾದಿ, ಧಾತುವಾಳ- ಮಲಪಾತಗಳಾಗುವದು ರೋಗಿಯ ಕವಲ ದೈವಬಲವನ್ನವಲಂಬಿಸಿದೆ. ಇದಕ್ಕೆ ಬೇರೆ ಯಾವ ಆಗಂ ತಕ ಕಾರಣಗಳೂ ಇರುವದಿಲ್ಲ. ದೊಷಜನಿಕ ಸುವಾತ ಜ್ವರಗಳ ಕಾಲಮಯಾ೯ದೆಯ.:-೭-೯-೧೧ ದಿನ. ಈ ವಂಶು ಕಾಲಗಳು ವಾತ, ಪಿತ್ತ, ಕಫಗಳಿಗಾಗಿವೆ ಆದುದರಿಂದ ಆಯಾದಿನಗಳಲ್ಲಿ ಧಾರವಾಡದ ಕಂದರೆ ರೋಗಿಯ ಎ ಸಾಯುತ್ತಾನೆ; ಮತ್ತು ಅದೇ ಕಾಲಾವಧಿಯಲ್ಲಿ ಮುಖವಾಕವಾಯಿತೆಂದರೆ ಅವನು ಖಂಡಿತವಾಗಿ ಬದುಕು ತಾನಂದು ರ್ಬಧವಾಗಿ ಹೇಳಬಹುದು. ಸನ್ನಿ ಪಾಶದ ಕಾಲಮಯಾ೯ದೆಯನ:-೭-೯-೧೧-೧೪-೧೮-೨೨ ಈ ದಿವಸ ಗಳಲ್ಲಿ ರೋಗವು ಹತ್ತಿದರೆ ಆ Canಯು ಆ ಕಾಲಾವಧಿಯಲ್ಲಿ ಸಾಯ. ತ್ತಾನೆ; ವತಃ ಆ ಕಾಲಾವಧಿಯನ್ನು ದಾಟಿ ಉಳಿದರೆ ಅವನು ನಿಶ್ಚಯ ವಾಗಿ ಬದುಕುತ್ತಾನೆ. ಸನ್ನಿ ಪಾತ್ರದ ಬಗ್ಗೆ ಆಕ್ಷದಲ್ಲಿಡತಕ್ಕ ಮಹತ್ವದ ಸೂಚನೆಗಳು: (೧) ಸನ್ನಿಪಾತದ ರೋಗಿಗೆ ಭತ್ತದ ಅರಳ ಹಿಟ್ಟಿನಲ್ಲಿ ಸೈಂಧಲವಣ ಹಾಕಿ ಕೊಡಬೇಕು. ಅದು ನಿರ್ವಿಘ್ರದಿಂದ ಜಿ ರ್ಣಿಸಿದರೆ ಅವನು ಖಂಡಿತವಾಗಿ ಬದುಕುವನು, ಆ ಅರಳ ಹಿಟ್ಟು ಹಚ, ಶೀತಕರವಾಗಿರುವದರಿಂದ ಸೈಂಧ ಲವಣದ ಹೊರತು ಅದೊಂದನ್ನೇ ಕೊಡಕೂಡದು. (೨) ಸನ್ನಿ ಪಾತಜ್ವ ಕದವನು ಮೊದಲ ಲಂಘನ ಮಾಡಬೇಕು. (೩) ಮೊದಲು ಬರೇ ನೀರಿನ ಅಷ್ಟಮಂಶ ಕಷಾಯ ಮಾಡಿ ಮುಂದೊಡ್ಡ ಕೊಡಬೇಕು. (೪) ಕಾಲಕಾಲಕ್ಕೆ ಔಷಧ ಕೊಡಬೇಕು. (೫) ತಣ್ಣೀರನ್ನು ಅವರಿಗೆ ಕೊಡಲೆ ಚಾರದು. (೬) ಬೇನ ತುಪ್ಪ ಕಟ್ಟನಂತರ ಅದರ ಮೇಲೆ ಶೀತಪಚಾರ ಮಾಡಬೇಕು; ಆದರೆ ಸನ್ನಿ ಪಾತಕ್ಕೆ ಶೀತಪಚಾರಗಳು ಕೇವಲ ವಿರುದ್ಧ ಮತ್ತು ಜೇನತುಪ್ಪಕ್ಕೆ ಉಷ್ಟಪಚಾರಗಳು ವಿರುದ್ದ. ಇಷ್ಟೇ ಅಲ್ಲ, ಕೇವಲ ಎಷಸಮಾನವಾಗಿವೆ. ಆದುದರಿಂದ ಸಂಪೂರ್ಣ ಸನ್ನಿಪಾತದಲ್ಲಿ ಜೇನತುಪ್ಪವನ್ನೆಂದೂ ಕೂಡ ಕಡಿದ ದೆಂಬದನ್ನು ಮರೆಯಲಾಗ ರು. (೨) ಸನ್ನಿಪಾತಕ್ಕ ಆಮು ಮತ್ತು ಕಫನಾಶಕ ಔಷಧಗಳನ್ನು ಮೊದಲಿಗೆ ಕಡಬ :ಕು. ಕಫವು ಕ್ಷೀಣವಾಯಿತೆಂದರೆ ಪಿ ಶವನೋಪಾಯಗಳನ್ನು ಮಾಡತಕ್ಕದ್ದು. (೮) ಎಲ್ಲಿಯ ವರೆಗೆ ಲಂಘನವು ಪತನವಾಗುವದೋ, ಅಲ್ಲಿಯ ವರೆಗೆ ಓಗಿಯ ಶರಿರದೊಳಗೆ ದೋಷಗಳಿರು