ಪುಟ:ಜ್ವರ.djvu/೪೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

• [ ೪೬ ]~ಹಳ ವದೇ ವದಾದ ಸತ್ಯಗಳನ್ನೂ ಮಾಡಿ, ಮನಶಾಂತಿ ಮಾಡಿಕೊಳ್ಳಿ ಬೇಕು, ಸನ್ನಿಪಾತು ಕೇವಲ ಮೃತ ಸ್ವರೂಪವೇ ಆಗಿರುತ್ತದೆ. ಸನ್ನಿ ಪಾ ತವನ್ನು ಯಾವ ಭೈಷಜನು ಗೆಲ್ಲುವನೆ, ಅವನು ಮೃತ್ಯುಂಜಯನು, ಆದ:ದ. ರಿ೦ದ ಸನ್ನಿ ಪಾತಗಿಯ ನ್ನು ಯಾವನು ನೆಟ್ಟಗೆ ಮಾಡುವನೋ, ಅವನಿಗೆ ಅಗಿಯು ತನ್ನ ಸರ್ವಸ್ವವನ್ನು ದಾನ ಮಾಡಿದ ಅವನ ಉಪಕಾರ ತೀರ ೮ಾರದು, ಸನ್ನಿಪಾತಜ್ವರವೆಂದರೆ, ತ್ರಿದಿಷಯುಕ್ತ ಜ್ವರವು, ವಾತಾದಿ ತ್ರಿದೋಷಗಳು ಕೆಲವೊಂದು ಕಾರಣದಿ೦ದ ಪ್ರಕೋಪವಾಗಿ ಅದರಿಂದ ಉಂಟಾ ಗುವ ಜ್ವರವೇ ಸನ್ನಿಪಾತ ಜ್ವರವು, ಸನ್ನಿಪಾತಜ್ವರದ ಲಕ್ಷಣಗಳು:-ಕ್ಷಣದಲ್ಲಿ ದಾಹ, ಕ್ಷಣದಲ್ಲಿ ಶಿಶ, ಎಲುವು, ಸಂದಿಗಳು, ತಲೆ ಇವುಗಳಿಗೆ ಶಲಿ, ಕಣ್ಣಿಗೆ ನೀರು ಬರುವದು, ಕೆಕ್ಕರಿ ಸುವದು ಅಥವಾ ಕಂಪಡರುವದು, ಕಿವಿಯಲ್ಲಿ ಶಲಿ ಹಾಗು ನಾದವಾಗುವದು, ಗಂಟಲದಲ್ಲಿ ಚಿಕ್ಕ ಪುಟ್ಟ ವಳ್ಳುಗಳೆನ್ನು ಎರಡು ಪ್ರಕಾರದ ಧ್ವನಿ ಹೊರಡು ವದು, ಕಣ್ಣಿಗೆ ಮಬ್ಬು ಬರುವದು, ಮುಂಬೈ, ಬಡ ಬಡಿಕೆ, ಉಬ್ಬಸ, ಅರುಚಿ, ಆ ಮ, ಭ್ರಮ, ನಾಲಿಗೆಯ ಸುಟ್ಟ ಹಾಗೆ ಕಪ್ಪಾಗಿ ಒಣಗುವದು. ವೈ. ನಡುಗು, ರಕ್ತ-ಕಫ ರ್ಪಿಗಳಿಂದ ಕೂಡಿದ ಉಗುಳು ಆಗಾಗ್ಗೆ ಬರುವದು, ತಲೆ ನಡ ಗಹತ) ವನ, ನೀರಡಿಕೆ, ನಿದ್ರಾ ಪಾಶ, ಎದೆನೋವು, ಬೆವರು, ಮಲ ಮತ್ರಗಳು ಬಹಳ ಹೊತ್ತಿಗೆ ಆಗುವದು ಮತ್ತು ಅತ್ಯಲ್ಪ ವಾಗುವದು, ಸುಮ್ಮನೆ ಮಲಗಿದಾಗ ಶ್ವಾಸೋಚ್ಛಾಸದ ಗಟ್ಟಿ ದನಿಯಾಗುವದು, ಕಪ್ಪು-ಕಂದು ಬಣ್ಣದ ದುಂಡನ್ನ ಗಂಟುಗಳು ವೆಮೇಲೇಳುವದು, ಮಾತಾಡಲಿಕ್ಕೆ ಬಾರದೆ ಇರು ನದು, ಮುಖ, ಮಗು ಮತ್ತು ಕಿವಿ, ಇವುಗಳ ಪಾಕವಾಗುವದು, ಹೊಟ್ಟೆ ಜಡವಾಗುವದು ಮತ್ತು ವಾತಾದಿ ಕುಪಿತ ದೋಷಗಳು ಕಾಲ ಕಾಲಕ್ಕೆ ಪಾಕವಾಗೋಣ ಇವೆಲ್ಲ ಲಕ್ಷಣಗಳು ಹೆಚ್ಚು ಕಡಿಮೆ ಮಾನದಿಂದ ಸಣ್ಣ ಪಾತ ಜ್ವರದಲ್ಲಿ ಉಂಟಾಗುತ್ತದೆ, - ಸಾಧ್ಯಾಸಾಧ್ಯ ಲಕ್ಷಣ:- ವಾತ, ಪಿತ್ತ ಮತ್ತು ಕಫಗಳ ವೃದ್ಧಿಯಾ ದರೆ, ಜಠರಾಗ್ನಿಯು ಸಂಪೂರ್ಣವಾಗಿ ನಂಬಿದರೆ ಮತ್ತು ಸನ್ನಿಪಾತದ ಎಲ್ಲ ಲಕ್ಷಣಗಳು ಉಂಟಾಗಿದ್ದರೆ ಆ ರೋಗಿಯು ಅಸಾಧ್ಯವೆಂದೇ ತಿಳಿಯತಕ್ಕದ್ದು. ಮೇಲೆ ಹೇಳಿದ್ದರಲ್ಲಿ ಕಡಿಮೆಯಿದ್ದರೆ ಸಾಧ್ಯವೆನ್ನಬೇಕು, , ಸನ್ನಿಪಾತದಲ್ಲಿ ಧಾಶುಪಾಕಕ್ಷಣ:-ನಿದ್ರಾ ನಾಶ, ಎದೆ ಸೆಟೆದಂತಾ ಗೋಣ, ಮಲಮೂತ್ರಗಳಾಗದಿರೋಣ, ಶರೀರದ ಚಾ ಗ್ಯ, ಅನ್ನ ದ್ವೇಷ, ಅಸ್ಪ ಸ್ಥತೆ ಮತ್ತು ಶಕ್ತಿಪಾತ ಇವೆಲ್ಲ ಲಕ್ಷಣ ಳಾಗುತ್ತವೆ.