ಪುಟ:ಜ್ವರ.djvu/೫೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ರ್ಬೆಕು, ಪ್ರಸಂಗದಲ್ಲಿ ಇದನ್ನು ಬಾಯಲ್ಲಿ ಹಿಡಿದು, ಬಂದ ಉಗುಳನ್ನು ಉಗುಳುತ್ತಿರಬೇಕು. ಇದರಿಂದ ಪಕ್ಕಂ, ಎದೆ, ಕುತ್ತಿಗೆ, ಗಂಟಲು, ತಲೆ ಗಳಲ್ಲಿ ಸಂಗ್ರಹವಾಗಿದ್ದ ಕಫವೆಲ್ಲ ಹೊರಟಿ) ಕೆ೦ಗಿ, ಶರೀರವು ಹಗುರಾಗುವದು. ೪೧ ದಶಮಲದ ಕಪಾಯದಲ್ಲಿ ಭತ್ತದ ಅರಳು ಹಾಕಿ ಆರಿದ ಮೇಲೆ ಕೊಡಬೇಕು. ಇದರಿಂದ ಪಾಚನ ದೀಪನ ಮತ್ತು ಉಷ್ಣತೆಗಳು ಹೆಚ್ಚಿ ಸನ್ನಿ ಪಾತದ ಕಸುವು ಕಡಿಮೆಯಾಗುತ್ತದೆ, - ೪೨ ನೆಲಿಂಗಳ, ನೆಲ್ಲಿ, ನೆಲಗುಳ್ಳ ಇವುಗಳ ಕಷಾಯದಿಂದ ಸಿದ್ದ ಮಾಡ ಲ್ಪಟ್ಟ ಆಹಾರವನ್ನು ಕೊಡತಕ್ಕದ್ದು. ಇದರಿಂದ ದೋಷಗಳ ಶಮನವಾಗಿ ಅಗ್ನಿ, ಬಲಗಳ ವೃದ್ಧಿಯಾಗುತ್ತದೆ. ತ್ರಿದೋಷಯುಕ್ತ ರೋಗಿಗಂತ ಈ ಉಪಾಯವು ಒಲ) ಹಿತಕರವಾಗಿದೆ, ೪೩ ಅರ್ಧನಾರೀ ನಟೇಶ್ವರ:-ಪಾರಜ, ಗಂಧಕ, ನೇಪಾಳದ ಬೇರು, ಬಳೆಗಾರ ಇವು ಶುದ್ಧವಾದವುಗಳನ್ನು ಸಮಭಾಗ ತಕೊಂಡು ಅರೆದು, ವಸ್ತ್ರ ಗಣಕಿ ಮಾಡಿ, ಅದನ್ನು ಒಂದು ವಿಷಯಕ್ಕೆ ಸತ್ತ ಹಾವಿನ ಬಾಯಲ್ಲಿ ಹಾಕಿ, ಒಂದು ಗಡಿಗೆಯಲ್ಲಿ ಮೊದಲು ಉಪ್ಪು ಹಾಕಿ, ಅದರ ಮೇಲೆ ಆ ಸರ್ಪವನ್ನಿಟ್ಟು ಅದರ ಮೇಲೆ ಉಪ್ಪು ತುಂಬಿ ಗಡಿಗೆಯ ಮೇಲೆ ಮಚ್ಚಳವನ್ನಿಟ್ಟು, ಆ ಗಡಿಗೆ ಯನ್ನು ನಾಲ್ಕು ಪ್ರಹರಗಳ ವರೆಗೆ ತೀಕ್ಷವಾದ ಉರಿಯ ಮೇಲಿಡಬೇಕು. ಒಳಿಕ ಅದು ತನ್ನ ಸ್ವಕ್ಕೆ ತಾನೇ ಆರಿ ತಣ್ಣಗಾಯಿತೆಂದರೆ ಆ ಔಷಧವನ್ನು ತಕೊಂಡು ಅರೆದಿಡಬೇಕು, ಸನ್ನಿಪಾದ ರೆಟೀಗಿಗೆ ಕಾಲು ಇಲ್ಲವೆ ಅರ್ಧ ಗುಂಜಿಯಷ್ಟು ಔಷಧವನ್ನು ಒಂದು ಮುಗಿನ ಹೊರಳೆಯಲ್ಲಿ ಹಾಕಿದರೆ ಆ ಭಾಗದ ಜ್ವರವು ಕೂಡಲೆ ಇಳಿಯುವದು, ಎರಡೂ ಹೊರಳೆಗಳಲ್ಲಿ ಹಾಕಿದರೆ, ಆರ್ಧಗಳಿಗೆಯಲ್ಲಿ ಎಲ್ಲ ಜ್ವರವೂ ಇಳಿಯುವದು; ಆದರೆ ಈ ಔಷಧವನ್ನು ಪ ಯೋಗಿಸಿಕೊಂಡ ರೋಗಿಯು ಮುಂದೆ ಎಂಟು ದಿನಗಳ ವರೆಗೆ ಸ್ಪಷ್ಟವಾಗಿ ಬಿದ್ದು ಕಂಡಿರತಕ್ಕದ್ದು ; ಮತ್ತು ಪಥ್ಯದ ಕಡೆಗೆ ಹೆಚ್ಚು ಲಕ್ಷ ಕೊಡತಕ್ಕದ್ದು. ೧ ಸನ್ನಿಪಾತಜ್ವರದೊಳಗೆ ವಾಯುವಾದರೆ ಉಪಾಯಗಳು. ೧ ನುಗ್ಗಿ ತಂಟೆಯ ರಸ, ಕಾಡಿಗ್ಗರಗಿನ ರಸ, ಲೆಕ್ಕಿ ಕಸ, ತುಳಸೀ ಕಸ ಅಲ್ಲದ ಕಸ ಇವನ್ನು ಪ್ರತ್ಯೇಕ ಅರ್ಧ ತಲಿ ತಕೊಂಡು ಅದರಲ್ಲಿ ನಾಶ ವಿಧ್ವಂಸ ಮಾತ್ರೆಯನ್ನು ಅರ್ಧ ಗುಂಜಿಯಷ್ಟು ತಯು ಜೇನುತುಪ್ಪ ಹಾಕಿ Kಡಬೇಕು.