ಪುಟ:ಜ್ವರ.djvu/೬೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

  • ಲ್ಲವೆ ೨-೩ ಹನಿಗಳನ್ನು ಮುಗಿನಲ್ಲಿ ಎಳೆಯಹಚ್ಚಬೇಕು. ಮಬ್ಬು ಇಳಿಸುವ ದಕ್ಕೆ ಇದೊಳ್ಳೆ ಔಷಧವಾಗಿರುತ್ತದೆ.
  • ನೆಲ್ಲಿಕಾಯಿಗಳನ್ನು ಕುದಿಸಿ ಅರೆಯಬೇಕು. ಅದರಲ್ಲಿ ದೀಪದ್ರಾಕ್ಷಿ, ಶುಂಠಿ ಚೂರ್ಣ, ಜೇನುತುಪ್ಪ ಹಾಕಿ ಕೊಡಬೇಕು. ಇದರಿಂದ ಕನ, ಶ್ವಾಸ, ಮೂರ್ಛಾ , ಆರುಚಿ, ಮಬ್ಬುಗಳ ನಾಶವಾಗುತ್ತದೆ.

೨೬ ಸನ್ನಿಪಾತದ ಉಪಭೇದಗಳೂ, ಅವುಗಳ ಕಾಲ ಮರ್ಯಾದೆಯ. ಸಂಧಿಕ ೭, ಅಂತಕ ೧೦, ಶುಗಾಹ, ೨೦, ಚಿತ್ರವಿಭ್ರಮ ೨೪, ಶೀತಾಂಗ ೧, ತಂದ್ರಿಕ ೨೫, ಕಂಠಕು ೧೩, ಕರ್ಣಕ೯೦, ಭೂತ್ರ ೮, ಕ ವಿ ೧೦, ಪ್ರಲಾಪಕ ೧೪, ಜಿ.ಕ ೧೬ ಮತ್ತು ಅಭಿನ್ಯಾಸ ೫ ತ ದಿವಸಗಳು ಆಯುಷ್ಯದ ಪರಾವಧಿ ಕಾಲವು; ಆದರೆ ಒಮ್ಮೊಮ್ಮೆ ರೋಗಿಯು ಅವ್ಯವಸ್ಥೆಯಿಂದಲೂ, ಅಜಾಗರೂಕತೆಯಿಂದ ಮತ್ತು ಸ್ಥಲ, ಕಾಲ, ದ್ರವ್ಯ, ಔಷಧಗಳ ಅಭಾವದಿಂದಲೂ ತಾತ್ಕಾಲದಲ್ಲಿ ಕೂದ ಸಾಯುತ್ತಾನೆ, ಒಟ್ಟಿಗೆ ಸನ್ನಿಪಾತದಲ್ಲಿ ಮೇಲೆ ಬರೆದಂತೆ ೧೩ ಪ್ರಬೇಧಗಳುಂಟು, - ಸಾಧ್ಯಾಸಾಧ್ಯ ಎಚಾರವು:-ಸಂಧಿಕ, ತಂದ್ರಿಕ, ಕರ್ಣಕ, ಕಂಠಕುಟ್ಟ ಜಿಹ್ವಕ, ಚಿತ್ರ ವಿಭ್ರವು ಈ ಸನ್ನಿ ಪಾತಗಳು ಸಾಧ್ಯವೆಂದು ಅನ್ನ ಬಹುದು; ಆದರೆ ಉಳಿದ ೭ ಸನಿಪಾತಗಳು ಕಷ್ಟಸಾಧ್ಯ ಹಾಗು ಮಾರಕಗಳೆಂದೇ ಹೇಳಬಹುದು. (೧) ಸಂಧಿಕ ಸನ್ನಿಪಾತ. ಲಕ್ಷಣ: ಸಂದಿಸಂಪಿಗೆ ನಾವು ಇಲ್ಲವೆ ಶಲಿ, ದೇಹಕ್ಕೆ ವಾಶಬಾಧೆ ಕಫ, ಸಂತಾಪ, ಹೀನತೆ, ನಿದ್ರಾನಾಶ, ಇವೇ ಮೊದಲಾದ ಲಕ್ಷಣ ಗಳಾಗುತ್ತವೆ. ಸಂಧಿಕ ಸನ್ನಿಪಾತಕ್ಕ ಉಪಾಯಗಳು. ೧ ಶುದ್ಧ ಪಾರಜ, ಗಂಧಕ, ಅಭ್ರಕಭಸ್ಮ, ಕ್ಷಾರಗಳು, ಜೀರಿಗೆ, ಪ್ರಕಟು, ತ್ರಿಮಳ, ಉಪ್ಪು ಇವನ್ನು ಸವ: ಭಾಗ ತಕೊ೦ಡು ಕುಟ್ಟಿ, ಚಿತ್ರವು ಅದ ಕವಾಯದಲ್ಲಿ ಅರೆದು ೪ ಗುಲಗಂಜಿಯಷ್ಟು ಗುಳಿಗೆ ಮಾಡಿಟ್ಟು ಅಂಥ ದೊ೦ದು ಗುಳಿಗೆಯನ್ನು ಜೇನುತುಪ್ಪ ಹಿಪ್ಪಲಿಗಳೆಂಡನೆ ಕೊಡಬೇಕು. ಈ ಸಂಧಿ ಕಾರಿ ರಸವು ಸಂಧಿಕಸನ್ನಿಪಾತಕ್ಕೆ ಹಿತಕರವಾಗಿದೆ,