ಪುಟ:ಜ್ವರ.djvu/೭೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

"0]. n --{ ೭೩ - - ೨ ನೆಲಬೇವು, ಜೇನುತುಪ್ಪ, ಬಜಿ, ಹಿಪ್ಪಲಿ, ಮೆಣಸು, ಒಳೊಳ್ಳಿ, ಸಾಸುವೆ ಇವುಗಳ ರಸಕ್ರಿಯೆಯ (ವಲೇಹವನ್ನು ನೆಕ್ಕಿ ಸಬೇಕು; ಮತ್ತು ಅಪ್ಪ, ಹಿಪ್ಪಲಿಗಳನ್ನು ನೀರಲ್ಲಿ ತೆಯಾ ಅ೦ಜನ ಮಾಡಬೇಕು; ಹಾಗು ಬಟೆ, ಮೆಣಸು, ಇಂಗು, ಜೇಷ್ಠಮಧು, ದಾಳಿಂಬರ ಇವುಗಳನ್ನರೆದು ಮೂಗಿನಲ್ಲಿ ಹಿಂಡರ್ಬೆಕು. ೩ ಮರಅರಿಷಿಣ, ಕಹಿ ಪಡುವಣ, ಜೇಕಿನಗಡ್ಡೆ, ನೆಲಗುಳ್ಳ, ಕಟಕ ರೋಣ, ಅರಿಷಿಣ, ಬೇವು, ಅಳಲೇಕಾಯಿ, ತಾರೀಕಾಯಿ, ನೆಲ್ಲಿಚಿಟ್ಟು ಇವುಗಳ ಜಪಾಯದಿಂದ ಸ್ವೀಕ ಹಾಗು ಭೂಗೋತ್ರ ಸನ್ನಿ ಫಾತಕಗಳು ಗುಣವಾಗುವವು. ೪ ಹಿಪ್ಪಲಿ, ಕಹಿ ಪಡುವಲ, ಕಿನಗಡ್ಡೆ, ಕಟುಕರಣ, ಬೇವು, ದೇವದಾರು, ನೆಲಗುಳ್ಳ ಬೇರು ಇವುಗಳ ಕಷಾಯವು ವೆ೦ಹ, ಪಿತ್ಥ ಮತ್ತು ಸನ್ನಿ ಪಾತಗಳನ್ನು ನಾಶಗೊಳಿಸುತ್ತದೆ. (೧೦) ರyಷ್ಠಿ ವಾ ಸನ್ನಿಪಾತ, ಲಕ್ಷಣ:- ರಕ್ತ ಕಾರುವದು ಇಲ್ಲವೆ ರಕ್ತ ಮಿಶ್ರಿತ ಉಗುಳು ಬಲು ಚದು, ಜ್ವರ, ಕೃಷಿ, ಓಕರಿಕೆ, ಮುನಿರ್ಚ್ಛೆ, ಶೂಲಿ, ಅತಿಸಾರ, ಬಿಕ್ಕು, ಹೊಟ್ಟೆ ಯ) ಬ ವದು, ತಲೆಯೊಳಗೆ ತಿರುಗಿದಂತಾಗುವದು, ಸಂತಾನ, ಶ್ವಾಸ, ಎಸ್ತಕ ದಪ್ಪವದು, ನಾಲಿಗೆಯು ಕಪ್ಪು ಇಲ್ಲವೆ ಕೆಂಪಾಗುವದು ಮತ್ತು ಅದರ ಮೇಲೆ ಕಲೆ ಕಲೆಯಾಗುವದು ಮುಂತಾದ ಲಕ್ಷಣಗಳಾಗುತ್ತವೆ. ಈ ಸನ್ನಿ ನಾಶವು ಪ್ರಾಣ ನಾಶಪಡಿಸಲಿಕ್ಕೆ ಹೆಸರುವಾಸಿಯಾಗಿರುತ್ತದೆ. ರಕಸ್ಥಿವೀ ಸನ್ನಿಪಾತಕ್ಕ ಉಪಾಯಗಳು, ೧. ಡಾಳಿಂಬರ ತೊಗಟೆ 3 ಇಲ್ಲವೆ ಹೂವಿನ ಅಥವಾ ಮಾವಿನ ಗಿಡದ ಗಟೆಯ ಇಳವೆ ಉರುಳೆಯ ೪ ಹನಿ ರಸವನ್ನು ಮುಗಿನಲ್ಲಿ ಹಿ೦ಡ ಬೇಕು. ಅಂದರೆ ಮಗಿನಿಂದ ಹೊರಡುವ ರಕ್ತವ ಕಟ್ಟಾಗುವದು. ಅದ ರಲ್ಲಿ ಕರ್ಕಿಶಸವನ್ನು ಹಾಕಬೇಕು; ಮತ್ತು ತುಸ ಕರ್ಕಿರಸವನ್ನು ಕುಡಿಯ ಲಿಕ ಕೊಡಬೇಕು. ಉರುಳೆಗಡ್ಡಿ ಬೆಚ್ಚಿ ತಲೆಗೆ ಕಟ್ಟಬೇಕು; ಇಲ್ಲವೆ ತಲೆಗೆ ಒ ರ್ಫವನ್ನಿಡಬೇಕು, - ೨ ಕಲ್ಲುಸಬ್ಬಸಿಗಿ, ಕಟುಕರೋಣ, ನಲಿಂಗಳ, ಚಿರಸಾಲ, ನೆಲಬೇವು, ಬಾಳದ ಬೇರು, ಗಂಟಕಪತ್ರ ಇವಗಳ ಕಷಾಯದಲ್ಲಿ ಸಕ್ಕರೆ ಹಾಕಿ ಕಳಬೇಕು,