ಪುಟ:ಜ್ವರ.djvu/೭೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೩ ಟೇ ತಿನಗಟ್ಟ, ಪದ್ಮ ಕಾಪ್ಪ, ಕಲ್ಲ ಸಬ್ಬಸಿಗೆ, ಚಂದನ, ಚಾಜಿ, ಶತಾ ವರಿ, ಬ್ರೇಷ್ಠ ಮಧು, ಬೇವು, ಬಾಳದ ಬೇರು, ಚಿತ್ರವಲ, ರಕ್ತಚಂದನ ಇವುಗಳ ಕಷಾಯದಿಂದ ಬಾಯಿಂದ ಕಾರುವ ನೆರವು ಕಟ್ಟಾಗುವದು. ೪ ಗಣಜಲಿಸಿವು, ನಲಿಂಗಳ, ಅಡಸಾಲ, ಕಲ್ಲುಸಬ್ಬಸಿಗಿ, ಸಾವಿ ಮತ್ತು ಕಟುಕರೋಣಿ ಇವುಗಳ ಕಷಾಯದಿಂದ ಈ ಸನ್ನಿ ಪಾಶದ ಶಮನವಾಗುತ್ತದೆ ೫ ಇಪ್ಪೇ ತೆಂಗಟಿ, ಜೇಷ್ಠಮಧು, ಫಾಲಸಾ, ರಕ್ತಚಂದನ, ಪದ್ಮ ಕಾ, ದೇವದಾರು, ನರೆಲೆಹೊನ್ನೆಯ ಹಣ್ಣು ಇವಗಳ ಕಷಾಯವನ್ನು ಆರಿಸಿ, ಸಕ್ಕರೆ ಬೆರಿಸಿ ಕೊಡಬೇಕು, ೬ ಬಾಯಿಂದ ನೆತ್ತರ ಬೀಳಹತ್ತಿದರೆ:-...ಪದ್ಮಕಾ, ಬಿಚಂದನ, ಕಲ್ಲುಸಬ್ಬಸಿಗಿ, ಬೇಕಿನಗಡ್ಡೆ, ಚಾಜಿಮಲ್ಲಿಗೆಯ ಸೊಪ್ಪು, ತ್ರಿಫಳ, ರಕ್ತಚಂದನ, ಬಾಳದಬೇರು, ಜೈ ಷ್ಣ ವಧು, ಬೇವು ಇವುಗಳ ಕಷಾಯದಿಂದ ನರ ಕಾರು ವದು ನಿಲ್ಲುತ್ತದೆ. ೭ ಶಕ್ತ ಪಿಎಸನ್ನಿಪಾತಕ್ಕೆ ಅಥವಾ ಆನಾಶಯದೊಳಗೆ ಜೀರ್ಣಕ್ಷ ತವಿ ದುದರಿಂದ ರಕ್ತ ಬೀಳಹತ್ತಿದರೆ ಇಲ್ಲವೆ ಮುತಾವ ಕಾರಣದಿಂದಾದರೂ ಚಕ್ರ ಬೀಳಹತ್ತಿದರೆ ಅದನ್ನು ನಿಲ್ಲಿಸಲಿಕ್ಕೆ ಟರ್ಪೆಂಟಾಯಿನ ಇದು ಒಳ್ಳೆ ಹಿರ್ಡಿನ ಔಷಧ ವಾಗಿದೆ. ಇಂಥ ಪ್ರಸಂಗಗಳಲ್ಲಿ ಟರ್ಪೆಂಟಾಯಿನ್‌ನ ಅಲ್ಪ ಪ್ರಮಾಣದಲ್ಲಿ ಕೊಡಬೇಕು. ಅಂದರೆ ೫ ರಿಂದ ೧೦ ಹನಿಗಳ ವರೆಗೆ ಹಾಲಿನೊಡನೆ ಅಥವಾ ಮಜ್ಜಿಗೆಯೊಡನೆ ಇಲ್ಲವೆ ನೀರಿನಂದನೆ ಕೊಡಬೇಕು, ಪ್ರತಿಸಾರ ಹಾಲು, ಮಜ್ಜಿಗೆ ಅಥವಾ ನೀರು ಇವುಗಳನ್ನು ೨-೩ ತೂಲಿ ಹಾಕಿ ಕೊಡುವದು. (೧೧) ಪ್ರಲಾಪಕ ಸನ್ನಿಪಾತ, ಲಕ್ಷಣ: --ನಡುಗು, ಬಡಬಡಿಕೆ, ಸಂತಾಪ, ತಲೆನೋವು, ೫೦ಬಿನ ಮಾತುಗಳನ್ನಾಡು ಸದು, ಸ್ವಚ್ಛತೆಯ ಬಗ್ಗೆ ಅಭಿರುಚಿ, ಪ್ರಜ್ಞೆದವೋಣ, ಅತಿ ಜ್ವರ, ದಾಹ, ಬುದ್ಧಿ ನಾಶ, ಕ್ಷಣದಲ್ಲಿ ಅತಿ ಬಡಬಡಿಕೆ, ಕ್ಷಣದಲ್ಲಿ ತೀರ ಸ್ತಬ್ದತೆ ಈ ಎಲ್ಲ ಲಕ್ಷಣಗಳಾಗುತ್ತಿರುವದರಿಂದ ಈ ಸನ್ನಿಪಾತದ ರೋಗಿಯು ಬದು Kತ್ತಾನೆಂದು ತಿಳಿಯುವದು ವ್ಯರ್ಥವ, - ಪ್ರಲಾಪಕ ಸನ್ನಿಪಾತಕ್ಕೆ ಉಪಾಯಗಳು. ೧ ತಗರ, ಹಿರೇಮದ್ದಿನಬೇರು, ತುಂಬೀಗಿಡ, ಕಡವಾಳ, ದೇವದಾರು, ಕಟುಕರಿಣಿ, ಒಂದೆಲಗ, ಜಟಾಮಾಂಸಿ, ಜೇಕಿನಗಡ್ಡೆ, ಕಕ್ಕೆಕಾಯಿ, ಅಳಲೇ