ವಿಷಯಕ್ಕೆ ಹೋಗು

ಪುಟ:ಜ್ವರ.djvu/೭೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

-[ 3 ] ಕಾಯ, ದೀಪದಾಕ್ಷ, ದಶಮುಖ, ಬಾಳದಬೇರು, ತಂತಿ, 'ಗಸ, 2 ಸಾಲ ಇವುಗಳ ಕವಾಯವು ಪ್ರಲಾಪಕ ಸ ಪಾಶಕ್ಕೆ \\ಕ', ' ದು. ೨ ಜೇಕಿನಗಟ್ಟೆ, ಬಾಳದಬೇರು, ಜನವರಿ, ಶುಂಠಿ, ಕಲ್ಲುಸಾಗಿ, ರಕ್ತಚಂದನ, ನಂದಿಮಠದ ಕೊಗಟೆ, ಅಡಸಾಲ ಇವುಗಳನ್ನು ಸಮಭಾಗ ತಕೊ೦ಡು ಕಷಾಯ ಮಾಡಿ ಕೊಡಬೇಕು. - ೩ ಶುದ್ಧ ಪಾರಜ, ಮನಶೀಲ, ನೇಪಾಳದಬೇಕು, ಇ೦ಗಳಕ, ಕಾಂತ ಭಸ್ಮ, ತಾವಭಸ್ಯ, ಹರದಾಳ, ಮಾಕ್ಷಿಕ ಇವೆಲ್ಲ ೧-೧ ಭಾಗ, ಗಂಧಕ ೨ ಭಾಗ ಇವನ್ನೆಲ್ಲ ಒಟ್ಟುಗೂಡಿಸಿ ಅದನ್ನು ಮಜ್ಜಿಗೆಗಿಡ, ಲಿಂಬೇಹುಳಿ, ಹಳಚಕ್ಕ ಖಾರಗೆಣಸು, ಲೆಕ್ಕಿ ಇವುಗಳ ಪ್ರತ್ಯೇಕ ರಸದಲ್ಲಿ ಒಂದೊಂದು ದಿನ ಅರೆದು ಬಳಿಕ ಮುಂಡೀಕಸದ ರಸದಲ್ಲಿ ೨ದಿವಸ ಅರೆಯಬೇಕು. ನಂತರ ಅದನ್ನು ಒಂದು ಮುಚ್ಚಳದಲ್ಲಿ ಹಾಕಿ ಅದರ ಮೇಲೆ ಮತ್ತೊಂದು ಮುಚ್ಚಳ ಮುಚ್ಚಿ ಅದಕ್ಕೆ ಹಸಿಅರಿವೆ ಸುತ್ತಿ ಅದರ ಮೇಲೆ ಅಕಲಾ ಮೆತ್ತಿ ಭೂಧರ ಯಂತ್ರದಲ್ಲಿ ೪ ಪ್ರಹರ ಗಳ ವರೆಗೆ ಪಚನ ಮಾಡಿಸಬೇಕು. ಅದು ತನ್ನಷ್ಟಕ್ಕೆ ತಾನೇ ತಣ್ಣಗಾದ ಬಳಿಕ ಚಿತ್ರವGಲದ ಕವಾಯದಲ್ಲಿ ೨ ಪ್ರಹರಗಳ ವರೆಗೆ ಅರೆದು ಸಿದ್ಧ ಮಾಡ ಬೇಕು. ಇದಕ್ಕೆ ಪ್ರತಾಪನ ರಸವನ್ನು ವಕು. ಈ ರಸ ೧ ಮಾಸಿಯಷ್ಟು ತಕೊಂಡು ಇಂಗು, ಶುಂಠಿ, ಮೆಣಸು, ಹಿಪ್ಪಲಿ, ಕರ್ಪೂರ 'ಜೀವಗಳ ಚೂರ್ಣ ದೊಡನೆ ಕೊಡಬೇಕು. ಇದರಿಂದ ಸನ್ನಿಪಾತಗ್ರಸ್ತನಾಗಿ ಮಕಣೋನ್ಮುಖ ನಾಗಿದ್ದರೂ ಕೂಡ ಅವನು ತತ್‌ಕ್ಷಣದಲ್ಲಿ ಸಾವಧನಾಗುತ್ತಾನೆ. ಈ ಔಷಧಕ್ಕೆ ಪಥ್ಯ:-ಆಕಳ ಹಾಲು, ಅನ್ನ, (೧೨) ಜಿಹ್ವಕ ಸನ್ನಿಪಾತಜ್ವರ. ಲಕ್ಷಣ:-ಬಿರುಸು ಮತ್ತು ಮುಳ್ಳುಗಳಿಂದ ಯುಕ್ತವಾದ ನಾಲಿಗೆ, ಕಿವಿ ಕೇಳದಿರುವದು, ಬಾಯಿ ಬಂದಾಗೋಣ, ಜ್ವರ, ದಾಹ, ಕಮು, ಮೋಹ, ಶ್ವಾಸ, ಸಂತಾಪಗಳಿಂದ ವ್ಯಾಕುಲತಿ, ಬಲಹೀನತೆ ಇತ್ಯಾದಿ ಅಕ್ಷ ಣಗಳಿಂದ ಯುಕ್ತವಾದ ಈ ಸನ್ನಿಪಾತವು ಕಠಿಣವೇ ಸರಿ. - ಜಿಹಕ ಸನ್ನಿಪಾತಕ್ಕೆ ಉಪಾಯಗಳು. ೧ ನೇಪಾಳದ ಬೇರು, ಶುಂಠಿ, ಹಿಪ್ಪಲಿ, ದೊಡ್ಡ ಹಿಪ್ಪಲಿ, ಎಕ್ಕಬೇಕು, ಕೆಂಪು ಔಡಲಬೇಕು ಇವುಗಳನ್ನು ಕ್ರಮವಾಗಿ ಒಂದಕ್ಕಿಂತ ಒಂದು ಹೆಚ್ಚು ತಂಡ ಅಲ್ಲದ ರ್ಕ ದಲ್ಲಿ ಅರೆದು, ಅವರ ಕಷ್ಟ ಗಳಿಗೆ ಮಾಡಬೇಕು,