ಪುಟ:ಜ್ವರ.djvu/೭೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಒಂದೊಂದು ಗುಳಿಗೆಯನ್ನು ಜೇನುತುಪ್ಪ ತುಪ್ಪಗಳೆ ಚನೆ ತಂದರೆ ಜಜ್ಜಳ ಸನ್ನಿ ವಾತದ ನಾಶವಾಗುತ್ತದೆ, ೨ ಬಜಿ, ನೆಲಗುಳ ಬೇರು, ನೆಲಿಂrಳ, ರಾಸನೆ, ಅಮೃತಬಳ್ಳಿ, ಶುಂಠಿ, ದುಷ್ಟ ಪಟ್ಟು, ಕಟುಕರಣ, ತಾವರೆಗಡ್ಡೆ, ಒಂದೆಲಗ, ಗಂಟುಭಾರಂಗಿ, ನೆಲಬೇವು, ಅಡಸಾಲ, ಕಚರ ಇವಳ ಕಪಾಯದಿಂದ ಈ ಸನ್ನಿವಾತವು ಗುಣವಾಗುತ್ತದೆ, ೩ ದೇವದಾರು, ದೇವ, ಅಳಲೆಕಾಯಿ, ತರೀಕಾಯಿ, ಕಹಿಪಡುವ, ಅರಿಷಿಣ, ಮರಅರಿಷಿಣ, ಶುಂಠಿ, ನೆಲಗುಳ್ಳ ಬೇರು, ತಾವರೆಗಡ್ಡೆ, ಬೇಕಿನಗಟ್ಟೆ, ಅಮೃತಬಳ್ಳಿ, ಅಡಸಾಲ ಇವುಗಳ ಕಾಯುವು ಕಷ್ಟಸಾಧ್ಯಜಿತ್ವಕ ಸನ್ನಿಪಾತದ ನಾಶಮಾಡುತ್ತದೆ. ೪ ನೆಲಬೇವು, ಆಕಳಿಕರಿ, ಕಳಂಜನ, ಕನಕ, ಹಿಪ್ಪಲಿ ಇವುಗಳ ಚೂರ್ಣವನ್ನು ಸಾಸುವೆಯ ಎಣ್ಣೆ ಹಾಗು ಮಾದಾಳದ ರಸ ಇವುಗಳಲ್ಲಿ ಕಲಸಿ, ಅರೆದು ಗುಳಿಗೆ ಮಾಡಿ ಬಾಯಲ್ಲಿ ಹಿಡಿಯಬೇಕು. ಅಂದರೆ ಜಪ್ಪ ಕದ ದೋಷವು ಹೋಗುತ್ತದೆ. ೫ ತಾವೆರೆಗಡ್ಡೆ, ಉರಹೊನ್ನೆ, ಕಷ್ಟ, : ಕಡವಾಳ ಅವುಗಳ ಚJರ್ಣವನ್ನು ಜೇನುತುಪ್ಪದೊಡನೆ ನಕ್ಕ ಬೇಕು. ಇದರಿಂದ ವಾಣಿಯ ಶುದ್ಧವಾಗುತ್ತದೆ, (೧೩) ಅಭಿನ್ಯಾಸ ಸನ್ನಿಪಾತ ಜ್ವರ. ಅಕ್ಷಣ: --- ಇದರಲ್ಲಿ ಎಲ್ಲ ಸನ್ನಿಪಾತದ ಲಕ್ಷಣಗಳು ಸಂಪೂರ್ಣವಾಗಿರು ಇವೆ; ಮತ್ತು ದಾಹ, ಮೋಹಗಳೂ ಇರುತ್ತವೆ. ತ್ರಿದೋಷಗಳ ಮುಕ ಮೋರೆಯ ಮೇಲೆ ಎಣ್ಣೆ ಮಿಂಚು ೫೦.ತ್ತದೆ. ನಿದ್ದೆ, ಬಲಹೀನತೆ, ಕಷ್ಟ ದಿಂದ ಶಬಿ ಚ್ಚಾರ, ಸ್ಮತಿ ನಾಶ, ದಮ್ಮು ಹತ್ತೊ ಣ ಇವೆಲ್ಲ ಲಕ್ಷಣಗಳು ಗುವದರಿಂದ ಈ ಸನ್ನಿ ಪಾಶವು ಕೇವಲ ವತ್ಯ ಸ್ವರೂಪವೇ ಆಗಿರುತ್ತದೆ. ಇದಕ್ಕೆ ಬಹು ಬೇಗನೆ ಉಪಾಯ ಮಾಡಬೇಕು. ಎಲ್ಲಿಯ ವರೆಗೆ ಶಾಶ ಚಾಸವು ನಡೆಯುವದೊ, ಗಂಟಲ್ಲಿ ಔಷಧವು ಇಳಿಯುವದೋ ಅಲ್ಲಿಯ ವರೆಗೆ ಔಷಧೋಪಚಾರ ಮಾಡಲಿಕ್ಕೆ ಜನಸರಿ ಮಾಡಕೂಡದು, ಯಾಳಂ ದರೆ ದೈವಗತಿಯ ವಿಚಿತ್ರವಾದದ್ದು. ಒಮ್ಮೆ ವೆಇಂಥ ನಿರಾಶೆಯ ಸ್ಥಿತಿ ಯಿಂದಲೂ ರೋಗಿಯು ಬದುಕುವದುಂಟು. ಈ ಬೇನೆಯಲ್ಲಿ ಕ್ಷೀಣತೆಯು ಬಹಳ ಇರುವದರಿಂದ ಇದಕ್ಕೆ ಹಾಜಸ ಸನ್ನಿವಾಸವೆಂತಲೂ ಅನುತ್ತಾರೆ.