ಪುಟ:ಜ್ವರ.djvu/೭೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅಭಿನ್ಯಾಸ ಸನ್ನಿಪಾತಕ್ಕೆ ಉಪಾಯಗಳು. ೧ ನೆಲಗುಳ್ಳ ಬೇಕು, ಗುಕ್ಕದಬೇಕು, ಅಮೃತಬಳ್ಳಿ, ದೀಪದ್ರಾಕ್ಷಿ, ಜೀರಿಗೆ, ಕಟು, ದಷ್ಟ ಪುಚೆಟ್ಟು, ವಾಯವಡಂಗ ಇವುಗಳ ಕಷಾಯ ಮಾಡಿ ಅದರಲ್ಲಿ ಅಕ್ಕಿಯನ್ನು ತುಪ್ಪದಲ್ಲಿ ಹುರಿದು, ಕಾಟಿ ಮಾಡಿ ಬಿಸಿ ಬಿಸಿ ಇರುವಾ ಗಲೆ ಅದನ್ನು ರೋಗಿಗೆ ಕುಡಿಸಬೇಕು ಇದರಿಂದ ಬಿಕ್ಕು, ಶಸ, ಒಣಕೆಮ್ಮು, ವಾಯು ಮಲವಷತ್ರ ಕಟ್ಟೋಣ, ಆಭಿನ್ಯಾಸ ಸನ್ನಿ ಪಾತಗಳ ಶಮನವಾಗುತ್ತದೆ. ೨ ನಿರಾಮೆಬಳ್ಳಿ, ದಶಮುಲ, ಕಳಂಜನ, ಔಡಲ ಬೇಕು, ಅಜ್ಞಾನ, ಗಂಟುಭಾರಂಗಿ, ಅಮೃತಬಳ್ಳಿ, ಅಡಸಾಲ, ಕಡೂರ, ದುಷ್ಕವುಚಿಟ್ಟು, ಕಟು, ಬಿಳೀಗಣಜಲಿ ಬೇರು ಆವುಗಳ ಕಷಾಯವನ್ನು ಗೋಮೂತ್ರದಲ್ಲಿ ಮಾಡಿ ತುಸ ಬೆಚ್ಚಗಿರುವಾಗಲೆ ಕೊಟ್ಟರೆ ಈ ಸನ್ನಿಪಾತವು ಗುಣವಾಗುತ್ತದೆ, ೩ ಮಾಬಳ್ಳಿ, ಔಡಬೇಕು, ತಾವರೆಗಡ್ಡೆ, ವಿರಾಮೆಬಳ್ಳಿ, ಶುಂಠಿ, ಅಮೃತಬಳ್ಳಿ, ದಶವತಿ, ಕಪೂರ, ದಷ್ಟ ಪುಚೆಟ್ಟು, ಅಡಸಾಲದ ಎಲೆ, ಗಂಟುಭಾರಂಗಿ, ' ಬಿಳೆಗಣಜಲಿ ಬೇರು ಇವುಗಳ ಕಷಾಯವನ್ನು ಗೋಮ೧ತ್ರದಲ್ಲಿ ಬಾರಿ ಕೊಟ್ಟರೆ, ನಾಡಿಗಳ ಶೋಧನವಾಗಿ ಆಭಿನ್ಯಾಸ ಸನ್ನಿ ಪಾ ತದ ನಾಶವಾಗುತ್ತದೆ. ೪ ಇಂಗು-ಶುಂಠಿಗಳ ಚಇರ್ಣವನ್ನು ಕಾದಿ ಶಗು, ಲಿಂಬೇರಸಗಳಲ್ಲಿ ಅರೆದು ನೆಕ್ಕಿ ಸಬೇಕು. ಮೇಲೆ ವಿವರಿಸಿದ ೧೩ ಬಗೆಯ ಸನ್ನಿ ವಾತದ ಹೆಣರತು ೧೪ನೆಯದಾದ ಹಾರಿದ್ರಕ ಸನ್ನಿಪಾತವು. ಲಕ್ಷಣ:- ದೇಹ, ಉಗುರು, ಕಣ್ಣು, ಕೈಕಾಲು ಇವೆಲ್ಲ ಅರಿಷಿಣದಂತೆ ಹಳದೀವರ್ಣದವಾಗುತ್ತವೆ. ಜ್ವ, ಕಫ, ಕೆಮ್ಮು ಮುಂತಾದ ಲಕ್ಷಣಗಳು ಯಾವ ಸನ್ನಿಪಾತದಲ್ಲಿ ಆಗುತ್ತವೆಗೆ ೫ ಅದಕ್ಕೆ ಹಾರಿದ್ರಕ ಸನ್ನಿಪಾತವೆನ್ನುವರು. ಇದು ೧೩ ಸನ್ನಿಪಾತಗಳಿಗಿಂತ ಭಿನ್ನವಾದ ಕಾಲದ ರೋಗವೇ ಆಗಿದೆ. ಇದು ವೈದ್ಯರಿಂದ ಶಮನಸಾಧ್ಯ. ಇದಕ್ಕೆ ಮುಖ್ಯವಾಗಿ ದೈವಬಲವೇ ಕಾರಣವು. ಹಾರಿದ್ರಕ ಸನ್ನಿಪಾತಕ್ಕೆ ಉಪಾಯಗಳು. ೧ ಮಹಾಮೃತ್ಯುಂಜಯ ಇಲ್ಲವೆ ಕಾಲಕಟ ಮಾತ್ರೆಯನ್ನು ಖಾರ ಗೆಣಸಿನ ರಸ, ಕಲ್ಲುಸಕ್ಕರಿಗಳೊಡನೆ ಕೂಡಬೇಕು, * ಈ ಸನ್ನಿಪಾತಕ್ಕೆ ಪಥ್ಯ:-ಚತುರ್ಥಾ೦ಶ ಕಾಥೆ ಮಾಡಿ ಸಿದ್ಧವಾದ