ವಿಷಯಕ್ಕೆ ಹೋಗು

ಪುಟ:ಜ್ವರ.djvu/೮೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

11] -{ ೮೧ - (೫) ಕಾಮಜ್ವರ. ಲಕ್ಷಣ:-ಯುವಕ-ಯುವ ಇಯರ ಶರೀರದಲ್ಲಿ ಕಾವು ಸಂಚಾರವಾ ಗಲ), ಇಚ್ಛಿಕ ಕಾಲಕ್ಕೆ ಸ್ತ್ರೀ-ಪುರುಷರ ಸಂಭೋಗವಾಗದಿದ್ದರೆ ಈ ಜ್ವರವುಂ ಟಾಗುತ್ತದೆ, ಇದರಲ್ಲಿ ಸ್ತ್ರೀ ಪುರುಷ ವಿಷಯಕ ಚಿಂತೆ, ಶರೀರ ದಾಹ, ಮನ ಸ್ಸಿನ ಚಾಂಚಲ್ಯ, ಅವಯಗಳ ಬಲಹೀನತೆ, ಆಲಸ್ಯ, ಅನ್ನದ ಮೇಲೆ ಇಚ್ಛೆಯಾ ಗದಿರುವದು, ತಂಪು ಪದಾರ್ಥಗಳಲ್ಲಿ ಆಸಕ್ತಿ, ಬುದ್ಧಿ, ಮೋಹ, ಲಜ್ಜೆ ಇವುಗಳ ಕ್ಷಯ ಮತ್ತು ವಿರಹವೇದನೆ ಈ ಲಕ್ಷಣಗಳಾಗುತ್ತವೆ. ಕಾಮಜ್ವರಕ್ಕೆ ಉಪಾಯಗಳು. ೧ ಚಂದನ, ಕರ್ಪೂರ, ಬಾಳದಬೇಕು ಇವುಗಳನ್ನು ತಿದ್ದು, ಮೈಗೆ ತಡೆಯಬೇಕು. ಇದರಿಂದ ದಾಹವು ಶಾಂತವಾಗುತ್ತದೆ. ೨ ಕಮಲದ ಎಲೆಗಳ ಮೇಲೆ ಮಲಗಿಸಬೇಕು, ಕರೆ, ಕಾಲುವೆ, ನಡಿ ಗಳ ಧಡದ ತಂತ್ರ ಪ್ರದೇಶಗಳಲ್ಲಿ ರೋಗಿಯನ್ನು ಸಂಚರಿಸಬೇಕು, ಅವನ ಡನೆ ಚೇಷ್ಟೆ, ವಿನೋದಪರಭಾಷಣ ಮಾಡಬೇಕು. ಅವನಿಗೆ ಬಿಸಣಿಕೆಯಿಂದ ಚೆನ್ನಾಗಿ ಗಾಳಿ ಹಾಕಬೇಕು, ಸುರಪ ಹಾಗು ಚತುರ ಸ್ತ್ರೀ ಪುರುಷರೊಡನೆ ಆಲಿಂಗನ ಮಾಡಿಸಬೇಕು, ೪ ಹವೀಜಗಳನ್ನು ರಾತ್ರಿಯಲ್ಲಿ ನೀರೊಳಗೆ ನೆನೆಹಾಕಿ, ಬೆಳಿಗ್ಗೆ ಕೈಯಿಂದ ಕಿವುಚಿ ಸಸಿ, ಆ ನೀರನ್ನು ಕಲ್ಲುಸಕ್ಕರೆಯೊಡನೆ ಕುಡಿಸಬೇಕು, (೬) ಶೋಕಜ್ವರ. ಇದು ಶೋಕದಿಂದುಂಟಾಗುತ್ತದೆ. ಇದರ ಲಕ್ಷಣಗಳು ಪ್ರತಿಜ್ವರ ದಂತಿರುತ್ತವೆ, ಉಪಾಯಗಳು:-೧ ಶೋಕ ಉತ್ಪನ್ನ ವಾಗದಂತೆ ಸಮಾಧಾನದ ಮಾತು ಗಳನ್ನು ಲಾಲಿಸಬೇಕು, ೨ ಆನಂದದ ಸುದ್ದಿಗಳನ್ನು ತಿಳಿಸಬೇಕು, 4 ಯಾವು ದೊಂದು ಉಪಾಯದಿಂದ ಶೆಣಕವನ್ನು ಮರೆಯಿಸಬೇಕು. ಅಂದರೆ ಈ ಜ್ವರದ ಶಮನವಾಗುತ್ತದೆ. (೬) ಕ್ರೋಧಜ್ವರ, ಲಕ್ಷಣ:-.ಅತಿ ಕಧದಿಂದ ಈ ಜ್ವರವು ಉಂಟಾಗುತ್ತದೆ. ನಡುಗು, ತಲೆಶಲಿ, ದಾಹ, ಬಡಬಡಿಕೆ, ಕಣ್ಣು ಕೆಕ್ಕರಿಸುವದು ಮತ್ತು ಕಂಪಡುವದು ಇವೇ ಮುಂತಾದ ಲಕ್ಷಣಗಳಾಗುಚ್ಛವೆ.