ಪುಟ:ಜ್ವರ.djvu/೮೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

-{ ರಿ ] ಮನಸ್ಸಿಗೆ ಧಕ್ಕೆಯಾಗಿ ಈ ಜ್ವರಗಳು ಬರyವೆ, ಈ ಜ್ವರದಲ್ಲಿ ಬಡಬಡಿಕೆ, ತಲೆಶೂಲಿ, ನಡುಗು, ಕತ್ತಲದಲ್ಲಿ ಅಡಗಿ ಕೂಡುವ ಇಚ್ಛೆ, ಮೋರೆಮುಚ್ಚಿ ಕಳುವದು ಮುಂತಾದ ಲಕ್ಷಣಗಳಾಗುವೆ. ಉಪಾಯ:-ಭಯನಾಶಕ ಬಸ್ಯ ಮಾಡುವದು; ರೋಗಿಗೆ ಧೈರ್ಯ ಕಂಡಬೇಕು. ಸಮಾಧಾನದ ಮಾತುಗಳನ್ನು ಹೇಳಬೇಕು; ಮತ್ತು ಅವನಿಗೆ ಆನಂದ ಉತ್ಪನ್ನವಾಗುವಂಥ ಸುದ್ದಿಗಳನ್ನು ತಿಳಿಸಬೇಕು. ಅದರಿಂದ ಜ್ವರಪರಿಹಾರವಾಗುತ್ತದೆ. (೪) ಭೂತಾವೇ ಶಜ್ವರ. ಲಕ್ಷಣ:- ಈ ಜ್ವರಗಳು ಪಿಶಾಚಿಗಳ ಸಂಬಂಧದಿಂದುಂಟಾಗುತ್ತವೆ. ಮನಸ್ಸಿನ ಉದ್ವಿಗ್ನತೆ, ನಗುವಜು, ಅಳುವದು, ನಡುಗುವದು ಈ ಮೊದ ಉಾದ ಲಕ್ಷಣಗಳಾಗುವವು; ಅಲ್ಲದೆ ಲಚ್ಚಿ, ಬುದ್ದಿ, ನಿದ್ದೆ ಇವುಗಳ ನಾಶ ವಾಗುತ್ತದೆ, ಭೂತಾವೇಶ ಜ್ವರಕ್ಕೆ ಉಪಾಯಗಳು. ೧ ಪಂಚಾಕ್ಷರಿ ಇಲ್ಲವೆ ದೇವಋಷಿಗಳಿಂದ ಉಪಚಾರ ಮಾಡಿಸತಕ್ಕದ್ದು. ೨ ಶನಿವಾರ ದಿವಸ ನಿಯಂತ್ರಣವನ್ನು ಕೊಟ್ಟು ಶನಿವಾರ ಕಾಮಣ ಸಿನ ಬೇರನ್ನು ಶುಚಿರ್ಭೂತರಾಗಿ ತಂದು ಧ ಪಕೊಟ್ಟು ರೋಗಿಯ ಕೊರಳಲ್ಲಿ ಕಟ್ಟಬೇಕು. - ೩ ಮೇಲಿನಂತೆಯೆ ಹೊತ್ತು ತಿರುಗುವ ಹಷ ಎನಗಿಡವ ಸತ್ಯಪಾನದ) ಬೇರನ್ನು ತಂದು ರೋಗಿಯ ಕಿವಿಗೆ ಕಟ್ಟಬೇಕು. ೪ ಏಡಿಯ ಗುದ್ದಿ ನೆಣಳಗಿನ ಮಣ್ಣನ್ನು ತಂದು ಕೊಗಿಗೆ ತಿಲಕ ಹಚ್ಚ ಬೇಕು. ಇದರಿಂದ ಭತಜ್ಞರಗಳು ನಿಲ್ಲುವವು. - ೫ ಭೂತವಿದ್ಯೆಯಲ್ಲಿ ಹೇಳಿದ ಹುಗಿಯುವದು, ಮಂತ್ರ, ತಂತ್ರ ಇತ್ಯಾದಿ ಉಪಾಯಗಳಿಂದ ಈ ಜ್ವರವನ್ನು ಕಳೆಯಬೇಕು, ೬ ಭೂತ-ಪ್ರೇತಾದಿ ಜ್ವರಗಳಿಗೆ ಅಂಜನ:- ಬಳ್ಳೋಳ್ಳಿ, ಮೆಣಸು, ಹಾವಿನಚರಿಯ ಬದಿ, ಕಿರಿವಣಿ, ಇ೦ಗು, ಅಂಟಾಳಕಾಯಿ, ಒಜಿ, ನುಗ್ಗಿ ತೊಗಟೆ, ಇ೦ಗಳಾರ ಮೇಣ, ಬೇವಿನಬೀಜ ಇವನ್ನೆಲ್ಲ ಸಮಭಾಗ ತಕೊಂಡು ಕತ್ತೆಯ ಉಚ್ಚಿಯಲ್ಲಿ ಅರೆದು ಗುಳಿಗೆ ಕಟ್ಟಬೇಕು. ಅದನ್ನು ನೀರಲ್ಲಿ ತೆಯು ಅಂಜನ ಮಾಡಿದರೆ ಎಲ್ಲ ಭತ ತಾದಿ ದೋಷಗಳ ಹೊಗುತ್ತವೆ,