ವಿಷಯಕ್ಕೆ ಹೋಗು

ಪುಟ:ಜ್ವರ.djvu/೯೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

- { ೮೮ } - ೨ ಒಂದು ದೇಶ ಕಾಂಗ್ಗ ರಗಿನ ರಸದಲ್ಲಿ ೫ ತಲಿ ಸೆಕುಪ್ಪು ಹಾಕಿ ಕುದಿಸಿ, ರಸ ಆರಿದ ಮೇಲೆ ಆ ಉಪ್ಪು ತೆಗೆದು ಒಂದೆರಡು ಗುಂಜಿ ಸತಷ್ಟು ಜೇನುತುಪ್ಪದೊಡನೆ ಕೊಡಬೇಕು ಆ ಕ ಡಲೆ ನಿಲ್ಲುತ್ತವೆ ೩ ಲಿಂಬೇಹುಳಿ, ಕಾಡಿಗ ಕಗಿನ ರಸ ಎರಡಐ ಕೂಡಿಸಿ ೮ ಕೂಲಿ ತಕೊಂಡು ಅದರಲ್ಲಿ ೬ ಮಾಸ್ತಿ ವೆಣಸು, ೧೨ ಕಮಲಗಳ ತಿಳಲು ಇವುಗಳ ಲೇಹ್ಯ ಮಾಡಿ ಕೊಡಬೇಕು. - ೪ ರ ಜ್ವರ ಬಂದಾಗ ವಲಶುದ್ದಿಯಾಗದ, ಗಾನಿ ಒರುವದ ಆಗ ವಂಶುದ್ದಿಯಾದರೂ ಅಪಕ್ವವಾಗುವದು. ಅದಕ್ಕಾಗಿ ೭ ದಿನಗಳ ಆಂಘನ ಮಾಡ ತಕ್ಕದ್ದು, ಬಳಿಕ ಔಷಧವನ್ನು ಯಡಿ ಜಿಸಬೇಕು. - ೫ ಕಟುಕರೋಣಿ, ಚೇ ಆನಗ, ಹಿಪ್ಪಲಬೇರು, ಬಾಳಹಿರಡಾ ಇವು ಗಳ ಕಾಥೆ-ನಿಕಾಥೆಯನ್ನು ಆರಿಸಿ, ಅದರಲ್ಲಿ ತುಸ ಜೇನು ತುಪ್ಪ ಹಾಕಿ ಕಟ್ಟರೆ, ಆಮಾಶಯದೊಳಗಿನ ಜ್ವರದ ಶೋಧನವಾಗಿ ಜ್ವರ ನಿಲ್ಲುತ್ತವೆ. ೬ ಶುದ್ಧ ಪಾಕಜ ( ಭಾಗ, ಶುದ್ಧ ಗಂಧಕ ೨ ಭಾಗ, ಇಂಗಳೀಕ ೩ ಭಾಗ ಶುದ್ದ ಜಪಾಳ ಬೀಜ ೪ ಭಾಗ ಕಕೊಂಡು ದಂತಿ ಫದ ಬೇರಿನ ಕಷಾಯ ದಲ್ಲಿ ಅರೆದು ಗುಲಗಂಜಿಯಷ್ಟು ಗುಳಿಗೆ ಮಾಡಿ, ಒಂದು ಗುಳಿಗೆಯನ್ನು ತಣ್ಣೀರಿ ನೆಡನೆ ಕಂದಬೇಕು, ಜುಲಾಬು ಆಗಿ ಒಂದೇ ದಿನದಲ್ಲಿ ನವಜ್ವರಗಳು ಇಲ್ಲ.ಇವೆ. ೬ ಜ್ವರಧನ ಜೀಕು:- ಶುದ್ಧ ಪಾರಜ, ಗಂಧಕ, ಇಂಗಳೀಕ ಮತ್ತು ಸಮುದ್ರಕೊರೆ ಇವಗಳನ್ನು ಅಲ್ಲದ ರಸದಲ್ಲಿ ೧ ಪ್ರಹರದ ವರೆಗೆ ಅರೆಯಬೇಕು. ೨ ಅವರೇಕಾಳ ಪ್ರಮಾಣದ ಗುಳಿಗೆ ಮಾಡಿ ಅಲ್ಲದಕಸದೊಳಗೆ & ದಿನ ಬೆಳಿಗ್ಗೆಸಾಯಂಕಾಲಕ್ಕೆ ಒಂದ ಲದು 713' ಯಂತೆ ಕೊಡಬೇಕು ಜ್ವರ ನಿಲ್ಲುವವು. - ೮ ನವಜ್ವರರೇ ಭಸಿಂಹ:-ಶುದ್ಧ ಪಾರಜ, ಗಂಧಕ, ಲೋಹ, ತಾವುಸೀಸಗಳ ಭಸ್ಮಗಳು, ಶುಂಠಿ, ಮೆಣಸು, ಹಿಪ್ಪಲಿ ಇವನ್ನೆಲ್ಲ ಸಮ ಭಾಗ ಶಕ೦ಡು ಚರ್ಣ ಮಾಡಬೇಕು, ಅರ್ಧಭಾಗ ನೇಪಾಳದ ಬೇಕು ಎಂದು ಎಲ್ಲವನ್ನೂ ಆಲ್ಲದ ರಸದಲ್ಲಿ ೨ ದಿನಗಳ ವರೆಗೆ ಚನ್ನಾಗಿ ಅರೆಯಬೇಕು. ಬಳಿಕ ೨ ಗುಂಜಿಯ ತೆಕದ ಗುಳಿಗೆ ಮಾಡಬೇಕು, ಆಲ್ಲದ ರಸದೊಳಗೆ ಒಂದು ಗುಳಿಗೆಯನ್ನು ಕೊಟ್ಟರೆ ಉಗ್ರನವರ, ವಾರಸಂಗ್ರಹಿಣಿಗಳ ನಾಶವಾಗುತ್ತವೆ. ಇವು ಇತರ ಜ್ವರಗಳಿಗೂ ಉಪಯೋಗವಾಗುತ್ತದೆ, ೯ ಶುದ್ದ ಪಾರಜ ೧ಭಾಗ, ಕಲ್ಲಂಟು, ಹಿಪ್ಪಲಿ, ಬಾಳಹಿಕಡಾ, ಆಕಳ ಕರಿ, ಸಾಸೈ ಎಣ್ಣೆಯಲ್ಲಿ ಶುದ್ಧ ಮಾಡಿದ ಗಂಧಕ, ಕಡಕವಡೇಕಾಯಿ ಇವು