ಪುಟ:ಜ್ವರ.djvu/೯೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

12] -{ ೮೯ ]೪-೪ ಭಾಗ ತಕಂಡು ಕಾಡ ಕವಡೇಕಾಯಿ ರಸದಲ್ಲಿ ಅರೆದು, ೧ ಮಾಸಿ ಯಷ್ಟು ಗುಳಿಗೆ ಮಾಡಬೇಕು. ಅಂಥದೊಂದು ಗುಳಿಗೆಯನ್ನು ಅವಳ ಬಳ್ಳಿಯ ರಸದಲ್ಲಿ ಕೊಡಬೇಕು. ಈ ಗುಳಿಗೆಗೆ ಜ್ವರಗುಟ' ಅನ್ನುತ್ತಾರೆ. ೧ವಿಶ್ವ ತಾಪ ಹರಣ:-ಶುದ್ಧ ಪಾರಜ, ತಾಮ್ರಭಸ್ಮ, ತಿಗರಿ, ಗಂಧಕ, ಕಟುಕರೋಣಿ, ಶುದ್ಧ ಜಾಪಾಳಬೀಜ, ಹಿಪ್ಪಲಿ, ನೇಪಾಳದ ಬೇರು, ಹೆವು , ಅಳಲೆಕಾಯಿ) ಇವನ್ನು ಸಮಭಾಗ ತಕೊಂಡು ಧರಿಯ ರಸದಲ್ಲಿ ಒಂದು ದಿನ ಅರೆಯಬೇಕು, ೨ ಅವರೇ ಕಾಳ ಪ್ರಮಾಣದ ಗುಳಿಗೆ ಕಟ್ಟಿ ಅಲ್ಲದ ರಸದೊಳಗೆ ೧ ಗುಳಿಗೆ ಕೊಡುವದು, ಇದರಿಂದ ನವಜ್ವರದ ನಾಶ ವಾಗುತ್ತದೆ, ಪಥ್ಯ -ಹೆಸರಿನ ಕಾಟಿ ಮತ್ತು ಹಗರು ಆಹಾರವನ್ನು ಕೊಡಬೇಕು. ೧೧ ಶದ ಪಾರಜ, ಗಂಧಕ, ಒಳೆ77ಾರ, ಮೆಣಸು ಸಮಭಾಗ ತಕೊಂಡು ವಿನದ ಪಿತ್ಥದಲ್ಲಿ ೩ ದಿವಸ ಅರೆದು ಅವರೇಕಾಳಷ್ಟು 'ಗುಳಿಗೆ ಮಾಡಿಡಬೇಕು. ಅಲ್ಲದ ರಸದೊಳಗೆ ಅಂಥದೊಂದು ಗುಳಿಗೆಯನ್ನು ಕಟಕ ಕ್ಷಣದಲ್ಲಿ ಬೆವರು ಬಂದು ಜ್ವರ ನಿಲ್ಲುವವು. ಇದಕ್ಕೆ ಪಶ್ಚವಿಲ್ಲ, ೩೧ ವಿಷಮಜ್ವರ, ಲಕ್ಷಣ ಮತ್ತು ಕಾರಣ:-ಜರದೊಳಿಗೆ ಅವಥ್ಯ ಮಾಡಿದರೆ ಇಲ್ಲವೆ ಯೋಗ್ಯ ಔಷಧೋಪಚಾರ ಮಾಡದಿದ್ದರೆ ಇಲ್ಲವೆ ಪ್ರಾರಂಭದಿಂದಲೂ ರಸಶಕ್ರಾದಿ ಧಾತುಗಳಲ್ಲಿ ದೋಷಗಳುಂಟಾಗಿ ವಿಷಮ ಜ್ವಲಿಗಳು ಹುಟ್ಟುತ್ತವೆ. ಭಾಲ್ಲುಕೀ ತಂತ್ರದಲ್ಲಿ “ಶೀತ ಇಲ್ಲವೆ ಉಣ್ಣೆ ಇವುಗಳ ಮೂಲಕ ಅನಿಯಮಿತ ಕಾಲದಲ್ಲಿ ಬರುವ ಜ್ವರಕ್ಕೆ ವಿಷಮಜ್ವರವೆನ್ನಬೇಕ ಂದು ಹೇಳಿದೆ. ಎರಡು ಜ್ವರದಲ್ಲಿ ಜ್ವರ ಆರಿ ಜ್ವರ ಬರುವದೊಂದು ವಿಶೇಷವಾಗಿರುತ್ತದೆ. ವಿಷಮಜ್ವರದ ಹೆಸರು:-ಸಂತತ, ಸಶತ, ಅನ್ನ ದುಷ್ಕ (ದ್ವಾಹಿಕ) ತಾಹಿಕ, ಚಾತುರ್ಥಿಕ, ಹೀಗೆ 89 ಬಗೆಗಳಿರುತ್ತವೆ, ೧ ರಸ ಧಾತುಗತ ಜ್ವರವಿದ್ದರೆ ಸಂಶತ ಜ್ವರವನ್ನು ಹುಟ್ಟಿಸುತ್ತದೆ. ೨ ರಕ್ತಧಾತುಗತ ಜ್ವರವಿದ್ದರೆ ಸತತ ಜ್ವರವನ್ನು ಹುಟ್ಟಿಸುತ್ತದೆ. ೩ ಮಾಂಸಧಾತುಗಳ ಜ್ವರವಿದ್ದರೆ ದ್ವಾಹಿಕ ಜ್ವರಗಳನ್ನುಂಟು ಮಾಡುತ್ತದೆ. ೪ ಮೇದೋಗತ ದೋಷವಿದ್ದರೆ ತಾಹಿಕ ಜ್ವರವನ್ನುಂಟುಮಾಡುತ್ತದೆ, ೫ ಪುಜ್ಞಾ, ಆಸ್ತಿಗತ ದೈವವಾಗಿದ್ದರೆ ಚತುರ್ಥಿಕ ಜ್ವರವನ್ನುಂಟು ಮಾಡುತ್ತದೆ. ವಿಷಮ ಜ್ವರಗಳಲ್ಲಿ ವಾತ, ಪಿತ್ಥ, ಕಫಗಳಲ್ಲಿ ಯಾವ ದೋಷವು ಹೆಚ್ಚಾಗಿರುವ ಅದರ ಚಿಕಿತ್ಸೆಯನ್ನು ಮಾಡಬೇಕು,