ವಿಷಯಕ್ಕೆ ಹೋಗು

ಪುಟ:ಜ್ವರ.djvu/೯೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

-{ <] ವಿಷಮಜ್ವರದ ಬಲಗುಂದಿಸುವ ಕ್ಕಾಗಿಯ, ಊರ್ಧ್ವ ಶೋಧನಕ್ಕಾಗಿ ಯು ವಾಂತಿಯುವ, ಅಧಃಶೋಧನಕಗಿ ಜುಲಾಬನ್ನೂ ಮಾಡಿಸಬೇಕು. ( ವಿಷ ವಕದ ವಚನಾರ್ಥ:ಗಿ ನಂವರಿ,(ಸೋನಾಮುಖಿ) ಬಾಳ ಹಿರಡಾ, ಕರೇ ದಕ್ಷಿ, ಜೀ೬) " ಮಗಳ ಕಷಾಯವನ್ನು ಕೊಡುವದು. ೨ ಶುಂಠಿ, ಹಿಪ್ಪಲಿಬೇಕು, ಬಡೇಸೊಪ್ಪು, ನವರಿ, ಕಕ್ಕಿಕಾಯಿ ತಿಳಲು, ಬಾಳಹಿರಡಾ ಇವುಗಳ ಕಪಾಯದಲ್ಲಿ ಸೈಂಧಲವಣ ಹಾಕಿ ಕೊಡುವದು, ಇT ) ವಿಷಮಜ್ವರದ ವಾಚನ ಹಾಗು ರೇಚನಗಳಾಗಿರುತ್ತದೆ. ಕರೇದ್ರಾಕ್ಷಿ, ತ್ರಿವಳ, ಶುಂತಿ, ಹವೀಜ ಇವುಗಳ ಕಷಾಯವು ಎಷ ಜ್ವರಕ್ಕೆ ಪಾಚನ ಮತ್ತು ದ್ರಾವಕವಾಗಿರುತ್ತದೆ. ೪ ಲವುಳಸರದ ಬೇರು ೧ ತೆ೦ ತಂದು ಅರೆದು ಬಿಸಿನೀರಲ್ಲಿ ಕುಡಿಸ ಬೇಕು. ಇದರಿಂದ ವಾಂತಿಯಾಗಿ ಬಹುದಿನಗಳ ವಿಷಮಜ್ವರಗಳ ನಾಶ ವಾಗುತ್ತದೆ. ವಿಷಮ ಜ್ವರಕ್ಕೆ ಉಪಾಯಗಳು. ವಾತಾಧಿಕ ವಿಷಮಜ್ವರಕ್ಕೆ:- ಔಷಧಗಳಿಂದ ಸಿದ್ಧ ಪಡಿಸಿದ ಮೃತ ಗಳನ್ನ, ಅನುವಾಸನ ಒಸ್ತಿಯನ್ನೂ ಕೊಡಬೇಕು. ೨ ಪಿತಾಧಿಳ ಎಷವಕ್ಕೆ:-ಹಾಲು ಕಾಸಿ ಅದರಲ್ಲಿ ಔಷಧಗಳಿಂದ ಸಿದ್ದ ಮಾಚಲ್ಪಟ್ಟ ತುಪ್ಪ ಹಾಕಿ ಕೆಟ್ಟು ರೇಚನ ಮಾಡಿಸಬೇಕು; ಮತ್ತು ಕಹಿ ಹಾಗು ಶೀತ ಉಪಚಾರಗಳನ್ನು ಮಾಡಬೇಕು. ೩ ಕಫಾಧಿಕ ಎಷಯವಿದ್ದರೆ:-ವಮನ- ವಾಹನಗಳನ್ನೂ ಕುಕ್ಷವಾದ ಅನ್ನ, ಪಾನ, ಲಂಘನ ಹಾಗು ಒಗರು ಔಷಧಗಳನ್ನೂ ಕೂಡುವದು. ೪ ಕಹಿಪಡುವಲ, ಬೇವು, ಗುಕ್ಕ ದಬೇರು, ಕೂಡುನುರುರನಬೀಜ, ಅಮೃತಬಳ್ಳಿ ಅವುಗಳ ಕಾಯದಲ್ಲಿ ಜೇನತುಪ್ಪ, ಹಾಕಿ ಕೊಡುವದರಿಂದ ಬಹುದಿವಸಗಳ ವಿಷಮಜ್ವರದ ನಾಶವಾಗುತ್ತದೆ, ೫ ಗಂಟುಭಾರಂಗಿ, ಕಲ್ಲುಸಬ್ಬಸಿಗಿ, ಶುಂಠಿ, ಅಡಸಾಲ, ಹಿಪ್ಪಲಿ, ನೆಲಬೇವು, ಬೇವು, ನೆಲಗುಳ್ಳ ಬೇರು, ಅಮೃತಬಳ್ಳಿ, ಚೇಕಿನಗಡ್ಡೆ, ನೆಲಿಂಗಳ ಇವುಗಳ ಕಷಾಯವು ಜೀರ್ಣಜ್ವರ, ಧಾತುಗತಜ್ವರ ಮತ್ತು ಅನೇಕ ಉಪದ್ರವ ಗಳಿಂದ ಕೂಡಿದ ಎಷಮಜ್ವರ ಹಾಗು ಸರ್ವ ಜ್ವರಗಳನ್ನು ನಾಶಪಡಿಸುತ್ತದೆ. ಈ ಕಷಾಯವನ್ನು ೩ ಇಲ್ಲವೆ ೭ ದಿನ ತಕೊಂಡರೆ ಹುಮನ ದವಡೆಯೊಳಗೆ ಸಿಕ್ಕಂಥ ರೋಗಿಯ ಬದುಕುತ್ತಾನೆ,