ಪುಟ:ತಿಲೋತ್ತಮೆ.djvu/೧೦೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೯೩ ಶೂರರಸರಳಹೃದಯ ಯನ್ನು ಯಾವಾಗಲೂ ಶ್ಲಾಘಿಸುತ್ತಿದ್ದರು; ಆದರೆ ಪ್ರಿಯವಾಚಕರೇ, ಈ ರಾಜಲಕ್ಷ್ಮಿಯು ಯಾರೆಂಬದರ ಗುರುತು ನಿಮಗೆ ಸಿಕ್ಕಿತೇನು? - (• ) - ೧೦ನೆಯ ಪ್ರಕರಣ-- ಶೂರರ ಸರಳಹ್ನ ದಯ. ಕಿ - ಪಠಾಣರ ವೃದ್ದಮಂತ್ರಿಯಾದ ಖ್ಯಾಜಾಇಸಾಖಾನನ ವ್ಯಾಧಿಸಿ:ಡಿತ ನಾಗಿದ್ದನೆಂದು ಹಿಂದೆ ಹೇಳಿದೆಯಷ್ಟೆ? ಆತನು ಸ್ವಲ್ಪ ದಿನಗಳಲ್ಲಿ ಯೆ: ಮರಣ ಹೊಂದಿದನು. ಆ ವೃದ್ದ ಮಂತ್ರಿಯು ಇಬ್ಬರು ತರುಣ ನಬಾಬರ ಪ್ರೇಮಾ ದರಗಳಿಗೂ ಪಾತ್ರ ನಿದ್ದನು, ವಿಷಯಾಸಕ್ತನಾದ ಸುಲೆ ಮಾನಖಾನನೂ, ಮಹಾತೆ: ಜಿಸಿ, ಯಾವ ಉ ನ್ಯಾನಖ) ನ ಸುಖಾಯ ಯೆ: ಇಸಾಖಾನರು. ಮನ್ನಿಸುತ್ತಿದ್ದರು. ಆ ತರುಣನಬಾಬು ಇಸಾಖಾನನ ಪ್ರೇತ ಯಾತ್ರೆ ಯನ್ನು ಬಹುಸಮಾರಂಭ ದಿಂದ ನೆರವೇರಿಸಿದರು, ಮಂತ್ರಿ ಪದವು ಖಿಜ ಖಾನನೆಂಬ ತರುಣನಿಗೆ ಪ್ರಾಪ್ತವಾಯಿತು. ಹೊಸಮಂತ್ರಿಯ ವಯಸ್ಸು ಇನ್ನೂ ನಾಲ್ವತ್ತು ವರ್ಷಗಳನ್ನು ಮಿಕ್ಕಿದ್ದಿಲ್ಲ. ಆತನು ಒಳ್ಳೇ ಸಾಹಸಿಯೂ, ಸಮರಪ್ರಿಯನೂ ಆಗಿದ್ದನು. ಆತನೊಡನೆ ಉಸ್ಮಾನಖಾನನ ಸಖ್ಯವು ವಿತೆ ಷವಾಗಿತ್ತು, ಯಾವಬಾಬಿನಲ್ಲಿಯೇ ಆಗಲಿ, ಅವರಿಬ್ಬರ ಮತದಲ್ಲಿ ಐಕ್ಯವು ಕಂಡುಬರುತ್ತಿತ್ತು. ಅಂತೇ ಉಸ್ಮಾನನು ಖಿಜರಖಾನನನ್ನು ವಜೀರನನ್ನಾಗಿ ಮಾಡಿದನು. ಸುಲೇಮಾನಖಾನನು ಕೇವಲ ವಿಷಯಾಸಕ್ತನಾದದ್ದರಿಂದ, ಆತನು ರಾಜಕಾರಣಗಳಲ್ಲಿ ಮನಸ್ಸು ಹಾಕುತ್ತಿದ್ದಿಲ್ಲ: ಆದರೂ ಅವರಿಬ್ಬರು ಅಣ್ಣ ತಮ್ಮಂದಿರು ಒಮ್ಮನಸ್ಸಿನಿಂದನಡೆದುಕೊಳ್ಳುತ್ತಿದ್ದರು.ಇಸಾಖಾನನ ಮರ ಇದನಂತರ ಯಾವತ್ತು ರಾಜ್ಯ ಕಾರಭಾರವನ್ನು ವಜೀರನಿಗೆ ಒಪ್ಪಿಸದೆ, ಉಸ್ಮಾ ನಖಾನನೇ ಎಲ್ಲ ಕಾರಭಾರವನ್ನು ಸಾಗಿಸಬೇಕೆಂದು ಅವರಿಬ್ಬರು ಬಂಧುಗಳು ತಮ್ಮೊಳಗೆ ಗೊತ್ತು ಮಾಡಿಕೊಂಡರು. ಸುಲೆಮಾನಖಾನನು ವಿಲಾಸನ ಗ್ನನಾದದ್ದರಿಂದ, ರಾಜ್ಯಕಾರಭಾರದ ಯಾವಭಾರವನ್ನು ಹೊರಲಿಕ್ಕೂ ಅವನ »