ಪುಟ:ತಿಲೋತ್ತಮೆ.djvu/೧೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ತಿಲೋತ್ತಮೆ. ಹೀಗಿರುವಾಗ ಹೊತ್ತು ಮುಣುಗತೊಡಗಿತು, ಕಾರಿರುಳ ಕತ್ತಲೆಯ ಸಾಮಾಜ್ಯಕಾಲವು ಸಮೀಪಿಸಿತು. ಅಷ್ಟರಲ್ಲಿ ಮೋಡವು ಕವಿಮ ಒಮ್ಮೆಲೆ ಬಿರುಗಾಳಿಬಿಟ್ಟ ಕಣ್ಣುಮಗುಗಳನ್ನು ದೂಳವು ಮುಸುಕಲು, ತರು ಇನು ತತ್ತರಿಸಿದನು, ಕುದುರೆಯ ಗತಿಯು ಕುಂಠಿತವಾಯಿತು, ಕಣ್ಣು ಮುಚ್ಚಿಕೊಂಡೇ ಮಾರ್ಗವನ್ನು ಕ್ರಮಿಸಬೇಕಾದ್ದರಿಂದ ದಾರಿಯು ತಪ್ಪಿತು. ಹೀಗೆ ಅತ್ಯಂತ ಪ್ರತಿಕೂಲಸ್ಥಿತಿಯಲ್ಲಿ ತರುಣನು ಒ೦ದುತಾಸು ಮಾರ್ಗ ವನ್ನು ಕ್ರಮಿಸಿದನು. ಎತ್ತ ಕಡೆಗೆ ಸಾಗಬೇಕೆಂಬದು ಆತನಿಗೆ ತಿಳಿಯ ಲೊಲ್ಲದು, ದಿಢನಾಗಿ ಆತನು ಕುದುರೆ ಒಯ್ದ ತ ಸಾಗಹತ್ತಿ ದನು, ಬರಬರುತ್ತ ಮೋಡವು ಗದರಿಸಿ ಪಳಪಳ ಹನಿಗಳು ಉದುರಹ ದವು, ಆದರೆ ಬಿರುಗಾಳಿಯ ಹೊಡತಕ್ಕೆ ಮೋಡಗಳು ಚದರಿಹೋದ ದ್ದರಿಂದ ಮಳೆಯ ಅಬ್ಬರವು ಕುಗ್ಗಿ ತು, ಬರಬರುತ್ತ ಗಾಳಿಯೂ ಕಡಿಮೆ ಯಾಗಹತ್ತಿತು, ಚಿಟಿಚಿಟಿಹತ್ತಿದ ಹಸಿಯಿಂದ ಹುಡಿಯು ಕುಳಿತುಕೊ ಜೈಲು, ಮಾರ್ಗಕ್ರಮಣವು ಸುಸೂತ್ರವಾಗಿ ಸಾಗತೊಡಗಿತು. ತರುಣನು ಒತ್ತರದಿಂದಸಾಗುತ್ತಿರುವಾಗ, ಬಹುದೂರದಲ್ಲಿ ಒಂದುದೀಪವು ಆತನಿಗೆ ಕಾಣಿ ಸಹತ್ತಿತು. ಆದರೆ ಆ ದೀಪದ ಸುಳುವು ಹಿಡಿದು ವೇಗದಿಂದ ಸಾಗಿದ ತರುಣನು, ಒಂದು ಕ್ಷಣದಲ್ಲಿ ಶೈಲೇಶ್ವರನೆಂಬ ಶಿವಾಲಯದ ಬಾಗಿಲಿಗೆ ಹೋಗಿ ನಿಂತುಕೊಂಡನು. ಕತ್ತಲೆಯು ಮುಸುಕಿದ್ದರಿಂದ ಶಿವಾಲಯದ ಬಾಹ್ಯ ಸೌಂದಯ್ಯವು ತರುಣನ ಕಣ್ಣಿಗೆ ಬೀಳುವಹಾಗಿದ್ದಿಲ್ಲ, ಆದರೆ ದೀಪದ ಪ್ರಕಾಶದಲ್ಲಿ ಶಿವಾಲಯದ ಒಳಭಾಗವು ತರುಣನ ಮನಸ್ಸನ್ನು ಚನ್ನಾಗಿ ರಮಿಸಿತು. ಶಿವಾಲಯದ ಗರ್ಭಗುಡಿಯಲ್ಲಿಯೊಂದು, ಮಧ್ಯರಂಗದಲ್ಲಿಯೊಂದು, ಮುಂಭಾಗದಲ್ಲೊಂದು ಹೀಗೆ ಮೂರು ದೀಪಗಳು ನಿಚ್ಚಳವಾಗಿ ಉರಿ ಯುತ್ತಿದ್ದವು. ಮುಂಭಾಗದಲ್ಲಿ ಸೇವಕ ಪರಿವಾರವು ಇಳಿದುಕೊಂಡಿದ್ದು, ಶಿವಾಲಯದ ಹೊರಗೆ ಒಂದು ಬೆಟ್ಟದಂಥ ಕುದುರೆಯು, ತರುಣನ ಕುದುರೆಯನ್ನು ನೋಡಿ ಕಾಲುಕೆದರಿ ಹೇಕರಿಸತೊಡಗಿತ್ತು, ತರುಣನು ಕುದುರೆಯನ್ನು ಇಳಿದು ಅದನ್ನು ಎಲ್ಲಿ ಕಟ್ಟಬೇಕೆಂದು ಯೋ ಏತಿಸುತ್ತಿ ಶಲು, ಗುಡಿಯೊಳಗಿದ್ದ ಸೇವಕರಲ್ಲಿ ಒಬ್ಬನು ಅವಸರದಿಂದ ಬಂದು ವಿನ