ಪುಟ:ತಿಲೋತ್ತಮೆ.djvu/೧೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ತಿಲೋತ್ತಮೆ ವಿಚಾರದಿಂದ ಆಕೆಯು ವ್ಯಸನಪಟ್ಟಳು. ತಮ್ಮಂಥ ಕ್ಷುದ್ರ ಸಂಸ್ಥಾನಿಕರ ಮಗಳನ್ನು ಮಾನಸಿಂಕನಂಥ ಘನವಂತನು ತನ್ನ ಸೊಸೆಯನ್ನಾಗಿ ಮಾಡಿ ಕೊಳ್ಳುವದು ಅಸಂಭವನೆಂದು ಏಮಲೆಯು ಭಾವಿಸಿದು ಯೋಗ್ಯವೇ ಆಗಿತ್ತು. ಅಕಬರನ ಬಲಗೈ ಎನಿಸಿ ಆತನ ಅರ್ಧ ಸಾಮಾಜ್ಯದ ೨೨ ಎದ್ದಿಗೆ ಕಾರಣನೆಂಬ ಕೀರ್ತಿಯನ್ನು ಪಡೆದ ಮಾನಸಿಂಹನ ಘನತರವಾದ ” ಗ್ಯ ತೆಯೆತ್ಯ, ವೀರೇಂದ್ರ ಸಿಂಹನಂಥ ಸಣ್ಯಸಂಸ್ಕಾ ಸಿಕನ ಸವ-ಸಾಧಾರಣ ಯೋಗ್ಯತೆಯೆತ್ತ? ಆದರೆ ಸ್ವಾಭಾವಿಕವಾದ ಸೌ° ಮೊ° ತ ತ್ರಿಗೆ ಅಧಿಕಾರವೈಭವಾದಿಗಳು ಪ್ರಧಾನಕಾರಣಗಳಲ್ಲ. ಜನ್ಮತ ಆ೦ಧವೆನಿಸುವ ಕ್ರಿ' ಮವು ಯಾರಲ್ಲಿ ಯಾವಾಗ ನೆಲೆಗೊಳ್ಳುವದೆಂಬದನ್ನು ಹೇಳಲಶಕ್ಯವು, ಅದರಂತೆ ತಿಲೋತ್ತಮೆಯ ವಿಷಯವಾಗಿ ಕುದ್ರ ಸಂಸಾ ನಿಕನ ಮಗಳೆ೦ಬದರ ಹಂಗುಇಲ್ಲದೆ ಜಗಂಗನ ಪ್ರೇಮವು ತಿಲೋತ್ತಮೆಯಲ್ಲಿ ದೃಢವಾಗಿ ಕುಳಿತುಕೊಂಡಿತು, ತಿಲೋತ್ತಮೆಯಾದರೂ ಜಗತ್ತಿ೦ಗನನ್ನು ಮನಸಾ ಪತಿಯೆಂದುವರಿಸಿದಳು. ತಿಲೊ , ಮೆಯೆಂಬಹೆಸರನ್ನು ಸಾರ್ಥಕವಾಗಿ ಮಾಡುವ ಆ ಪ್ರಮದೆಯ ಸೌಂದರ್ಯಾ ತಿಶಯಕ್ಕೆ ಮರುಳಾಗಿ ಬಹು ಜನ ಸಂಸ್ಥಾನಿಕರು ಆಕೆಯ ಪಾಣಿಗ್ರಹಣಕ್ಕೆ ಆತುರಪಡುತ್ತಲಿದ್ದರು; ಆದರೆ ತಿಲೋತ್ತಮೆಗೆ ಈ ವರೆಗೆ ಒಬ್ಬ ತರುಣನೂ ತನ್ನ ಪಾಣಿಗ್ರಹ ಣಕ್ಕೆ ಯೋಗ್ಯನಾಗಿ ತೋರಿಲ್ಲ. ಜಗತಿ೦ಗನ ದರ್ಶನವಾದ ಕೂಡಲೆ ಆತನ ಕುಲಶೀಲಗಳನ್ನು ತಿಳಿದುಕೊಳ್ಳದೆ, ಕೈಯೊಳಗಿನ ತುತ್ತು ನೆಟ್ಟಗೆ ಬಾಯಿಗೆ ಹೋಗುವಂತೆ, ತಿಲೋತ್ತಮೆಯ ಪ್ರಮವು ಜಗ ೬ಂಗನಲ್ಲಿ ಆಶ್ರಯವನ್ನು ಪಡೆಯಿತು. ಮುಂದೆ ಗುರುಮುಖದಿಂದ ಜಗತ್ನಿಂಗನ ಯೋಗ್ಯತೆಯು ಗೊತ್ತಾದದ್ದರಿಂದ ಆ ಸುಂದರಿಯು ತನ್ನನ್ನು ಧನ್ಯಳೆಂದು ಭಾವಿಸಿ, ಜಗತ್ಸಂಗನ ಹೊರತು ಅನ್ಯ ಪುರುಷನ ರಾಣಿ ಗ್ರಹಣ ಮಾಡಲಿಕ್ಕಿಲ್ಲೆಂದು ಮನಸ್ಸಿನಲ್ಲಿ ನಿಶ್ಚಯಿಸಿದಳು. - ಈ ಮೇರೆಗೆ ಆ ತರುಣ-ತರುಣಿಯರಲ್ಲಿ ಪರಸ್ಪರರ ಪ್ರೇಮವು ಉತ್ಪನ್ನವಾಗಿ ಅವರ ದೃಢತರ ಸಂಬಂಧವಾಗಲಿಕ್ಕೆ ಒಂದು ಕ್ಷಣವು ಕೂಡಹತ್ತಲಿಲ್ಲ. ಮಾನಸಿಕ ಕಾರ್ಯಗಳೆ: ಅಷ್ಟು ವೇಗವರ ವಾದವುಗಳು. ಅಭಿರಾಮಸ್ವಾಮಿಗಳ ಮಾತುಗಳನ್ನು ಕೇಳಿ, ತರುಣನು ಆಶ್ಚರ್ಯಮಗ್ನ