ಪುಟ:ತಿಲೋತ್ತಮೆ.djvu/೧೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ವ್ಯಾಮೋಹ. ನಾಗಿ ವಿಚಾರಮಾಡುತ್ತ ನಿಂತ ಅಲ್ಪಾವಧಿಯಲ್ಲಿಯೇ, ಅವರಿಬ್ಬರ ಮನ ಸ್ಸಿನ ಈ ಸಮ್ಮೇಲನದ ವ್ಯಾಪಾರಿವಾಯಿತು. ಇದನ್ನು ಮಹಾಜ್ಞ: ನಿಗ ಳಾದ ಅಭಿರಾಮಸ್ವಾಮಿಗಳು ಮನಸ್ಸಿನಲ್ಲಿ ತಿಳಕೊಂಡು ಸಮಾಧಾನಸ ೬ ರು. ಅವರು ಅಕಸ್ಮಾತ್ತಾಗಿ ಒದಗಿದ ಈ ಅಪೂರ್ವವಾದ ಸುಂದರ ಯೋಗಕ್ಕಾಗಿ ಮನಸ್ಸಿನಲ್ಲಿ ಕೌತುಕಪಡುತ್ತಿರಲು, ಜಗತ್ಸಂಗನು ಅವ ರನ್ನು ಕುರಿತು-ಮಹಾತ್ಮರೆ, ತಮ್ಮ ಮಾತುಗಳಿಗೆ ಉತ್ತರ ಕೊಡುವ ಯೋ: ಗ್ಯತೆಯು ನನಗಿಲ್ಲ. ತ ಪೊ° ಧನರಾದ ತಮ್ಮಂಥ ತ್ರಿಕಾಲಜ್ಞಾನಿಗ ಳಿಗೆ ತಿಳಿಯದಮಾ ತು ಯಾವ ರುವದು? ತಮ್ಮ ಆಶೀರ್ವಾದದಿಂದ ನಮ್ಮ ಹಿರಿಯರು ಕ್ಷೇಮದಿಂದಿರುವರು. ಅವರ ಸ್ವಾಮಿಭಕ್ತಿಯ ರಾಜಕಾಯ೯ ಗಳು ತಡೆಯಿಲ್ಲದೆ ನಡೆದಿರುತ್ತವೆ. ನಾನು ಹೋದ ಕಾರ್ಯವೂ ಚನ್ನಾಗಿ ಸಾಧಿಸಿರುವರು, ಇಂದು ಮಹ ಪುರುಷರ ಚರಣ ದರ್ಶನವಾದದರಿಂದ ನಾನು ಧನ್ಯನಾದೆನು; ಆದರೆ ಮರ ನಿ'ಯರೇ, ಸತ್ಪುರುಷರ ಸನ್ನಿಧಿಯಲ್ಲಿ ನನ್ನ ಮನಸ್ಸು ಚಂಚಲವಾದದಕ್ಕಾಗಿ ನನಗೆ ಬಹಳ ಅಸಮಾಧಾನವಾಗಿದೆ. ಮನಸ್ಸೆ: ಬಂಧಕ್ಕೂ, ಮೊ ಕ ಕೂ ಕಾರಣವಾಗಿರುತ್ತದೆಂತಲೂ ವಿಷಯಾ ಸಕ್ಸಿಯೆ: ಬಂಧವ್ರ, ವಿಸ೦ ದಲ್ಲಿಯ ಅನಾಸಕ್ತಿಯೇ ಮೋಕ್ಷವು ಎಂತ ಉಪನಿಷತ್ತು ರ° & ವರೆ೦ದು ಬಡವರಮುಖದಿಂದ ಕೆ? ಳಿರುತ್ತೇನೆ. ಸಮಾಗಮದಿಂದ ನಿಸ್ಸಂಗತ್ಯವ್ರ ಪ್ರಾಸವಾಗುವದರ ಬದಲು, ನನ್ನ ಮನಸ್ಸು ಮೊಹಾಸಕ್ಷವಾಗುವದಲ್ಲ! ಇದರ ಕರಣ ವೇನಿರಬಹುದು? ಮೂಢನಾದ ನಾ ನ ಪಶ್ಚಾತ್ತಾಪದಿಂದ ಶರಣು ಬಂದಿ ದೇನೆ, ನನ್ನ ಮನಸ್ಸನ್ನು ಶಾಂತಗೊಳಿಸಬೇಕು. ಈ ಮೇರೆಗೆ ಸರಳದಯದ ಜಗಕ್ಸಿಂಗನು ಸಂಕೋಚವಿಲ್ಲದೆ ತಟ್ಟನೆ ಆಡಿದ ಮಾತುಗಳನ್ನು ಕೇಳಿ ಅಭಿರಾಮಸ್ವಾಮಿಗೆ ಕೌತುಕಪಟ್ಟು, ನಗೆ ಮೊಗದಿಂದ ಆತನನ್ನು ಕುರಿತು-ವತ್ಸೆ, ಜಗತ್ತಿಂಗೆ, ನಿನ್ನ ಸರಳ ಹೃದ ಯವೂ, ಸ್ಪಷ್ಟೊ ಕ್ಲಿಯೂ ನಿನ್ನ ನೌರುಷಕ್ಕೆ ಒ ಕಳವಾಗಿ ಒಪುತ್ತವೆ. ಯಾವ ಅನುಭವವೂ ಇಲ್ಲದ ನೀನು ದೊಡ್ಡವರ ನಾತುಕೇಳಿ, ಅದರಂತೆ ನನ್ನ ಸ್ಥಿತಿಯಾಗಲಿಲೆ ೦ದು ಪಶ್ಚಾತ್ತಾಪ ಪಡುವದ. ಸರಿಯಲ್ಲ. ತಮ್ಮಾ, ಸಂಗದ ಅನುಭವವೇ ಇಲ್ಲದ ನಿನಗೆ ನಿಸ್ಸಂಗದ ಕಲ ನೆಯೇಕೆ? ದೊಡ್ಡ