ಪುಟ:ತಿಲೋತ್ತಮೆ.djvu/೧೭೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶೌರ್ಯಸಂಜೀವನ , ೧೬೭ ತ್ರದಿಂದಲೂ ಅಸಾಧ್ಯ. ಸಂಗತಿಗಳೂ ಸಾಧ್ಯವಾಗುತ್ತವೆಂದು ಹೇಳುತ್ತಾರೆ. ಆಯೇಷೆಯ ಪಾಣಿಗ್ರಹಣವನ್ನು ನೀವು ಮಾಡಿಕೊಳ್ಳಬೇಕೆಂಬ ವಾಸನೆಯು ನನಗೆ ಪ್ರಬಲವಾಗಿರುತ್ತದೆ, ಆದರೆ ಆ ವಾಸನೆಯು ಪೂರ್ತಿಯಾಗಬೇಕಾದರೆ, ನಾನು ಭಗಿರಥ ಪ್ರಯತ್ನವೆನು ಮಾಡಲಿ? ಅನ್ಯಾಯವಾಗಿ ಆಯೆಷ ಗಾಗುವ ತಾಪವನ್ನು ಸ್ಮರಿಸುವದು ಕೂಡ ನನ್ನಿಂದಾಗದು. ಜಗತ್ತಿಂಗ -ಪ್ರಿಯೇ, ಆಖೆ: ಷೆ ಯ ದು:ತಿ ಯು ಸ್ಮರಣೆ ಖಿಂದ ನಿನ್ನ ಕೋಮಲ ಹೃದಯಕ್ಕೆ ತಾಸನಾಗುವದು ಆಶ್ಚರ್ಯವಲ್ಲ, ವಾಸನಾಬಲದಿಂದ ಜನ್ಮಾಂತರದಲ್ಲಾದರೂ ಕಾಮವಾಸನೆಯು ಪೂರ್ತಿಯಾಗುತ್ತಿರುವದಂತೆ. ನಿನ್ನ ಮನಸ್ಸಿನ ನೋವನು ಈಗಲೆ: ಕಳೆಯುವದು ನನ್ನ ಕೈಯೊಳಗಿಲ್ಲ: ಆದರೂ ಸಮಾಧಾನಮಾಡಿಕೊ, ಇವರಮೇಲೆಯೂ ಈಶ್ವರೇಚ್ಛೆ ಇದ್ದಂತಾ ಗುವದು. ಈಶ್ವರಿ ತಂತ್ರದಲ್ಲಿ ಅ ಘಟ ತಘಟಿ ನಾ ಸಾಮರ್ಥವು ಇರುತ್ತದೆ. ಈವರೆಗೆ ಮಾತಾಡುತ್ತ ಕುಳಿತಿರಲು, ಊರ್ಮಿಳಾರಾಣಿಯವರು ಜಗತ್ತಿಂಗನನು ಊಟಕ್ಕಾಗಿ ಕರೆ ಕಳುಹಿದರು. ಜಗತ್ತಿಂಗನು ಅಕೃತ್ರಿವು ಪ್ರೇಮದ ತನ್ನ ತಾಯಿಯ ಪ್ರೇಮಪೂರ್ವಕವಾಗಿ ಬಡಿಸಿದ ಉತ್ತಮೊತ್ತ ಮವಾದ ಪದಾರ್ಥಗಳನ್ನು ಉಂಡು ಸಂತುಷ್ಟನಾದನು. ಇಷ್ಟು ದಿನ ಕಾರ ಗೃಹವಾಸದ ಕಷ್ಟದಿಂದ ಕಂಗಾಲಾಗಿದ್ದ ಜಗಕ್ಸಿಂಗನ ಕಾಲಹರಣವು ತಿಲೋ ತಮೆಯ ಸಹವಾಸದಿಂದ ಆನಂದಮಯವಾಯಿತು. ಆತನು ಬಂಗಾಲ, ಬಿಹಾರ, ಒಡಿನಾ ಪಾ೦ತಗಳ ಸುಬೇದಾರನಾಗಿ ಆಡಳಿತವನ್ನು ಸಾಗಿಸಹತಿ ದನು. ಅದನ್ನು ನೋಡಿ ನಾರಸಿಂಹನು ಸಂತೋಷ ಬಟ್ಟನು. ಬಾದಶಹರ ಆಪ್ಪಣೆಯಂತೆ ಮಾನಸಿಂಹನು ದಿಲ್ಲಿಗೆ ಹೊರಡುವ ಸಿದ್ಧತೆಯಾಯಿತು. ಮೂವರು ರಾಣಿ ಯರನೂ, ದ) ಸದಾಸಿಯರನೂ ಕೂಡಿಕೊಂಡು ಅಂಬ ರಾಧೀಶ್ವರನು ದಿಲ್ಲಿಗೆ ಹೊರಟುನಿಂತನು. ಆತನು ತನ್ನ ಮಗನಿಗೆ ರಾಜ್ಯ ದಾಡಳಿತದ ಸಂಬಂಧದಿಂದ ಹೇಳತಕ್ಕದ್ದನ್ನು ಹೇಳಿ ತನ್ನ ಅಧಿಕಾರವು ಅಬಾ ಧಿತವಾಗಿ ನಡೆಯುವಂತೆಯ, ಆತನ ಕೀರ್ತಿಯು ದಿನದಿನಕ್ಕೆ ಹೆಚ್ಚುವರಿ ತೆಯ ಆಶೀರ್ವದಿಸಿನು, ಇತ್ತ ಊರ್ಮಿಳಾರಾಣಿಯು ತಿಲೋತ್ತಮೆಗೆ41 ನೀನು ನನ್ನ ಸಂಗಡ ಬರುವೆಯಾ ” ಎಂದು ಕೇಳಿದಳು, ಮಾನಸಿಂಹ ನಿಗಾದರೂ ತಿಲೋತ್ತಮೆಯನ್ನು ಬಿಟ್ಟು ಹೋಗಬೇಕಾದರೆ ಚಡಪಡಿಕೆ