ಪುಟ:ತಿಲೋತ್ತಮೆ.djvu/೧೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೦ ತಿಲೋತ್ತಮ. ವಾಹಿತರಾದ ಸುಂದರ ತರುಣಿಯರಿಗೆ ದುಷ್ಟ ಮುಸಲ್ಮಾನರಿಂದ ಯಾವ ಕಾಲಕ್ಕೆ ಎಂಥಮಾನಹಾನಿಯ ಪ್ರಸಂಗವು ಒದಗೀ ತೆಂಬದನ್ನು ಹೇಳಲಾ ಗುವದಿಲ್ಲ, ಅಲ್ಲಾವುದ್ದೀನನ ಕಾಲದಿಂದ ಈ ಸೀ ವಿಷಯ ಕವಾದ ಅನಿಷ್ಟ ವರ್ತನಗಳು ಮುಸಲ್ಮಾನರಿಂದ ಬಹಳವಾಗಿ ಒದಗ: ತ ಬಂದಿರುತ್ತವೆ. ತಿಲೋತ್ತಮೆಯ ಪಾಣಿಗ್ರಹಣದ ಆಶೆಯು ಬಹುಜನ ರಜಪೂತ ಸಂ ಸ್ಥಾನಿಕರಲ್ಲಿಯೂ ಉತ್ಪನ್ನವಾಗಿದು, ಅವರು ತಿಲೋತ್ತಮೆಯ ಪ್ರಾಪ್ತಿ ಗಾಗಿ ಹಲವು ಮುಖಗಳಿ೦ದ ಯತಿ ಸತೋಡಗಿರುತ್ತಾರೆ ಹೀಗೆ ತಿಲೋತ್ರ ಮೆಯು ಬಹು ಜನರ ಆಕೆಗೆ ಗುರಿಯಾಗಿರುವಾಗ ನಾವು ಆಕೆಯ ವಿವಾ ಹವನ್ನು ಆದಷ್ಟು ಬೇಗನೆ ಮಾಡಿಬಿಡುವದು = ಓಗೆ ಕಾಣುತ್ತದೆ. ಅನಾಯಾಸವಾಗಿ ಈಶ್ವರನು ಸುಯೋಗವನ್ನು ಒದಗಿಸಿಕೊಟ್ಟಿರುವನು. ಈಗಲ್ಲದಿದ್ದರೂ ಇನ್ನು ಒಂದು ತಿಂಗಳ ಮೇಲೆಯಾದರೂ ತಿಲೋತ್ತಮೆಯ ವಿನಾ ಹಯೋಗವು ಒದಗಿಬರುವಂತೆ ಅನುಗ್ರಹಿಸಬೇಕೆಂದು ಪ್ರಾರ್ಥಿಸುವೆನು. ವಿಮಲಾದೇವಿಯ ಮಾತುಗಳು ಅಯೋಗ ವಾದ ವ್ರಗಳಿದ್ದಿಲ್ಲವಾದರೂ, ದೊಡ್ಡವರ ಮಾತಿನಲ್ಲಿ ವಿಶ್ವಾಸವಿಟು, ಆಕೆಯು ಸಮಾಧಾನತಾಳಬೇ ಕಾಗಿತ್ತು, ಆದರೆ ಸಾ೦ಸ ೬ಕರಿಗೆ ೬ cಥೆ ತಾಳೆ೦I, ದೃಢವಾದ ವಿಶ್ವಾ ಸವೂ ಹೇಗೆ ಉಂಟಾಗಬೇಕು? ಸಾಂಸಾರಿಕರು, ದೊಡ್ಡವರು ಹೇಳಿದ ಮಾತುಗಳಲ್ಲಿ ತಮಗೆ ಅನುಕೂಲವ: T ವ್ರಗಳನ್ನು ಮಾತ್ರ ಕೇಳುವರು. ಪ್ರತಿಕೂಲವಾಗಿ ಹೇಳಿದ ಮಾತುಗಳನ್ನು ಉಪಾಯಿಾಂತರದಿಂದ ಮೀರ ಲಿಕ್ಕೆ ಯತ್ನಿ ಸುವರು. ವಿಮಲಾದೇವಿಯ ಸ್ಮಿ ತಿಯು ಹೀಗೆಯೇ ಆಯಿತು. ಅಭಿರಾಮಸ್ವಾಮಿಗಳು ಆಕೆಯ ಮಾತಿಗೆ ¢ರ ಕೋ ಗಲಿಲ್ಲ. ಯೋಗ್ಯ ವಾದ ಸೂಚನೆಗಳನ್ನು ಮಾಡುವದು ಈವರ ಕೆಲಸವಲ್ಲದೆ, ತಮ್ಮ ಮಾ ತು ನಡೆಯಲೇ ಬೇಕೆಂದು ಆ ಗ್ರಹಮಾಡುವದು ಅವರ ಕೆಲಸವಲ್ಲ. ಅದ ರ೦ತೆ ಅಭಿರಾಮಸ್ವಾಮಿಗಳು ವಿಮಲಾದೇವಿಗೆ-ಅಹುದು, ನೀವನ್ನುವದು ಸುಳ್ಳಲ್ಲ. ನಿಮ್ಮ ಮಾತನ್ನು ನಾನು ಅಲ್ಲಗಳೆಯುವದಿಲ್ಲ. ಯೋಗವಿದ್ದಂತೆ ಆಗಲಿ, ಬ್ರಹ್ಮಸಂಕಲ್ಪವನ್ನು ತಪ್ಪಿಸುವದು ಯಾರಿಂದಲೂ ಅಗಮ, ಜಗ ಶೃಂಗನ ಒಪ್ಪಿಗೆ ಇದ್ದರೆ, ಇನ್ನು ತಿಂಗಳ ಮೇಲೆ ತಿಲೋತ್ತಮೆಯ ವಿವಾಹ ಸಮಾರಂಭವನ್ನು ಜರುಗಿಸಬಹುದು. ಈಗಿನ ಯುದ್ಧ ಪ್ರಸಂಗದಲ್ಲಿ ಮಾನ