ಪುಟ:ತಿಲೋತ್ತಮೆ.djvu/೨೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

- ವ್ಯಾಮೋಹ. ಸಿಂಗರವರು ಮಾತ್ರ ಮಗನ ವಿವಾಹಕ್ಕೆ ಒಸಿ ಕೊಡಲಿಕ್ಕಿಲ್ಲ: ಮೇಲಾಗಿ. ನಮ್ಮ ಂಥ ಸಣ್ಣಸಂಸ್ಥಾನಿಕರೊಡನೆ ಸಂಬಂ • ಮಾಡಲಿಕ್ಕೂ ಅ ವರು ಒಪ್ಪಿಕೊಳ್ಳಲಿಕ್ಕಿಲ್ಲ, ಎಂದು ನುಡಿದು, 1.ಸುರ ನಾದರು. ಜಗ ತಿಂಗನಾದರೂ ತಿಲೋತ್ತಮೆಯ ವಿವಾಹವನ ಬೆ'ಗನೆ ಮಾಡಿಕೊಳ್ಳು ವದಕ್ಕಾಗಿ ಆತುರಪಡುತ್ತಿದನು; ಆದರಿಂದ ಎತ್ತಿ ಏನು ವಿಮಲಾದೇವಿಯ ಮಾತನ್ನು ನಿಷೇಧಿಸ , ಮೆನದಿಂ ದಿದ್ದು ಆಕೆ ಮಾತಿಗೆ ತನ್ನ ಅರ್ಧ. ಸಮ್ಮತಿಯನ್ನಿ ಹಾಗೆ ಮಾಡಿದನು, ಪರೆ'o1- ರಾದ ಅಭಿರಾಮನ್ನಾ, ಮಿಗಳು ಭವಿತವ್ಯವನ್ನು ತಪ್ಪಿಸುವದು ಶಕ - ೦ದು ಬಗೆದು ಸುಮ್ಮ ನಿದ್ದುಬಿಟ್ಟರು. ಇn 4ಖ • ೨ನೆಯ ಪ್ರಕರಣ- ಸಹ ಪ್ರೇಮ ಮರುದಿನ ಜಗತ್ತಿ೦ಗನು ಅಭಿರ - ಮಸಾ ,ವಿಗಳ ಅಪ್ಪಣೆಯಿಂದ ಹೊರಡಲು ಸಿದ್ಧನಾದನು. ಅಂದಿನಿಂದ ಒಂದು ೦ಗಳಿಗೆ ಮಂದಾರಣ ಗಡಕ್ಕೆ ವಿನಾ ಹಾರ್ಥವಾಗಿ ಆತನು ಬ: ಬೆಕಂ ಗೊತ್ತಾಗಿತ್ತು, ಜಗ ತಿಂಗನು ವೇಗದಿಂದ ಮಾರ್ಗವನ್ನು ಕ್ರಮಿಸಿ, ಜn ಸಾಬಾದದಲ್ಲಿ ಸೈನ್ಯದ ಬೀಡುಬಿಟ್ಟುಕೊಂಡು ಕುಳಿತಿದ್ದ ತನ್ನ ತಂದೆಯಬಳಿ » ಹೊದನು. ಬಂಡು ಬೋರನಾದ ಕಾತಲೂಖಾನನ ಐವತ್ತು ಸಾವಿರ ಪಠಾಣ ಸೈನ್ಯವು ಘಾರ ಪುರದ ಬಳಿಯಲ್ಲಿರುತ್ತದೆಂಬ ಸುದ್ದಿಯು ಮಗನಿಂದ ಮಾನಸಿಂಗಮಕಾರಾ' ಜನಿಗೆ ಗೊತ್ತಾಯಿತು. ಕೂಡಲೆ ಆ ಅ೦ಬರಾಧಿ'ಶ ರನು ದರ್ಬಾರು ನೆರಿ ಸಿದನು. ಶೂರರು ೨ಂಚಿತಾಸನಗಳಲ್ಲಿ ಕುಳಿತುಕೊಂ ರು. ಆಗ ಮಾನ. ಸಿಂಗನು ಪಠಾಣರ ಶಾಸನ ಮಾಡುವದನ್ನು ಕುರಿತು : ರ್ತಿಯು ಉತ್ಮ ನವಾಗುವಂತೆ ಮಾತಾಡಲು, ದರ್ಬಾರದೊಳಗಿನ ವೀರರ ಬಾಹುಗಳು • ಸುರಣಗೊಂಡವ, ಪಠಾಣರ ಶಾಸನಮಾಡಲು ಸಿದ್ಮ .ರುತ್ತೇನೆಂಬ ಭಾವ ವನ್ನು ಬಹುಜನರು ವ್ಯಕ್ತ ಮಾಡಿದರು. ಈಸ ಸಂಗವಲ್ಲಿ ವೀರಾಗ್ರಣಿ ಯಾದ ಜಗಕ್ಸಿಂಗಸಿಂದ ಸುಮ್ಮನಿರುವದಾಗಲಿಲ್ಲ. ಆತನ ಮನಸ್ಸನ್ನು